Darshan: ತಂದೆ ಇಲ್ಲವಾದಾಗ ಯಾರು ಬರಲಿಲ್ಲ ಸಾರ್! – ದರ್ಶನ್ ಕಣ್ಣಂಚಲ್ಲಿ ನೀರು.!

Darshan: ತಂದೆ ಇಲ್ಲವಾದಾಗ ಯಾರು ಬರಲಿಲ್ಲ ಸಾರ್! - ದರ್ಶನ್ ಕಣ್ಣಂಚಲ್ಲಿ ನೀರು.!

Darshan: ನಟ ದರ್ಶನ್ ಅವರು ಹಾಗು ವಿನೋದ್ ಪ್ರಭಾಕರ್ ರವರು ಇಬ್ಬರು ಕೂಡ ಕುಚುಕು ಗೆಳೆಯರು. ಪ್ರೀತಿಯಿಂದ ವಿನೋದ್ ಪ್ರಭಾಕರ್ ರವರನ್ನ ದರ್ಶನ್ ಅವರು ಟೈಗರ್ ಅಂತಾನೆ ಕರೆಯುತ್ತಾರೆ. ನಟ ವಿನೋದ್ ಪ್ರಭಾಕರ್ ಮತ್ತು ದರ್ಶನ ಅವರು ಖ್ಯಾತ ವಿಲನ್ ಗಳಾಗಿದ್ದ ಟೈಗರ್ ಪ್ರಭಾಕರ್ ಹಾಗು ತೂಗುದೀಪ ಶ್ರೀನಿವಾಸ್ ಅವರ ಮಕ್ಕಳು. ತೂಗುದೀಪ್ ಶ್ರೀನಿವಾಸ್ ಮತ್ತು ಟೈಗರ್ ಪ್ರಭಾಕರ್ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಟೈಗರ್ ಟಾಕೀಸ್(Tiger Talkies) ಸ್ಥಾಪಿಸಿದ ಮರಿ ಟೈಗರ್ ನಟ ವಿನೋದ್ ಪ್ರಭಾಕರ್, ತಮ್ಮದೇ … Read more