Adike Rate Today : ಏರಿಳಿತ ಕಂಡ ಅಡಿಕೆ ಬೆಲೆ / ಎಲ್ಲೆಲ್ಲಿ ಎಷ್ಟಾಗಿದೆ ನೋಡಿ ಇಂದಿನ ಅಡಿಕೆ ದರ.?

Adike Rate Today : ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀದಿನದ ಅಡಿಕೆಯ ದರವು ವಿಭಿನ್ನವಾಗಿರುತ್ತದೆ. ನಮ್ಮ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವಂತಹ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಶುಕ್ರವಾರದ ಅಡಿಕೆ(Arecanut) ಬೆಲೆ ಎಷ್ಟಾಗಿದೆ ಅಂತ ನೋಡುವುದಾದರೆ…

ಇದನ್ನೂ ಕೂಡ ಓದಿ : Farmers Scheme : ರೈತರಿಗೆ ಕೃಷಿ ಹೊಂಡ ನಿರ್ಮಾಣ ಮಾಡಲು ಸರ್ಕಾರದ ಸಹಾಯಧನ / 4 ಲಕ್ಷ ರೂಪಾಯಿ ಸಬ್ಸಿಡಿ

ಸಾಗರ, ತೀರ್ಥಹಳ್ಳಿ, ಶಿವಮೊಗ್ಗ, ದಾವಣಗೆರೆ, ಪುತ್ತೂರು, ಸೊರಬ, ಕಾರ್ಕಳ, ಬಂಟ್ವಾಳ, ಕೊಪ್ಪ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ತರೀಕೆರೆ, ಕುಮಟಾ, ಹೊಸನಗರ, ಬೆಳ್ತಂಗಡಿ, ತುಮಕೂರು, ಕುಂದಾಪುರ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ, ಮಂಗಳೂರು, ಯಲ್ಲಾಪುರ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಶುಕ್ರವಾರದ ಅಡಿಕೆ(Adike) ಬೆಲೆಯ ಕುರಿತು ಸಂಪೂರ್ಣ ಮಾಹಿತಿಯನ್ನ ನಿಮಗೆ ನೀಡಲಾಗಿದೆ.

ಮಾರುಕಟ್ಟೆ
(ತಾಲೂಕು)
ಅಡಿಕೆಗರಿಷ್ಟ
ಬೆಲೆ
ಬಂಟ್ವಾಳಕೋಕಾ
ಹೊಸದು

ಹಳೆದು
₹25,001/-
₹42,500/-

₹49,000/-
ಬೆಳ್ತಂಗಡಿಕೋಕಾ
ಹಳೇದು
ಹೊಸದು
₹27,000/-
₹46,001/-
₹41,800/-
ಭದ್ರಾವತಿರಾಶಿ ಅಡಿಕೆ₹55,299/-
ಚನ್ನಗಿರಿರಾಶಿ ಅಡಿಕೆ ₹55,499/-
ದಾವಣಗೆರೆರಾಶಿ ಅಡಿಕೆ₹52,870/-
ಗುಬ್ಬಿಬೆಟ್ಟೆ
ಚಾಲಿ ಅಡಿಕೆ
₹40,000/-
₹34,001/-
ಹೊನ್ನಾಳಿರಾಶಿ ಅಡಿಕೆ ₹53,299/-
ಹೊಸನಗರಬಿಳಿಗೋಟು
ಚಾಲಿ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹30,610/-
₹37,930/-
₹40,499/-
₹54,399/-

₹18,599/-
ಕಾರ್ಕಳಹೊಸದು
ಹಳೇದು
₹42,500/-
₹49,000/-
ಕುಮಟಾ ಚಿಪ್ಪು
ಕೋಕಾ

ಫ್ಯಾಕ್ಟರಿ
ಹಳೆ ಚಾಲಿ
ಹೊಸಚಾಲಿ
₹35,000/-
₹35,399/-

₹22,969/-
₹41,172/-
₹40,369/-
ಕುಂದಾಪುರಹಳೇ ಚಾಲಿ
ಹೊಸ ಚಾಲಿ
₹47,000/-
₹41,500/-
ಪುತ್ತೂರುಕೋಕಾ
ಹೊಸದು
₹24,999/-
₹42,501/-
ಸಾಗರಬಿಳಿಗೋಟು
ಚಾಲಿ

ಕೋಕಾ
ಕೆಂಪುಗೋಟು
ರಾಶಿ ಅಡಿಕೆ
ಸಿಪ್ಪೆಗೋಟು
₹33,101/-
₹38,451/-

₹36,091/-
₹37,899/-
₹54,509/-

₹21,899/-
ಶಿಕಾರಿಪುರಕೆಂಪು ಅಡಿಕೆ₹51,611/-
ಶಿವಮೊಗ್ಗಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹56,700/-
₹43,600/-
₹55,970/-

₹76,601/-
ಸಿದ್ದಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
ಹಳೇ ಚಾಲಿ
₹33,710/-
₹39,400/-
₹33,900/-

₹35,501/-
₹52,210/-

₹52,010/-
₹38,691/-
ಶಿರಸಿಬೆಟ್ಟೆ
ಬಿಳಿಗೋಟು
ಚಾಲಿ
ಕೆಂಪುಗೋಟು

ರಾಶಿ ಅಡಿಕೆ
₹48,639/-
₹35,400/-
₹40,808/-
₹39,899/-

₹52,609/-
ಸೊರಬಬಿಳಿಗೋಟು
ಚಾಲಿ
ಕೋಕಾ
ಗೊರಬಲು
ರಾಶಿ ಅಡಿಕೆ
ಸಿಪ್ಪೆಗೋಟು
₹31,989/-
₹36,499/-
₹34,599/-
₹38,099/-
₹55,409/-
₹20,313/-
ತರೀಕೆರೆಪುಡಿ
ರಾಶಿ ಅಡಿಕೆ
₹12,499/-
₹53,209/-
ತೀರ್ಥಹಳ್ಳಿಬೆಟ್ಟೆ
ಈಡಿ

ಗೊರಬಲು
ರಾಶಿ ಅಡಿಕೆ
ಸರಕು

ಸಿಪ್ಪೆಗೋಟು
₹55,299/-
₹54,509/-
₹40,509/-
₹54,699/-

₹83,329/-
₹19,019/-
ತುಮಕೂರುರಾಶಿ ಅಡಿಕೆ₹52,100/-
ಯಲ್ಲಾಪುರಬಿಳಿಗೋಟು
ಚಾಲಿ
ಕೋಕಾ
ಕೆಂಪುಗೋಟು

ರಾಶಿ ಅಡಿಕೆ
ತಟ್ಟಿಬೆಟ್ಟೆ
₹34,624/-
₹39,370/-
₹33,759/-
₹37,010/-
₹53,815/-

₹47,700/-
ಕೊಪ್ಪಬೆಟ್ಟೆ
ಗೊರಬಲು
ರಾಶಿ ಅಡಿಕೆ
ಸರಕು
₹53,700/-
₹37,500/-
₹50,700/-
₹81,363/-
ಚಿತ್ರದುರ್ಗಬೆಟ್ಟೆ
ಕೆಂಪುಗೋಟು
ರಾಶಿ ಅಡಿಕೆ
₹38,079/-
₹30,099/-
₹48,969/-
ತರೀಕೆರೆಪುಡಿ₹15,000/-
ಮಾಲೂರುಕೆಂಪು ಅಡಿಕೆ₹80,099/-
ಮಂಗಳೂರುಕೋಕಾ₹26,000/-

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..