Beauty Tips | ತ್ವಚೆಯ ಹೊಳಪಿಗೆ ಉತ್ತಮ ಟಿಪ್ಸ್ ಗಳು | Best tips for glowing skin

Best tips for glowing skin

Beauty Tips ಕಡಿಮೆ ಖರ್ಚಿನಲ್ಲಿ ಮುಖವನ್ನು ಚೆನ್ನಾಗಿ ಹೊಳೆಯುವಂತೆ ಮಾಡುವ ಕೆಲವು ಟಿಪ್ಸ್ ಗಳು (Best tips for glowing skin) ದಟ್ಟವಾದ ಹುಬ್ಬುಗಳಿಗೆ : ಹಲವರಿಗೆ ಅವರ ಹುಬ್ಬುಗಳು ತೆಳ್ಳಗಿದೆ ಅನ್ನುವ ಸಮಸ್ಯೆ ಇದೆ. ಅಂತಹವರು ಪ್ರತಿದಿನ ಹೀಗೆ ಮಾಡಿ. ಒಂದು ಬಟ್ಟಲಿಗೆ ಒಂದು ಚಮಚ ಹರಳೆಣ್ಣೆ, ಒಂದು ವಿಟಮಿನ್ ಇ ಕಾಪ್ಸಲ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಒಂದು ಡಬ್ಬದಲ್ಲಿ ಹಾಕಿ ಶೇಖರಿಸಿಡಿ. ಇದನ್ನು ಪ್ರತಿದಿನ ರಾತ್ರಿ ಮುಖ ತೊಳೆದು ನಂತರ ಹುಬ್ಬುಗಳಿಗೆ … Read more

ಈ ರೀತಿ ಮಾಡಿದ್ರೆ ನಿಮ್ಮ ಮೂಳೆಗಳ ಆರೋಗ್ಯವು 100% ಹೆಚ್ಚುವುದು ಖಂಡಿತ

ದೇಹದಲ್ಲಿ ಮೂಳೆಗಳು ಅನೇಕ ಪಾತ್ರಗಳನ್ನು ನಿರ್ವಾಹಿಸುತ್ತವೆ. ರಚನೆ ಅಕಾರ ಅಂಗಗಳನ್ನು ರಚಿಸುವುದು ಸ್ಯಾಯುಗಳನ್ನು ನಿರ್ವಾಹಿಸುವುದು ಮತ್ತು ಅತಿ ಮುಖ್ಯವಾಗಿ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ ಸಂಗ್ರಹಿಸುವುದು. ದೇಹದಲ್ಲಿರುವ ಎಲುಬುಗಳ ಕಾರ್ಯವನ್ನು ನಿರ್ವಾಹಿಸುವುದು. ವಯಸ್ಸಾಗುತ್ತ ಬಂದಂತೆ ಎಲುಬುಗಳು ಸಾಂದ್ರತೆಯನ್ನು ಕಳೆದುಕೊಳ್ಳಲು ಆರಂಭಿಸುತ್ತದೆ. ಬಾಲ್ಯ ಮತ್ತು ಹದಿಹರಿಯದ ಸಮಯದಲ್ಲಿ ಬಲವಾದ ಮತ್ತು ಆರೋಗ್ಯಕರ ಎಲುಬುಗಳು ನಿಮ್ಮದಾಗಿದ್ದರು ಕೂಡ ವಯಸ್ಸು 35 ದಾಟುತ್ತಿದ್ದಂತೆ ನೀವು ಎಲುಬುಗಳ ಆರೋಗ್ಯದ ಬಗ್ಗೆ ಹಾಗೂ ಬಲಪಡಿಸುವುದರ ಬಗ್ಗೆ ಗಮನಹರಿಸಲೇಬೇಕಾಗುತ್ತದೆ. ವಯಸ್ಸು 35ದಾಟಿ 40 ಹತ್ತಿರವಾಗುತ್ತಿದಂತೆ ಕಾಲ್ಸಿಯಂ ಯುಕ್ತ … Read more

ಗಲೀಜಾದ ಅಂಡರ್‌ಗಾರ್ಮೆಂಟ್ಸ್‌ ಧರಿಸುತ್ತಿದ್ದೀರಾ? ಏಕೆಂದರೆ.. ಹೆಲ್ತ್ ಟಿಪ್ಸ್

ಗಲೀಜಾದ ಅಂಡರ್‌ಗಾರ್ಮೆಂಟ್ಸ್‌ ಧರಿಸುತ್ತಿದ್ದೀರಾ? ಎಚ್ಚರವಿರಲಿ ಈ ರೋಗ ಬರಬಹುದು ನಿಮ್ಮಲ್ಲಿ ಯಾರಾದರೊಬ್ಬರು ಹಲವು ದಿನಗಳವರೆಗೆ ಒಂದು ಅಂಡರ್‌ವೇರ್ ಧರಿಸಿರಬಹುದು. ಕೆಲವರಿಗೆ ಇಂತಹ ಗಲೀಜಾದ ಅಂಡರ್‌ವೇರ್‌ ಧರಿಸಿ ಅಭ್ಯಾಸವಾಗಿದೆ. ಹುಡುಗಿಯರು ಬ್ರಾ ಹಾಗೂ ಹುಡುಗರು ಬನಿಯನ್‌ ಎರಡು ಮೂರು ದಿನ ಧರಿಸುತ್ತಾರೆ. ಚಳಿಗಾಲದಲ್ಲಿ ಇದನ್ನು ಹೆಚ್ಚಾಗಿ ಪಾಲಿಸುತ್ತಾರೆ. ನೀವು ಕೂಡ ಹಾಗೆ ಮಾಡುತ್ತಿದ್ದರೆ ಎಚ್ಚರವಿರಲಿ. ಯಾಕೆಂದರೆ ಗಲೀಜಾದ ಅಂಡರ್‌ವೇರ್ ಧರಿಸಿದರೆ ಅದರಿಂದ ಸಮಸ್ಯೆಗಳು ಸಹ ಹೆಚ್ಚುತ್ತದೆ. ಗಲೀಜಾದ ಅಂಡರ್‌ಗಾರ್ಮೆಂಟ್ಸ್ : ಗಲೀಜಾದ ಅಂಡರ್‌ಗಾರ್ಮೆಂಟ್ಸ್ ಹೆಚ್ಚು ಅನ್‌ಹೈಜಿನ್‌ ಹಾಗೂ ಅನ್‌ಹೆಲ್ತಿಯಾಗಿರುತ್ತದೆ. … Read more