Katera : KGF ಅನ್ನೂ ಮೀರಿಸುತ್ತಂತೆ ಕಾಟೇರ! ಪ್ರಶಾಂತ್ ನೀಲ್ ಗೆ ಠಕ್ಕರ್ ಕೊಡಲು ರೆಡಿ ಅಂದ್ರಾ ತರುಣ್ ಸುಧೀರ್!

Katera will surpass KGF!

Katera : ಡಿ ಬಾಸ್ ದರ್ಶನ್(Darshan) ಅಭಿನಯದ ‘ಕ್ರಾಂತಿ'(Kranti) ಸಿನಿಮಾ ಯಾವ ರೀತಿ ಸದ್ದು ಮಾಡಿತ್ತು ಅಂತ ನಿಮಗೆಲ್ಲರಿಗೂ ಗೊತ್ತು. ಕ್ರಾಂತಿ ಸಿನಿಮಾಗೆ ಬೇರೆ ಯಾವುದೇ ನಟರಿಂದ ಅಷ್ಟೊಂದು ಸಪೋರ್ಟ್ ಇರಲಿಲ್ಲ ಅನ್ನೋದು ಅಭಿಮಾನಿಗಳ ಮಾತು. ಹಾಗೆಯೇ ಕನ್ನಡದ ನ್ಯೂಸ್ ಚಾನೆಲ್ ಗಳಿಂದ ಕೂಡ ಯಾವುದೇ ರೀತಿಯ ಬೆಂಬಲ ಇರಲಿಲ್ಲ. ನ್ಯೂಸ್ ಚಾನೆಲ್ ಗಳು ಕೂಡ ಒಂಥರಾ ಬಾಯ್ಕಾಟ್ ದರ್ಶನ್ ಅನ್ನೋ ರೀತಿ ವರ್ತಿಸಿದವು. ಇದನ್ನೂ ಕೂಡ ಓದಿ : Kantara 2 : ಕಾಂತಾರ – … Read more