ಈ ಪ್ರದೇಶದಲ್ಲಿ ಇನ್ನೂ ಇದೆ ಸ್ವಯಂವರ ! ಆಚರಣೆ ಹೀಗೆ ಬಹಳ ವಿಚಿತ್ರವಾಗಿದೆ
ಭಾರತೀಯ ಸಂಸ್ಕೃತಿಯಲ್ಲಿ ಬಹಳ ಹಿಂದಿನಿಂದಲೂ ಯುವತಿಯರಿಗೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ. ಹಿಂದಿನ ಕಾಲದಲ್ಲಿ ಸ್ವಯಂವರ ಇದ್ದ ಹಾಗೇ ಈಗಿನ ಕಾಲದಲ್ಲೂ ಈ ನಗರದಲ್ಲಿ ಸ್ವಯಂವರವಿದೆ! ಈ ಆಚರಣೆ ಬಹಳ ವಿಚಿತ್ರವಾಗಿದೆ. ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಅಂತಹ ಒಂದು ಸಂಪ್ರದಾಯದ ಇನ್ನೂ ಜೀವಂತ ಇದೆ. ಪೂರ್ಣಿಮಾ ಜಿಲ್ಲೆಯಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ ಇದನ್ನು ಪಟ್ಟ ಮೇಳ ಎಂದು ಕರೆಯಲಾಗುತ್ತದೆ, ಇದರಲ್ಲಿ ಹುಡುಗಿಯರು ತಮ್ಮ ಇಷ್ಟದ ವರನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸ್ವಯಂವರದಲ್ಲಿ ಯುವತಿ ಯುವಕನೋರ್ವನನ್ನು … Read more