ನಿನ್ನ ಬಾಯಿಂದ ವಾಸನೆ ಬರ್ತಿದೆ ಬ್ರೆಷ್ ಮಾಡಿ ಬಾ ಎಂದು ನೇರವಾಗಿ ಟಾಪ್ ನಟನಿಗೆ ಹೇಳಿದ ಹೀರೋಯಿನ್ ಯಾರು ಗೊತ್ತಾ.?

ದಕ್ಷಿಣ ಭಾರತದ ಮೊದಲ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡ ನಟಿ ಭಾನುಮತಿ, ಅದಕ್ಕೆ ಕಾರಣ ಈಕೆ ನಟಿ ಮಾತ್ರ ಆಗಿರಲಿಲ್ಲ. ಸಿಂಗರ್ – ನಿರ್ದೇಶಕಿ – ಸಂಗೀತ ನಿರ್ದೇಶಕಿ – ಬರಹಗಾರ್ತಿ, ಈಕೆ ಅಂದ್ರೆ ದೊಡ್ಡ ದೊಡ್ಡ ನಟರಿಗೂ ಕೂಡ ಭಯ ಇರುತ್ತಿತ್ತು.

ನಮಸ್ಕಾರಕ್ಕೆ, ಪ್ರತಿನಮಸ್ಕಾರ ಅದು ಸಂಸ್ಕಾರ. ಅದು ಇಲ್ಲದವರಿಗೆ ನಾನೆಂದು ನಮಸ್ಕಾರ ಮಾಡುವುದಿಲ್ಲ ಅನ್ನೋದು ಈ ನಟಿಯ ದಿಟ್ಟ ಮಾತು, ಮಹಿಳೆಯರನ್ನು ಕೆಟ್ಟದಾಗಿ, ಬಲಹೀನರನ್ನಾಗಿ ತೋರಿಸುವ ಚಿತ್ರಗಳಲ್ಲಿ ಭಾನುಮತಿ ನಟಿಸುತ್ತಿರಲಿಲ್ಲ.

WhatsApp Group Join Now
Telegram Group Join Now

ಒಂದು ದಿನ ಲೆಜೆಂಡ್ ಆಕ್ಟರ್ NTR ಜೊತೆ ಹಾಡಿನ ರೋಮ್ಯಾನ್ಸ್ ಶೂಟಿಂಗನ್ನು ಬೆಳಗಿನ ಜಾವ 3 ಘಂಟೆಗೆ ಚಿತ್ರೀಕರಿಸುತ್ತಿದ್ದಾಗ, NTR ಬಾಯಿಂದ ವಾಸನೆ ಬರುತ್ತಿರುವುದನ್ನು ನೋಡಿ, ಸರಸ ಆಮೇಲೆ, ಮೊದಲು ಬ್ರೆಷ್ ಮಾಡ್ಕೊಂಡು ಬಾ ಎಂದು NTR ಗೆ ಹೇಳಿದರಂತೆ ನಟಿ ಭಾನುಮತಿ.

ತನ್ನ ಚಿತ್ರಗಳಿಗೆ ತಾನೇ ಸಿಂಗರ್, ಇಲ್ಲಿ ಯಾರು ಕೀಳು, ಯಾರು ಮೇಲು ಅನ್ನೋದನ್ನು ವಿವರಿಸಲು ನಾವು ಈ ಮಾಹಿತಿ ಕೊಡುತ್ತಿಲ್ಲ. ಸಮಸ್ಯೆ ಆದರೆ ನೇರವಾಗಿ ಹೇಳಬೇಕೇ ಹೊರತು ಹಿಂದುಗಡೆ ಮಾತಾಡಬಾರದು ಅನ್ನೋದಕ್ಕೆ ನಟಿ ಭಾನುಮತಿ ಒಂದು ಉದಾಹರಣೆ.

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply