Aadhar Card Update : ಕೇಂದ್ರ ಸರ್ಕಾರ ಹೊಸ ಆದೇಶ ಜಾರಿ / ಆಧಾರ್ ಕಾರ್ಡ್ ಹೊಂದಿರುವವರ ಗಮನಕ್ಕೆ.!
Aadhar Card Update : ನಮಸ್ಕಾರ ಸ್ನೇಹಿತರೇ, ಆಧಾರ್ ಕಾರ್ಡನ್ನ ಉಚಿತವಾಗಿ ನವೀಕರಿಸುವ ಕೊನೆಯ ದಿನಾಂಕವನ್ನ ವಿಸ್ತರಿಸಲಾಗಿದೆ. ಈ ಮೊದಲು ಇದನ್ನ ಉಚಿತವಾಗಿ ನವೀಕರಿಸಲು ಕೊನೆಯ ದಿನಾಂಕ ಜೂನ್ 14 ಆಗಿತ್ತು, ಅದನ್ನ ಸೆಪ್ಟೆಂಬರ್ 14 ರ ವರೆಗೆ ವಿಸ್ತರಿಸಲಾಗಿದೆ. ಕಳೆದ 10 ವರ್ಷಗಳಲ್ಲಿ ಒಮ್ಮೆಯೂ ನವೀಕರಿಸದಂತಹ ಜನರು ಆಧಾರ್ ಕಾರ್ಡನ್ನ ನವೀಕರಿಸುವುದನ್ನ ಆಧಾರ್ ಪ್ರಾಧಿಕಾರವು ಕಡ್ಡಾಯ ಗೊಳಿಸಿದೆ. ಇದನ್ನೂ ಕೂಡ ಓದಿ : Crop Kharif Karnataka 23-24 : ಬೆಳೆ ವಿಮೆ ಆಪ್ ಬಿಡುಗಡೆ … Read more