ಕ್ರಾಂತಿ 5 ನೇ ದಿನದ ಕಲೆಕ್ಷನ್ ಎಷ್ಟು.? ಚಿತ್ರರಂಗದ ಎಲ್ಲಾ ರೆಕಾರ್ಡ್ ಬ್ರೇಕ್.!
ಯಜಮಾನ ಚಿತ್ರದ ನಂತರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ. ಹರಿಕೃಷ್ಣ ಕಾಂಬಿನೇಷನ್ ನ 2ನೇ ಹಾಗೂ ಬಹು ನಿರೀಕ್ಷಿತ ಚಿತ್ರ ‘ಕ್ರಾಂತಿ’ ಬಿಡುಗಡೆ ಆಗಿ 5 ದಿನ ಪೂರೈಸಿದೆ. ಗಣರಾಜ್ಯೋತ್ಸವದ ದಿನದಂದು ಬಿಡುಗಡೆಗೊಂಡ ‘ಕ್ರಾಂತಿ’ ಸಿನಿಮಾ ಬಿಡುಗಡೆ ಮುನ್ನವೇ ದೊಡ್ಡ ಮಟ್ಟದಲ್ಲಿ ವಿರೋಧವನ್ನ ಎದುರಿಸುತ್ತ ಬಂದಿತ್ತು. ಇನ್ನು ಇದೀಗ ಈ ಚಿತ್ರ ಬಿಡುಗಡೆಯಾದ ನಂತರವೂ ಸಹ ‘ಕ್ರಾಂತಿ’ಯ ಬಗ್ಗೆ ವಿರೋಧ ಮತ್ತು ಕಾಲೆಳೆತ ಮುಂದುವರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಚೆನ್ನಾಗಿಲ್ಲಾ ಎಂದು ಕೆಲವರು ಬರೆದುಕೊಂಡು … Read more