Gold Price Today : ಚಿನ್ನದ ಬೆಲೆ ಭಾರೀ ಇಳಿಕೆ.! ಎಷ್ಟಾಗಿದೆ ಗೊತ್ತಾ ಇವತ್ತಿನ ಚಿನ್ನದ ಬೆಲೆ.?

Gold Price Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಹಾಗಾಗಿ ಸ್ನೇಹಿತರೇ ನೀವು ಕೂಡ ಚಿನ್ನವನ್ನು ಇಷ್ಟಪಡೋದಾದ್ರೆ ಈಗಲೇ ಈ ಪೇಜ್ ಗೆ ಒಂದು ಲೈಕ್ ಮಾಡಿ ಹಾಗು ಇದೆ ರೀತಿ ದಿನಾಲು ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಲೈಕ್ ಮತ್ತು ಶೇರ್ ಮಾಡಿ.

ಇದನ್ನೂ ಕೂಡ ಓದಿ : Aadhar Card Updates : ಗಮನಿಸಿ UADAI ಕೇಂದ್ರ ಆಧಾರ್ ನೋಂದಣಿ ಇಲಾಖೆಯಿಂದ ಹೊಸ ಬದಲಾವಣೆ / ಹೀಗೆ ಮಾಡಿದರೆ ಇನ್ನು ಮುಂದೆ DBT ಹಣ ಜಮಾ ಆಗುತ್ತೆ

ಬೆಳ್ಳಿಯ ದರ (Silver Price) :-

ನೋಡಿ ಸ್ನೇಹಿತರೇ, ಮೊದಲನೆಯದಾಗಿ ಇವತ್ತಿನ ಬೆಳ್ಳಿಯ ದರ ನೋಡುವುದಾದರೆ :-

1     ಗ್ರಾಂ ಗೆ - ₹75.50/-
8     ಗ್ರಾಂ ಗೆ - ₹604/-
10   ಗ್ರಾಂ ಗೆ - ₹755/-
100 ಗ್ರಾಂ ಗೆ - ₹7,550/-
1      ಕೆಜಿ ಗೆ  - ₹75,500/-

ಚಿನ್ನದ ಬೆಲೆ (Gold Price) :-

ಇವತ್ತಿನ 22 ಕ್ಯಾರೆಟ್ ಚಿನ್ನದ ದರವನ್ನು ನೋಡುವುದಾದರೆ :-

1     ಗ್ರಾಂ ಗೆ - ₹5,525/-
8    ಗ್ರಾಂ ಗೆ - ₹44,200/-
10   ಗ್ರಾಂ ಗೆ - ₹55,250/-
100 ಗ್ರಾಂ ಗೆ - ₹5,52,500/-

ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯನ್ನು ನೋಡುವುದಾದರೆ :-

1     ಗ್ರಾಂ ಗೆ - ₹6,041/-
8     ಗ್ರಾಂ ಗೆ - ₹48,328/-
10   ಗ್ರಾಂ ಗೆ - ₹60,410/-
100 ಗ್ರಾಂ ಗೆ - ₹6,04,100/-

ಇದನ್ನೂ ಕೂಡ ಓದಿ : Aadhar Card Updates : ಗಮನಿಸಿ UADAI ಕೇಂದ್ರ ಆಧಾರ್ ನೋಂದಣಿ ಇಲಾಖೆಯಿಂದ ಹೊಸ ಬದಲಾವಣೆ / ಹೀಗೆ ಮಾಡಿದರೆ ಇನ್ನು ಮುಂದೆ DBT ಹಣ ಜಮಾ ಆಗುತ್ತೆ

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆಯ ಮಾಹಿತಿ :-

  • ಆಶಾ ಸ್ಕಾಲರ್ ಶಿಪ್ ಆರನೇ ತರಗತಿಯಿಂದ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
  • ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಶೇಕಡಾ 75% ಕ್ಕೂ ಅಧಿಕ ಅಂಕ ಪಡೆದುಕೊಂಡಿರುವ ವಿದ್ಯಾರ್ಥಿಗಳು ಈ ಆಶಾ ಸ್ಕಾಲರ್ ಶಿಪ್ ವಿದ್ಯಾರ್ಥಿವೇತನಕ್ಕೆ ಅರ್ಹರು.
  • ಅರ್ಜಿ ಹಾಕಲು ಇಚ್ಛಿಸುವ ವಿದ್ಯಾರ್ಥಿಯ ಕುಟುಂಬದ ಆದಾಯವು ವಾರ್ಷಿಕ ₹3,00,000/- ರೂ. ಮೀರಿರಬಾರದು.
  • ಅರ್ಹ ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ, ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ, ಈ ಶೈಕ್ಷಣಿಕ ವರ್ಷ ಶಾಲೆಗೆ ಪಾವತಿಸಿರುವ ಶುಲ್ಕದ ಪುರಾವೆ.
  • ವಿದ್ಯಾರ್ಥಿ ಅಥವಾ ವಿದ್ಯಾರ್ಥಿಯ ಪೋಷಕರ ಬ್ಯಾಂಕ್ ಖಾತೆಯ ವಿವರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಾಗು ವಿದ್ಯಾಥಿಯ ಭಾವಚಿತ್ರ.

ಇದು ಇವತ್ತಿನ ಚಿನ್ನದ ನಿಖರವಾದ ಬೆಲೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..