7th Pay Commission : ತುಟ್ಟಿಭತ್ಯೆ ಲೆಕ್ಕ ಶೂನ್ಯಕ್ಕೆ ಇಳಿಕೆ.! ಸರಕಾರಿ ನೌಕರರಿಗೆ ಬಿಗ್ ಶಾಕ್.!
7th Pay Commission : ಸರ್ಕಾರಿ ನೌಕರರ ತುಟ್ಟಿ ಭತ್ಯೆಯ ಹೊಸ ಅಪ್ಡೇಟ್ ಬಂದಿದ್ದು, ನೌಕರರಿಗೆ ಬಿಗ್ ಶಾಕ್ ಕಾದಿದೆ. ಹೌದು, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಗಣಿತವು 2024 ರಲ್ಲಿ ಬದಲಾಗಲಿದೆ. ಸದ್ಯ ಈಗ ನೌಕರರು ಜನವರಿ ಒಂದರಿಂದ ಅನ್ವಯವಾಗುವಂತೆ ಶೇಕಡ 50%ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ನಿಯಮದ ಪ್ರಕಾರ ನೌಕರರು 50% ರಷ್ಟು ತುಟ್ಟಿ ಭತ್ತೆ ಪಡೆದ ನಂತರ ಅದನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಲಾಗುತ್ತದೆ. ಅದರ ನಂತರ ತುಟ್ಟಿಭತ್ಯೆ ಲೆಕ್ಕಾಚಾರವೂ ಶೂನ್ಯದಿಂದ ಪ್ರಾರಂಭವಾಗುತ್ತದೆ. ಆದರೆ ಕಾರ್ಮಿಕ … Read more