SSLC Result : ನಮಸ್ಕಾರ ಸ್ನೇಹಿತರೇ, ಎಸ್ಎಸ್ಎಲ್ ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ ಸಿ ಫಲಿತಾಂಶದ ದಿನಾಂಕವನ್ನು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನೀಡಿದೆ.
ಅದು ಯಾವ ದಿನಾಂಕ.? ಮೌಲ್ಯಮಾಪನ ಮುಗಿದಿದೆಯಾ.? ಯಾವಾಗ ಮುಗಿಯುವುದು.? ಈ ಬಗ್ಗೆ ಎಲ್ಲಾ ಸಂಪೂರ್ಣ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಎಸ್ಎಸ್ಎಲ್ ಸಿ ಪರೀಕ್ಷೆಯು 25 ಮಾರ್ಚ್ 2024 ರಿಂದ 6 ಏಪ್ರಿಲ್ 2024 ರ ವರೆಗೆ ನಡೆದಿತ್ತು. ಕರ್ನಾಟಕ ಪ್ರೌಢ ಶಿಕ್ಷಣ ಪ್ರಾಧಿಕಾರವು ಎಸ್ಎಸ್ಎಲ್ ಸಿ ಪರೀಕ್ಷೆಯನ್ನ ನಡೆಸಿತ್ತು.
ಇದನ್ನೂ ಕೂಡ ಓದಿ : Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
SSLC ಪರೀಕ್ಷೆಯ 25 ಮಾರ್ಚ್ 2024 ರಿಂದ 6 ಏಪ್ರಿಲ್ 2024 ರ ವರೆಗೆ ನಡೆದಿತ್ತು. ಈಗಾಗಲೇ ಈ ಎಲ್ಲಾ ವಿಷಯಗಳ ಮೌಲ್ಯ ಮಾಪನ ಶುರುವಾಗಿದ್ದು, ಇನ್ನು ಕೆಲವು ದಿನಗಳಲ್ಲಿ ಉತ್ತರ ಪತ್ರಿಕೆಯ ಮೌಲ್ಯಮಾಪನ ಪೂರ್ಣಗೊಳ್ಳಲಿದೆ. ಆ ನಂತರ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಣೆಯಾಗಲಿದೆ. 15 ಏಪ್ರಿಲ್ 2024 ರಿಂದಲೇ ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ಶುರು ಮಾಡಲಾಗಿತ್ತು.
ಎಸ್ಎಸ್ಎಲ್ ಸಿ ಫಲಿತಾಂಶ ಯಾವಾಗ.?
ಈಗಾಗಲೇ ಉತ್ತರ ಪತ್ರಿಕೆಯ ಮೌಲ್ಯಮಾಪನ ಶುರು ಆಗಿದ್ದು, ಮೌಲ್ಯ ಮಾಪನ ಸಮಾಪ್ತಿಗೊಳ್ಳಲು ಒಂದು 15 ರಿಂದ 20 ದಿನಗಳ ಕಾಲಾವಕಾಶ ಬೇಕಾಗುವುದು. ಹಾಗೆ ಕರ್ನಾಟಕ ಪ್ರೌಢ ಶಿಕ್ಷಣ ಹಾಗು ಮೌಲ್ಯಮಾಪನ ಪ್ರಾಧಿಕಾರ ಮಂಡಳಿ ಫಲಿತಾಂಶ ಪ್ರಕಟಿಸಲು 3 ದಿನಾಂಕಗಳನ್ನು ತಿಳಿಸಿದೆ.
ಇದನ್ನೂ ಕೂಡ ಓದಿ : Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
ಮೊದಲನೆಯದಾಗಿ ಇದೇ ತಿಂಗಳು 29 ಏಪ್ರಿಲ್, 2024 ರಂದು ಎಸ್ಎಸ್ಎಲ್ ಸಿ ಫಲಿತಾಂಶ ಫಲಿತಾಂಶವನ್ನು ಪ್ರಕಟಿಸಲು ದಿನಾಂಕವನ್ನು ನಿಗದಿಪಡಿಸಿದೆ. 4 ಮೇ 2024, 6 ಮೇ 2024 ಅಥವಾ 8 ಮೇ 2024 ರ ಒಳಗೆ fffಫಲಿತಾಂಶ ಪ್ರಕಟಿಸುವುದಾಗಿ ಕರ್ನಾಟಕ ಶಿಕ್ಷಣ ಇಲಾಖೆಯವರು ಸೂಚನೆ ನೀಡಿದ್ದಾರೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..