Solar Pumpset : ಉಚಿತ ಸೋಲಾರ್ ಪಂಪ್ ಸೆಟ್.! 1.5 ಲಕ್ಷ ಸಬ್ಸಿಡಿ : ಮೊಬೈಲ್ ನಲ್ಲಿಯೇ ಸೋಲಾರ್ ಪಂಪ್ಸೆಟ್ ಗೆ ಅರ್ಜಿ ಸಲ್ಲಿಸಿ.!
Solar Pumpset : ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಹಾಗು ತೋಟಗಾರಿಕೆ ಇಲಾಖೆ ವತಿಯಿಂದ ವಿನೂತನ ತಂತ್ರಜ್ಞಾನ ಯಂತ್ರೋಪಕರಣಗಳ ಸಹಾಯಧನ ಯೋಜನೆಯ ಅಡಿಯಲ್ಲಿ ಸೋಲಾರ್ ಪಂಪ್ ಸೆಟ್(Solar Pumpset) ಅಳವಡಿಸಲು ರೈತರಿಗೆ ಸಹಾಯಧನವನ್ನು ನೀಡಲಾಗುತ್ತಿದೆ. ಬಡ ರೈತರಿಗೆ ಇದೊಂದು ಉತ್ತಮ ಅವಕಾಶ. ಹಾಗಾದರೆ ಅರ್ಹ ಫಲಾನುಭವಿ ರೈತರು ಈ ಸೋಲಾರ್ ಪಂಪ್ ಸೆಟ್ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು.? ಏನೆಲ್ಲಾ ಅರ್ಹತೆಗಳಿರಬೇಕು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು. ಸೋಲಾರ್ ಪಂಪ್ ಸೆಟ್(Solar … Read more