19.06.2023 Adike Rate : ಇವತ್ತಿನ ಅಡಿಕೆ ಬೆಲೆ.? / ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇಂದಿನ ಅಡಿಕೆಧಾರಣೆ
19.06.2023 Adike Rate : ನಮಸ್ಕಾರ ಸ್ನೇಹಿತರೇ, ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ನಮ್ಮ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಭಾನುವಾರದ ಅಡಿಕೆ ಬೆಲೆ ಎಷ್ಟಾಗಿದೆ ಅಂತ ನೋಡುವುದಾದರೆ, ಮಂಗಳೂರು, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಹೊಸನಗರ, ಬೆಳ್ತಂಗಡಿ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಕುಂದಾಪುರ, ಸೊರಬ, ತರೀಕೆರೆ, ಕಾರ್ಕಳ, ಕೊಪ್ಪ, ತುಮಕೂರು, ಕುಮಟಾ, ದಾವಣಗೆರೆ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ, ಸೇರಿದಂತೆ ರಾಜ್ಯದ ಪ್ರಮುಖ … Read more