Health Tips : ಮೂತ್ರ ವಿಸರ್ಜನೆ ಪ್ರತಿಯೊಬ್ಬ ಮನುಷ್ಯನಲ್ಲಿಯೂ ಅತ್ಯಂತ ಪ್ರಮುಖವಾದದ್ದು ಯಾವುದೇ ಪರಿಸ್ಥಿತಿಯಲ್ಲಿ ಮೂತ್ರ ವಿಸರ್ಜನೆಯನ್ನು ತಡೆಹಿಡಿಯಬಾರದು. ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜಿಸುವುದು ಎಲ್ಲ ವಿಧಗಳಲ್ಲೂ ಆರೋಗ್ಯಕರ ಎಂಬ ವಿಷಯ ನಿಮಗೆ ತಿಳಿದಿದೆ. ಹೀಗೆ ಮಾಡುವುದರಿಂದ ಕೇವಲ ಆನಂದವನ್ನು ನೀಡುವುದರ ಜೊತೆ ಒಳಗಿರುವ ಬ್ಯಾಕ್ಟೀರಿಯಾಗಳು, ಸೂಕ್ಷ್ಮ ಜೀವಿಗಳು ಹೊರದೂಡಲ್ಪಡುತ್ತವೆ.
ಇದನ್ನೂ ಕೂಡ ಓದಿ : Vinodh Raj : ಪತ್ನಿಯನ್ನ ದೂರ ಇಟ್ಟಿರುವುದು ಯಾಕೆ ಗೊತ್ತಾ.? ಹಾಲು ತುಪ್ಪ ಕಾರ್ಯದ ಬಳಿಕ ಸತ್ಯ ಬಿಚ್ಚಿಟ್ಟ ವಿನೋದ್ ರಾಜ್.!
ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜಿಸುವುದರಿಂದ ಆಗುವ ಪ್ರಯೋಜನ :-
ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜಿಸುವುದರಿಂದ ಸೂಕ್ಷ್ಮಾಣುಗಳು ನಶಿಸುತ್ತವೆ. ನಮ್ಮ ಕಣ್ಣಿಗೆ ಕಾಣಿಸದ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ಒಂದಾಗುವುದರಿಂದ ಲೈಂಗಿಕವ್ಯಾಧಿ ಗಳು ಬರುವ ಸಂಭವವಿದೆ. ಮೂತ್ರ ವಿಸರ್ಜನೆ ಮಾಡುವುದರ ಮೂಲಕ ಸೂಕ್ಷ್ಮಜೀವಿಗಳು ಹೊರಗೆ ಹಾಕಲು ಸಹಾಯವಾಗುತ್ತದೆ. ಬ್ಯಾಕ್ಟೀರಿಯಾಗಳನ್ನು ತೊಲಗಿಸುತ್ತದೆ.
ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಿದಾಗ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ಒಬ್ಬರ ದೇಹದಿಂದ ಮತ್ತೊಬ್ಬರ ದೇಹದೊಳಕ್ಕೆ ಪ್ರವೇಶಿಸುತ್ತವೆ. ಹೀಗೆ ಒಬ್ಬರ ಅವಯವಗಳಿಂದ ಮತ್ತೊಬ್ಬರ ದೇಹದೊಳಗೆ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುವುದರಿಂದ ಹೊಸ ವ್ಯಾಧಿಗಳು ಹುಟ್ಟಿಕೊಳ್ಳುತ್ತವೆ. ಆದುದರಿಂದ ಶರೀರದ ಒಳಗೆ ಸೇರಿರುವ ಬ್ಯಾಕ್ಟೀರಿಯಾಗಳನ್ನು ಹೊರದಬ್ಬಲು ಮೂತ್ರವನ್ನು ವಿಸರ್ಜಿಸಬೇಕು.
ಇದನ್ನೂ ಕೂಡ ಓದಿ : Drought relief : ರೈತರಿಗೆ ಸಿಹಿಸುದ್ಧಿ.! ಬರ ಪರಿಹಾರದ ಹಣ ಈ ವಾರವೇ ಡಿಬಿಟಿ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಜಮಾ.!
ಮೂತ್ರ ಕೋಶದ ರಕ್ಷಣೆ
ಶೃಂಗಾರ ಸಮಯದಲ್ಲಿ ರತಿಕ್ರೀಡೆಗೆ ಅಡಚಣೆ ಆಗದಿರಲು ಮೂತ್ರಾಶಯ ಮೂತ್ರವಿಸರ್ಜನೆಯನ್ನು ತಡೆ ಹಿಡಿದಿರುತ್ತದೆ. ಆದ್ದರಿಂದ ಲೈಂಗಿಕ ಕ್ರಿಯೆಯ ನಂತರ ಮೂತ್ರವನ್ನು ವಿಸರ್ಜಿಸುವುದರ ಮೂಲಕ ಮೂತ್ರಕೋಶ ವನ್ನು ರಕ್ಷಿಸಬಹುದು. ಸಾಮಾನ್ಯವಾಗಿ ಹೆಣ್ಣು ಗಂಡುಗಳಲ್ಲಿ ಶೀಘ್ರ ಸ್ಖಲನ ಸಮಸ್ಯೆ ಇರುತ್ತದೆ. ಆದರೆ ತಜ್ಞ ವೈದ್ಯರುಗಳು ನಡೆಸಿರುವ ಸಂಶೋಧನೆಗಳ ಪ್ರಕಾರ ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜಿಸುವುದರಿಂದ ಮೂತ್ರಕೋಶ ಹಾಗೂ ಶೀಘ್ರ ಸ್ಖಲನ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ತಿಳಿದು ಬಂದಿದೆ. ತೃಪ್ತಿ ಲಭಿಸುತ್ತದೆ. ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜನೆ ಮಾಡಿದಲ್ಲಿ, ಇಬ್ಬರು ತೃಪ್ತಿ ಹೊಂದಿ ಆರಾಮವೆನಿಸುತ್ತದೆ. ಲೈಂಗಿಕ ಶಕ್ತಿ ಹೆಚ್ಚುತ್ತದೆ. ರತಿಕ್ರೀಡೆಯ ನಂತರ ಮೂತ್ರವನ್ನು ವಿಸರ್ಜಿಸಿದರೆ ಮತ್ತೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ನವಚೈತನ್ಯ ಬರುತ್ತದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Pedicure : ಮನೆಯಲ್ಲಿಯೇ ಪೆಡಿಕ್ಯೂರ್ ಮಾಡಿ, ಸುಂದರವಾದ ಪಾದ ನಿಮ್ಮದಾಗಿಸಿಕೊಳ್ಳಿ
- Donkey Milk : ಕತ್ತೆ ಹಾಲು ಒಂದು ಲೀಟರ್ಗೆ ₹5,000/-..? ಕತ್ತೆ ಹಾಲು ಏಕೆ ಇಷ್ಟೊಂದು ದುಬಾರಿ.? ಕತ್ತೆ ಹಾಲಿನ ಉಪಯೋಗವೇನು.?
- ಬ್ಯಾಂಕ್ ಖಾತೆ ಇದ್ದರೆ ಸಾಕು ನಿಮಗೆ ಸಿಗುತ್ತೆ 2 ಲಕ್ಷ.! – Suraksha Bima Yojana
- Gold Rate : ಇಂದಿನ ಗೋಲ್ಡ್ ರೇಟ್ ಇಳಿಕೆ ಕಂಡಿದೆಯಾ.? ಎಷ್ಟಾಗಿದೆ ನೋಡಿ ಇವತ್ತಿನ ಚಿನ್ನದ ಬೆಲೆ.?
- MGNREGA : ರೈತರಿಗೆ ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ 2 ಲಕ್ಷ ಸಹಾಯಧನಕ್ಕಾಗಿ ಅರ್ಜಿ | ಗ್ರಾಮೀಣ ರೈತರಿಗೆ ಗುಡ್ ನ್ಯೂಸ್.!
- Electricity Meters : ಮನೆಯಲ್ಲಿರುವ ವಿದ್ಯುತ್ ಮೀಟರ್ ತಂದೆ ತಾತ ಮುತ್ತಾತನ ಹೆಸರಿನಲ್ಲಿ ಇದ್ದವರಿಗೆ ಗುಡ್ ನ್ಯೂಸ್.!
- ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | ಆರೋಗ್ಯ ಸಲಹೆ
- Senior Citizens : 60 ವರ್ಷ ಮೇಲ್ಪಟ್ಟವರಿಗೆ ಬಂಪರ್ – ಅಜ್ಜ ಅಜ್ಜಿ ಇದ್ದವರು ತಪ್ಪದೆ ನೋಡಿ – ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್.!
- Govt Updates : ನೀವು ಕುರಿ, ಕೋಳಿ, ಹಸು ಹೊಂದಿದ್ದರೆ ನಿಮಗೆ ಸಿಗಲಿದೆ ₹40,000/- | ರೈತರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.!
- Pension Scheme : ಪ್ರತಿ ತಿಂಗಳು ನಿಮಗೆ ₹5,000/- ರೂಪಾಯಿ ಪೆನ್ಷನ್ ಹಣ ಬೇಕಾ.? ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ
- Gold-Silver Rate : ಏದುಸಿರು ಬಿಡುತ್ತಿರುವ ಚಿನ್ನ.! ರೆಕಾರ್ಡ್ ಉಡೀಸ್ ಮಡಿದ ಬಂಗಾರ.!
- PM Fasal Bima Yojane : ಬೆಳೆ ವಿಮೆ ಮಾಡಿಸುವ ರೈತರಿಗೆ ಕೃಷಿ ಸಚಿವ ಬಂಪರ್ ಗಿಫ್ಟ್ – ಬೆಳೆವಿಮೆ ಇದ್ದವರಿಗೂ, ಇಲ್ಲದವರಿಗೂ..
- Small Farmers : ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಬಂಪರ್ ಗಿಫ್ಟ್ – ₹3,000 ಹಣ ರೈತರ ಬ್ಯಾಂಕ್ ಖಾತೆಗೆ ಜಮಾ.!
- Labour Card Scholarship : ಕಲಿಕಾ ಭಾಗ್ಯ ಯೋಜನೆ : ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನ ಸಹಾಯ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ – Apply Online
- Free LPG Gas : ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಗ್ಯಾಸ್ ಫ್ರೀ! ಹೇಗೆ ಅರ್ಜಿ ಸಲ್ಲಿಸುವುದು.?
- Congress Guarantee : ಪಂಚ ಗ್ಯಾರಂಟಿ ಯೋಜನೆಗಳು ಬಂದ್.! ಎಲ್ಲಾ ಮಹಿಳೆಯರಿಗೆ ಬಿಗ್ ಶಾಕ್.! ಏನಿದು ಮಾಹಿತಿ
- PM KUSUM Scheme : 80% ಸಬ್ಸಿಡಿ ಸೋಲಾರ್ ಪಂಪ್ ಸೆಟ್ ಗೆ ಅರ್ಜಿ ಸಲ್ಲಿಸಿ – ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ
- ಸ್ವಂತ ಮನೆ ಇಲ್ಲದವರಿಗೆ ಬಂಪರ್ – 3ನೇ ಬಾರಿಗೆ ಪ್ರಧಾನಿಯಾಗಿ ಮೊದಲ ಬಂಪರ್ ಗಿಫ್ಟ್ – 3 ಕೋಟಿ ಹೊಸ ಮನೆಗಳು ಬಿಡುಗಡೆ – PM Awas Yojana 2024
- Panchayat Raj – RDPR : ಹಳ್ಳಿಗಳಲ್ಲಿ ಮನೆ ಅಥವಾ ಪ್ಲಾಟ್, ಜಮೀನು ಇದ್ದವರಿಗೆ | ಸರ್ಕಾರದಿಂದ ಬಂಪರ್ ಗಿಫ್ಟ್
- Ration Card Update : ರಾಜ್ಯ ಸರ್ಕಾರದಿಂದ ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು.! ಏಕೆ ಗೊತ್ತೆ?
- Bara Parihara : ನಿಮಗೆ ಇದುವರೆಗೂ ಬರ ಪರಿಹಾರ ಹಣ ಜಮಾ ಆಗಿಲ್ವಾ.? ಈ ಡೈರೆಕ್ಟ್ ಚೆಕ್ ಮಾಡಿಕೊಳ್ಳಿ
- Govt Updates : ಜೂನ್ 1ರಿಂದ 5 ಹೊಸ ನಿಯಮಗಳು ಜಾರಿ ಎಲ್ಲಾ ಸಾರ್ವಜನಿಕರ ಗಮನಕ್ಕೆ | LPG gas, Driving licence, HSRP Number
- Gruhalakshmi Updates : ಗೃಹಲಕ್ಷ್ಮಿ ಮಹಿಳೆಯರಿಗೆ ಬಿಗ್ ಶಾಕ್ | ಇಂತಹ ಮಹಿಳೆಯರಿಗೆ ಇನ್ನು ಮುಂದೆ ಹಣ ಬರಲ್ಲ.!
- Bank New Updates : 1 ಜೂನ್ 2024 ರಿಂದ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದವರಿಗೆ ಬಿಗ್ ಶಾಕಿಂಗ್ ಸುದ್ದಿ
- ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ LKG ಮತ್ತು UKG ತರಗತಿಗಳು ಆರಂಭ | ನಿಮ್ಮ ಊರಿನ ಶಾಲೆಗಳಲ್ಲಿ ಪ್ರವೇಶ ಆರಂಭ