Upendra | ರಿಯಲ್ ಸ್ಟಾರ್ ಉಪೇಂದ್ರ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1999-2023) | Real Star Upendra Hit And Flop Movies

Upendra Hit And Flop Movies

Upendra | ರಿಯಲ್ ಸ್ಟಾರ್ ಉಪೇಂದ್ರ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (1999-2023) | Real Star Upendra Hit And Flop Movies ಉಪೇಂದ್ರ(upendra) ಇವರು 1968 ಸೆಪ್ಟೆಂಬರ್18ರಂದು ಜನಸಿದರು. ಇವರ ಪೂರ್ಣ ಹೆಸರು ಉಪೇಂದ್ರ ರಾವ್ ಆದರೆ ಉಪೇಂದ್ರ ಎಂದೇ ಕರೆಯುತ್ತಾರೆ. ಕನ್ನಡ ಇಂಡಸ್ಟ್ರಿಯ ಹೆಸರಾಂತ ನಟ, ನಿರ್ಮಾಪಕ, ಚಿತ್ರಕಥೆಗಾರ, ರಾಜಕಾರಣಿ ಸಹ ಆಗಿದ್ದಾರೆ. ಇವರು ಕನ್ನಡ ಸಿನಿಮಗಳಲ್ಲಿ ಮಾತ್ರವಲ್ಲದೆ ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ನಿರ್ದೇಶಿಸಿರುವ ನಟಿಸಿರುವ ಸಿನಿಮಾಗಳೆಲ್ಲ ಒಂದು … Read more

Srinagara Kitty | ಶ್ರೀನಗರ ಕಿಟ್ಟಿ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2003-2023) | Shrinagara Kitty Hit And Flop Movies

Srinagara Kitty | ಶ್ರೀನಗರ ಕಿಟ್ಟಿ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2003-2023) | Shrinagara Kitty Hit And Flop Movies

Srinagara Kitty | ಶ್ರೀನಗರ ಕಿಟ್ಟಿ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2003-2023) | Shrinagara Kitty Hit And Flop Movies ಶ್ರೀನಗರ ಕಿಟ್ಟಿ(Srinagara Kitty) 1977 ಜೂಲೈ 8ರಂದು ಜನಿಸುತ್ತಾರೆ. ಇವರ ನಿಜವಾದ ಹೆಸರು ಕೃಷ್ಣ. ಇವರು ಬಾಲ ಕಲಾವಿದರಾಗಿ ಧಾರವಾಹಿ, ನಾಟಕಗಳಲ್ಲಿ ನಟಿಸಿರುತ್ತಾರೆ. ನಂತರದಲ್ಲಿ ಮೊದಲ ನಾಯಕ ನಟನಾಗಿ ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸುತ್ತಾರೆ. ತದನಂತರ ಮುಂಗಾರು, ಸಂಜು ವೆಡ್ಸ್ ಗೀತಾ, ಮುಂತಾದ ಸಿನಿಮಾಗಳಲ್ಲಿ ನಟಿಸುತ್ತಾರೆ. … Read more

Gold Price Today | ಬಂಗಾರ ಅಲ್ಪ ಏರಿಕೆ.! ಬೆಳ್ಳಿಯ ಗತಿ.? | 22 & 24 Carret Gold Rate

gold price today

Gold Price Today | ಬಂಗಾರ ಅಲ್ಪ ಏರಿಕೆ.! ಬೆಳ್ಳಿಯ ಗತಿ.? | 22 & 24 Carret Gold Rate Gold Price Today : ದೇಶದಲ್ಲಿ ಚಿನ್ನ ಹಾಗು ಬೆಳ್ಳಿ ದರದಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರೆದಿದೆ. ಚಿನ್ನ ಹೆಣ್ಣು ಮಕ್ಕಳ ನೆಚ್ಚಿನ ಆಭರಣ. ಬಂಗಾರ ಖರೀದಿಸುವವರು ಮಾತ್ರವಲ್ಲ, ಎಲ್ಲರಿಗೂ ಕೂಡ ಪ್ರತೀದಿನದ ಚಿನ್ನದ ಧಾರಣೆ ಎಷ್ಟಿದೆ.? ಎಂದು ತಿಳಿಯುವ ಕುತೂಹಲ ಇದ್ದೇ ಇರುತ್ತದೆ. ಇಂದು ಕೂಡ ಚಿನ್ನದ ದರದಲ್ಲಿ ಅಲ್ಪ ಏರಿಕೆ … Read more

Rachita Ram | ರಚಿತಾ ರಾಮ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2013-2023) । Rachita Ram Hit And Flop Movies

Rachita Ram Hit And Flop Movies

Rachita Ram | ರಚಿತಾ ರಾಮ್ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು । Rachita Ram Hit And Flop Movies ರಚಿತ ರಾಮ್(Rachita Ram) ಇವರು 1992 ಅಕ್ಟೋಬರ್ 3ರಂದು ಜನಿಸುತ್ತಾರೆ. ಇವರ ಮೂಲ ಹೆಸರು ಬಿಂಧಿಯ ರಾಮ್ ಆದರೆ ಇವರಿಗೆ ಜನಪ್ರಿಯತೆ ತಂದು ಕೊಟ್ಟ ಹೆಸರೇ ರಚಿತಾ ರಾಮ್. ಮೊದಲನೆಯದಾಗಿ ಇವರು ಕಿರುತರೆಯಲ್ಲಿ ನಾಯಕಿ ಆಗಿ ನಟಿಸುತ್ತಾರೆ. 2013ರಲ್ಲಿ ಬುಲ್ ಬುಲ್ ಸಿನಿಮಾದ ನಾಯಕಿ ನಟಿಯಾಗಿ ದರ್ಶನ್ ಅವರೊಂದಿಗೆ ನಟಿಸುವುದರ ಮೂಲಕ ಸಿನಿಮಾ … Read more