ಈ ರೀತಿ ಮಾಡಿದ್ರೆ ನಿಮ್ಮ ಮೂಳೆಗಳ ಆರೋಗ್ಯವು 100% ಹೆಚ್ಚುವುದು ಖಂಡಿತ

ದೇಹದಲ್ಲಿ ಮೂಳೆಗಳು ಅನೇಕ ಪಾತ್ರಗಳನ್ನು ನಿರ್ವಾಹಿಸುತ್ತವೆ. ರಚನೆ ಅಕಾರ ಅಂಗಗಳನ್ನು ರಚಿಸುವುದು ಸ್ಯಾಯುಗಳನ್ನು ನಿರ್ವಾಹಿಸುವುದು ಮತ್ತು ಅತಿ ಮುಖ್ಯವಾಗಿ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ ಸಂಗ್ರಹಿಸುವುದು. ದೇಹದಲ್ಲಿರುವ ಎಲುಬುಗಳ ಕಾರ್ಯವನ್ನು ನಿರ್ವಾಹಿಸುವುದು. ವಯಸ್ಸಾಗುತ್ತ ಬಂದಂತೆ ಎಲುಬುಗಳು ಸಾಂದ್ರತೆಯನ್ನು ಕಳೆದುಕೊಳ್ಳಲು ಆರಂಭಿಸುತ್ತದೆ. ಬಾಲ್ಯ ಮತ್ತು ಹದಿಹರಿಯದ ಸಮಯದಲ್ಲಿ ಬಲವಾದ ಮತ್ತು ಆರೋಗ್ಯಕರ ಎಲುಬುಗಳು ನಿಮ್ಮದಾಗಿದ್ದರು ಕೂಡ ವಯಸ್ಸು 35 ದಾಟುತ್ತಿದ್ದಂತೆ ನೀವು ಎಲುಬುಗಳ ಆರೋಗ್ಯದ ಬಗ್ಗೆ ಹಾಗೂ ಬಲಪಡಿಸುವುದರ ಬಗ್ಗೆ ಗಮನಹರಿಸಲೇಬೇಕಾಗುತ್ತದೆ. ವಯಸ್ಸು 35ದಾಟಿ 40 ಹತ್ತಿರವಾಗುತ್ತಿದಂತೆ ಕಾಲ್ಸಿಯಂ ಯುಕ್ತ … Read more

Adike Rate : ಇವತ್ತಿನ ಅಡಿಕೆಯ ರೇಟ್ ಎಷ್ಟು.? ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇವತ್ತಿನ ಅಡಿಕೆಯ ನಿಖರ ಬೆಲೆ.?

Adike Rate Today

Adike Rate : ಇವತ್ತಿನ ಅಡಿಕೆಯ ರೇಟ್ ಎಷ್ಟು.? ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇವತ್ತಿನ ಅಡಿಕೆಯ ನಿಖರ ಬೆಲೆ.? ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನಿಮಗೆ ನೀಡಲಾಗಿದೆ. ಇಂದಿನ ಅಡಿಕೆಯ ಬೆಲೆ:- ಮಾರುಕಟ್ಟೆ(ತಾಲೂಕು) ಅಡಿಕೆ ಗರಿಷ್ಟ ಬೆಲೆ ಬಂಟ್ವಾಳ ಕೋಕಾಹೊಸದುಹಳೇದು ₹27,499/-₹45,000/-₹48,499/- ಬೆಳ್ತಂಗಡಿ ಕೋಕಾಹೊಸದು ₹23,500/-₹44,000/- ಭದ್ರಾವತಿ ರಾಶಿ ಅಡಿಕೆ ₹46,500/- ಚನ್ನಗಿರಿ ರಾಶಿ ಅಡಿಕೆ ₹48,921/- ಚಿತ್ರದುರ್ಗ ಬೆಟ್ಟೆಕೆಂಪುಗೋಡುರಾಶಿ ಅಡಿಕೆ ₹35,889/-₹29,999/-₹44,669/- ದಾವಣಗೆರೆ ರಾಶಿ ಅಡಿಕೆ ₹48,569/- ಹೊನ್ನಾವರ ಹೊಸ ಚಾಲಿ ₹41,000/- ಹೊಸನಗರ … Read more

Gold Rate : ಬ್ರೇಕಿಂಗ್ ನ್ಯೂಸ್.! 24 ಗಂಟೆಯಲ್ಲಿ ಎಷ್ಟಾಗಿದೆ ನೋಡಿ ಇಂದಿನ ಚಿನ್ನ ಹಾಗು ಬೆಳ್ಳಿಯ ಬೆಲೆ.?

Gold Rate Today

Gold Rate : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಹಾಗಾಗಿ ಸ್ನೇಹಿತರೇ, ಇದೆ ರೀತಿ ಪ್ರತೀದಿನ ಚಿನ್ನ ಹಾಗು ಬೆಳ್ಳಿಯ ನಿಖರ ಬೆಲೆಯನ್ನು ತಿಳಿದುಕೊಳ್ಳಲು ಈ ಪೇಜನ್ನು ಲೈಕ್ ಮಾಡಿ. ಬೆಳ್ಳಿಯ ದರ (Silver Rate) :- ಬೆಳ್ಳಿಯ ಬೆಲೆ ಪ್ರತೀ ಹತ್ತು ಗ್ರಾಂ ಗೆ ₹688/- ರೂಪಾಯಿಯಾಗಿದೆ. 100 ಗ್ರಾಂ ಗೆ ₹6,880/- … Read more

Dhruva Sarja : ಮಗಳ ನಾಮಕರಣ ಮಾಡಿದ ಧ್ರುವ ಸರ್ಜಾ.! ಮೇಘನಾ ರಾಜ್ ಧ್ರುವ ಸರ್ಜಾ ಮಗಳಿಗೆ ಇಟ್ಟ ಹೆಸರೇನು ಗೊತ್ತಾ.?

Dhruva Sarja performed the naming ceremony of the daughter

Dhruva Sarja : ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಗಂಡು ಮಗುವಿನ ತಂದೆಯಾಗಿರುವ ಧ್ರುವ ಸರ್ಜಾ ಅವರು ತಮ್ಮ ಮೊದಲ ಮಗಳ ನಾಮಕರಣ ಮಾಡಿರಲಿಲ್ಲ. ಇದೀಗ ತಮ್ಮ ಮುದ್ದಿನ ಮಗಳಿಗೆ ಮನೆಯಲ್ಲಿಯೇ ತುಂಬಾನೇ ಸರಳವಾಗಿ ನಾಮಕರಣ ಶಾಸ್ತ್ರ ಮಾಡಿದ್ದಾರೆ. ನಿನ್ನೆ ಕಾವೇರಿ ವಿಚಾರವಾಗಿ ಸ್ಯಾಂಡಲ್ ವುಡ್ ಕಲಾವಿದರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರ ಹೊರತಾಗಿಯೂ ತಮ್ಮ ಮನೆಯಲ್ಲಿ ಶಾಸ್ತ್ರ ನೆರೆವೇರಿಸಲು ಧ್ರುವ ಸರ್ಜಾ ಮರೆತಿಲ್ಲ.ಮನೆಯಲ್ಲಿಯೇ ಸರಳವಾಗಿ ನಾಮಕರಣ ಶಾಸ್ತ್ರ ನೆರವೇರಿದೆ. ಇನ್ನು ಧ್ರುವ ತಮ್ಮ ಮಗಳ ಹೆಸರನ್ನು ಇನ್ನೂ ರಿವೀಲ್ ಮಾಡಿಲ್ಲ. … Read more

Gold Rate : ಇಂದಿನ ಚಿನ್ನದ ಬೆಲೆ.? ಎಷ್ಟಾಗಿದೆ ನೋಡಿ ಇಂದಿನ ಚಿನ್ನದ ಬೆಲೆ.?

Gold Rate : ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ(Gold Rate) ಹಾಗು ಬೆಳ್ಳಿಯ(Silver Rate) ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಹಾಗಾಗಿ ಸ್ನೇಹಿತರೇ ನೀವು ಕೂಡ ಚಿನ್ನವನ್ನು ಇಷ್ಟಪಡೋದಾದ್ರೆ ಈಗಲೇ ಈ ಪೇಜ್ ಗೆ ಒಂದು ಲೈಕ್ ಮಾಡಿ ಹಾಗು ಇದೆ ರೀತಿ ದಿನಾಲು ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಲೈಕ್ ಮತ್ತು ಶೇರ್ ಮಾಡಿ. ಚಿನ್ನದ … Read more

Gold Rate : ಇಳಿಕೆಯತ್ತ ಬಂಗಾರದ ಬೆಲೆ.? ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?

Do you know how much is the price of gold today?

Gold Rate : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ. ಹಾಗಾಗಿ ಸ್ನೇಹಿತರೇ, ನೀವು ಕೂಡ ಚಿನ್ನವನ್ನು ಇಷ್ಟಪಡುವುದಾದರೆ ಈಗಲೇ ಈ ಪೇಜ್ ಗೆ ಒಂದು ಲೈಕ್ ಮಾಡಿ ಹಾಗು ಶೇರ್ ಮಾಡಿ. ಚಿನ್ನದ ಬೆಲೆ (Gold Rate) :- ಇವತ್ತಿನ 22 ಕ್ಯಾರೆಟ್ ಚಿನ್ನದ ದರ :- ಪ್ರತಿ ಒಂದು ಗ್ರಾಂ ಗೆ ₹5,335/- … Read more

Bank Janardhan : ಅಪ್ಪು ನಂತರ ಮತ್ತೊಬ್ಬ ದೊಡ್ಡ ನಟನಿಗೆ ಹೃದಯಾಘಾತ.! ಕಣ್ಣೀರಿಟ್ಟ ಕನ್ನಡ ಚಿತ್ರರಂಗ ಹಾಗು ಸಿನಿಪ್ರಿಯರು

Bank Janardhan suffered from a heart attack and his health is now stable

Bank Janardhan : ಕನ್ನಡ ಸಿನಿಮಾರಂಗದ ಹೆಸರಾಂತ ನಟರೊಬ್ಬರಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದ್ದು ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ಕೇಳಿ ಇಡೀ ಸ್ಯಾಂಡಲ್ ವುಡ್ ಕಣ್ಣೀರು ಹಾಕುತ್ತಿದೆ. ಬ್ಯಾಂಕ್ ಜನಾರ್ಧನ್(Bank Janardhan) ಅವರಿಗೆ 74 ವರ್ಷ ವಯಸ್ಸು. ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾ, ಕಿರುತೆರೆ ಹಾಗು ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇದನ್ನೂ ಕೂಡ ಓದಿ : Gruhalakshmi … Read more

Vegetable Market Rate : ಇಂದಿನ ತರಕಾರಿ ಮಾರುಕಟ್ಟೆ ಬೆಲೆ.? ಎಷ್ಟಿದೆ ನೋಡಿ ಇವತ್ತಿನ ತರಕಾರಿಯ ದರ.?

Vegetable Rate Today

Vegetable Market Rate : ನಮಸ್ಕಾರ ಸ್ನೇಹಿತರೇ, ಇಂದು ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿಯ ಹೋಲ್ ಸೇಲ್ ಬೆಲೆ ಹಾಗು ರಿಟೇಲ್ ದರದ ಬಗ್ಗೆ ಸಂಪೂರ್ಣ ವಿವರ ಕೆಳಗಡೆ ನೀಡಲಾಗಿದೆ. Vegetable Market Rate : ಇಂದಿನ ತರಕಾರಿ ಬೆಲೆ ತರಕಾರಿ / 1 Kg ಹೋಲ್ ಸೇಲ್ ಬೆಲೆ ರಿಟೇಲ್ ಬೆಲೆ ಈರುಳ್ಳಿ ₹30 ₹35-38 ಟೊಮೊಟೊ ₹19 ₹22-24 ಹಸಿ ಮೆಣಸು ₹75 ₹86-95 ಬೀಟ್ ರೂಟ್ ₹28 ₹32-36 ಬಟಾಟೆ ₹26 ₹30-33 … Read more

Adike Rate : ಶಿವಮೊಗ್ಗ ಅಡಿಕೆ ರೇಟ್ 2023 / ಎಲ್ಲೆಲ್ಲಿ ಎಷ್ಟಿದೆ ನೋಡಿ ಇಂದಿನ ಅಡಿಕೆ ಬೆಲೆ.?

Adike Rate

Adike Rate : ನಮಸ್ಕಾರ ಸ್ನೇಹಿತರೇ, ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀದಿನದ ಅಡಿಕೆ ಬೆಲೆಯು ವಿಭಿನ್ನವಾಗಿರುತ್ತದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವಂತಹ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಮಂಗಳವಾರದ ಅಡಿಕೆ ಬೆಲೆ ಎಷ್ಟಾಗಿದೆ ಎನ್ನುವ ಸಂಪೂರ್ಣ ಮಾಹಿತಿ ಕೆಳಗಡೆ ನೀಡಲಾಗಿದೆ. ಇದನ್ನೂ ಕೂಡ ಓದಿ : Drought Relief : ಬರ ಪರಿಹಾರ ಹಣ ಬಿಡುಗಡೆ / ರೈತರು ಈ ಕೆಲಸ ಮಾಡದಿದ್ದರೆ ಹಣ ಬರಲ್ಲ / ಎಕರೆಗೆ ಎಷ್ಟು.? ಯಾವ … Read more