Gold Rate : ಚಿನ್ನದ ಬೆಲೆ ಇಳಿಕೆ.? ಲೋಕಸಭೆ ಚುನಾವಣೆ ನಂತರ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ.!
Gold Rate : ನಮಸ್ಕಾರ ಸ್ನೇಹಿತರೇ, ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ನಮ್ಮ ಭಾರತೀಯ ಮಹಿಳೆಯರಿಗೆ ಪಂಚಪ್ರಾಣ. ನಮ್ಮ ಭಾರತೀಯ ಮಹಿಳೆಯರು ಆಭರಣ ಪ್ರಿಯರು. ಇದೇ ಕಾರಣಕ್ಕೆ ಏನೋ ಗೊತ್ತಿಲ್ಲ.? ಇತ್ತೀಚೆಗೆ ಎಲೆಕ್ಷನ್ ಘೋಷಣೆಗೂ ಮುನ್ನ ಇರುವ ಚಿನ್ನದ ಬೆಲೆ ದಿಢೀರನೆ ಐದರಿಂದ ಆರು ಸಾವಿರದವರೆಗೆ ಬೆಲೆ ಏರಿಕೆಯಾಗಿದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಸಭೆ, ಸಮಾರಂಭ, ಸಾಂಸ್ಕೃತಿಕ ಯಾವುದೇ ಆಚರಣೆಗಳು ಹಾಗು ಮದುವೆ ಸೇರಿದಂತೆ ಇತರ ಎಲ್ಲ ಫಂಕ್ಷನ್ ಗಳಿಗೂ … Read more