Adike Rate : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀದಿನದ ಅಡಿಕೆಯ ಬೆಲೆಯು ವಿಭಿನ್ನವಾಗಿರುತ್ತದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವಂತಹ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಬುಧವಾರದ ಅಡಿಕೆ(Adike) ಬೆಲೆ ಎಷ್ಟಾಗಿದೆ ಅಂತ ನೋಡುವುದಾದರೆ…
ಇದನ್ನೂ ಕೂಡ ಓದಿ : LPG Gas Cylinder : ಎಲ್ ಪಿಜಿ ಗ್ಯಾಸ್ ಹೊಂದಿದವರಿಗೆ ಗುಡ್ ನ್ಯೂಸ್.! ಕೇಂದ್ರ ಸರ್ಕಾರದಿಂದ ಸಿಹಿಸುದ್ಧಿ!
ಮಂಗಳೂರು, ಯಲ್ಲಾಪುರ, ಶಿವಮೊಗ್ಗ, ಹೊನ್ನಾಳಿ, ಸಿದ್ದಾಪುರ, ಶಿರಸಿ, ತರೀಕೆರೆ, ಕುಮಟಾ, ಹೊಸನಗರ, ದಾವಣಗೆರೆ, ಪುತ್ತೂರು, ಸೊರಬ, ಕಾರ್ಕಳ, ಬಂಟ್ವಾಳ, ಕೊಪ್ಪ, ಸಾಗರ, ತೀರ್ಥಹಳ್ಳಿ, ಚನ್ನಗಿರಿ, ಬೆಳ್ತಂಗಡಿ, ತುಮಕೂರು, ಕುಂದಾಪುರ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಬುಧವಾರದ ಅಡಿಕೆ(Arecanut) ಬೆಲೆಯ ಕುರಿತು ಸಂಪೂರ್ಣ ಮಾಹಿತಿಯನ್ನ ನಿಮಗೆ ನೀಡಲಾಗಿದೆ.
ಇಂದಿನ ಅಡಿಕೆಯ ಮಾರುಕಟ್ಟೆ ಬೆಲೆ :-
ಮಾರುಕಟ್ಟೆ (ತಾಲೂಕು) | ಅಡಿಕೆ | ಗರಿಷ್ಟ ಬೆಲೆ |
---|---|---|
ಬಂಟ್ವಾಳ | ಕೋಕಾ ಹೊಸದು ಹಳೆದು | ₹25,010/- ₹42,510/- ₹48,999/- |
ಬೆಳ್ತಂಗಡಿ | ಕೋಕಾ ಹಳೇದು ಹೊಸದು | ₹26,999/- ₹45,999/- ₹42,200/- |
ಭದ್ರಾವತಿ | ರಾಶಿ ಅಡಿಕೆ | ₹54,011/- |
ಚನ್ನಗಿರಿ | ರಾಶಿ ಅಡಿಕೆ | ₹55,699/- |
ಚಿತ್ರದುರ್ಗ | ಬೆಟ್ಟೆ ಕೆಂಪುಗೋಟು ರಾಶಿ ಅಡಿಕೆ | ₹42,099/- ₹32,200/- ₹54,069/- |
ದಾವಣಗೆರೆ | ರಾಶಿ ಅಡಿಕೆ | ₹54,629/- |
ಹೊನ್ನಾಳಿ | ರಾಶಿ ಅಡಿಕೆ ಈಡಿ | ₹52,466/- ₹55,499/- |
ಹುಳಿಯಾರ್ | ಕೆಂಪು ಅಡಿಕೆ | ₹47,000/- |
ಕಾರ್ಕಳ | ಹೊಸದು ಹಳೇದು | ₹42,500/- ₹49,000/- |
ಕುಮಟಾ | ಚಿಪ್ಪು ಕೋಕಾ ಫ್ಯಾಕ್ಟರಿ ಹಳೆ ಚಾಲಿ ಹೊಸಚಾಲಿ | ₹33,899/- ₹34,299/- ₹22,929/- ₹41,099/- ₹40,039/- |
ಕುಂದಾಪುರ | ಹಳೇ ಚಾಲಿ ಹೊಸ ಚಾಲಿ | ₹47,000/- ₹41,500/- |
ಪುತ್ತೂರು | ಹೊಸದು | ₹42,500/- |
ಸಾಗರ | ಬಿಳಿಗೋಟು ಚಾಲಿ ಕೋಕಾ ಕೆಂಪುಗೋಟು ರಾಶಿ ಅಡಿಕೆ ಸಿಪ್ಪೆಗೋಟು | ₹33,256/- ₹39,299/- ₹36,989/- ₹39,009/- ₹52,529/- ₹22,319/- |
ಶಿಕಾರಿಪುರ | ಕೆಂಪು ಅಡಿಕೆ | ₹56,095/- |
ಶಿವಮೊಗ್ಗ | ಬೆಟ್ಟೆ ಗೊರಬಲು ರಾಶಿ ಅಡಿಕೆ ಸರಕು | ₹56,589/- ₹43,999/- ₹55,399/- ₹84,130/- |
ಸಿದ್ದಾಪುರ | ಬಿಳಿಗೋಟು ಚಾಲಿ ಕೋಕಾ ಕೆಂಪುಗೋಟು ರಾಶಿ ಅಡಿಕೆ ತಟ್ಟಿಬೆಟ್ಟೆ | ₹34,599/- ₹40,300/- ₹34,619/- ₹42,099/- ₹52,009/- ₹40,209/- |
ಶಿರಸಿ | ಬೆಟ್ಟೆ ಬಿಳಿಗೋಟು ಚಾಲಿ ಕೆಂಪುಗೋಟು ರಾಶಿ ಅಡಿಕೆ | ₹48,869/- ₹35,869/- ₹40,761/- ₹38,269/- ₹51,649/- |
ಸೊರಬ | ಬೆಟ್ಟೆ ಬಿಳಿಗೋಟು ಚಾಲಿ ಚುರು ಗೊರಬಲು ರಾಶಿ ಅಡಿಕೆ ಸಿಪ್ಪೆಗೋಟು | ₹37,499/- ₹30,989/- ₹37,599/- ₹29,313/- ₹38,609/- ₹54,299/- ₹20,400/- |
ತರೀಕೆರೆ | ಪುಡಿ ರಾಶಿ ಅಡಿಕೆ ಸಿಪ್ಪೆಗೋಟು | ₹12,500/- ₹50,000/- ₹30,000/- |
ತೀರ್ಥಹಳ್ಳಿ | ಬೆಟ್ಟೆ ಈಡಿ ಗೊರಬಲು ರಾಶಿ ಅಡಿಕೆ ಸರಕು | ₹55,209/- ₹55,809/- ₹42,209/- ₹56,699/- ₹83,540/- |
ತುಮಕೂರು | ರಾಶಿ ಅಡಿಕೆ | ₹55,900/- |
ಯಲ್ಲಾಪುರ | ಬಿಳಿಗೋಟು ಚಾಲಿ ಕೋಕಾ ಕೆಂಪುಗೋಟು ರಾಶಿ ಅಡಿಕೆ ತಟ್ಟಿಬೆಟ್ಟೆ | ₹36,499/- ₹40,490/- ₹34,899/- ₹35,318/- ₹52,899/- ₹48,699/- |
ಕೊಪ್ಪ | ಬೆಟ್ಟೆ ಗೊರಬಲು ರಾಶಿ ಅಡಿಕೆ ಸರಕು | ₹53,700/- ₹37,500/- ₹50,700/- ₹81,363/- |
ಚಿತ್ರದುರ್ಗ | ಬೆಟ್ಟೆ ಕೆಂಪುಗೋಟು ರಾಶಿ ಅಡಿಕೆ | ₹38,079/- ₹30,099/- ₹48,969/- |
ತರೀಕೆರೆ | ಪುಡಿ | ₹15,000/- |
ಮಾಲೂರು | ಕೆಂಪು ಅಡಿಕೆ | ₹80,099/- |
ಮಂಗಳೂರು | ಕೋಕಾ | ₹26,000/- |
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Gold Rate : ಬಂಗಾರದ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ ಕಂಡಿತಾ.? ಎಷ್ಟಿದೆ ಇಂದಿನ ಚಿನ್ನದ ಬೆಲೆ.?
- Gold Rate : ಬಂಗಾರದ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ ಕಂಡಿತಾ.? ಎಷ್ಟಿದೆ ಇಂದಿನ ಚಿನ್ನದ ಬೆಲೆ.?
- Pension Scheme : ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5,000 ಬರುತ್ತದೆ.! ಈ ರೀತಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಿರಿ
- Champions Trophy 2025 : ಪಾಕಿಸ್ತಾನಿಯರ ಎದೆಗೆ ಕೊಳ್ಳಿ ಇಟ್ಟ ವಿರಾಟ್ ಕೊಹ್ಲಿ.! ಚಾಂಪಿಯನ್ ಟ್ರೋಫಿ ಫೈನಲ್ ದುಬೈಗೆ ಶಿಫ್ಟ್.!
- ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ… ಏನಾಯ್ತು?