Month: September 2022
Vijayalakshmi : ವಿಜಯಲಕ್ಷ್ಮೀಗೆ ಪಾಪ ಈ ಗತಿ ಬರಬಾರದಿತ್ತು, ಆಕೆಗೆ ಮೋಸ ಮಾಡಿದ್ದು ಎಷ್ಟು ಜನ ಗೊತ್ತಾ.?
Vijayalakshmi : ಸೌಂದರ್ಯವನ್ನು ತನ್ನ ಕೈಯಲ್ಲಿಟ್ಟುಕೊಂಡು ಹುಟ್ಟಿದ ನಟಿ ವಿಜಯಲಕ್ಷ್ಮಿ. ಆದ್ರೆ, ಪಾಪ ಅವರ ಜೀವನದಲ್ಲಿ ಆದ ಘಟನೆಗಳನ್ನು ನೋಡಿದರೆ ನೋವು ತರಿಸುತ್ತೆ. ಅಸಲಿಗೆ ಏನಾಯ್ತು ಗೊತ್ತಾ.? ಹುಟ್ಟಿದ್ದು ಚೆನ್ನೈನಲ್ಲಾದರೂ, ಇಷ್ಟಪಟ್ಟು ಓದಲು ಬಂದಿದ್ದು ಬೆಂಗಳೂರಿಗೆ. ಅವರ ಬ್ಯೂಟಿ ನೋಡಿ ನಾಗಮಂಡಲ ಚಿತ್ರದಲ್ಲಿ ಅವಕಾಶ ಸಿಕ್ಕಿತು. ಅದರ ಸಕ್ಸಸ್ ನಂತರ ಫುಲ್ ಬ್ಯುಸಿ ಆದರು ವಿಜಯಲಕ್ಷ್ಮಿ. ಇದನ್ನೂ ಕೂಡ ಓದಿ : ರಾತ್ರಿಪೂರ್ತಿ ಯಾರಿಗೂ ತಿಳಿಯದಂತೆ ರಸ್ತೆಯಲ್ಲೇ ಕೂತಿದ್ದ ಪುನೀತ್! ಅಷ್ಟಕ್ಕೂ ಅವತ್ತು ಏನಾಗಿತ್ತು ಗೊತ್ತಾ.? | … Read more
ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | 06-09-2022
ಮೇಷ ರಾಶಿ : ನಿಗದಿತ ಕಾರ್ಯಗಳೆಲ್ಲ ಸುಲಭವಾಗಿ ಪೂರ್ಣಗೊಳ್ಳಲಿವೆ. ಆದ್ರೆ ನಿಮ್ಮ ಪ್ರಯತ್ನ ತಪ್ಪು ದಿಸೆಯಲ್ಲಿ ಹೋದಂತೆ ಗೋಚರವಾಗುತ್ತದೆ. ಮಂಗಳ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದೀರಿ. ತೀರ್ಥಯಾತ್ರೆ ಮಾಡುವ ಯೋಗವಿದೆ. ವೃಷಭ : ಅಂದುಕೊಂಡ ಕಾರ್ಯ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದೇ ಇರುವುದರಿಂದ ಹತಾಶೆ ಆವರಿಸುತ್ತದೆ. ಯಶಸ್ಸು ಸಿಗಲು ಕೊಂಚ ವಿಳಂಬವಾಗಲಿದೆ. ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಹೊಸ ಕಾರ್ಯವನ್ನು ಆರಂಭಿಸಬೇಡಿ. ಮಿಥುನ : ಇವತ್ತು ದಿನದ ಆರಂಭ ಅತ್ಯಂತ ಆರಾಮದಾಯಕವಾಗಿಯೂ ಮತ್ತು ಸ್ಪೂರ್ತಿದಾಯಕವಾಗಿಯೂ ಇರುತ್ತದೆ. ಮಿತ್ರರ ಜೊತೆಗೆ ಪಾರ್ಟಿಗೆ ತೆರಳಲು ಪ್ಲಾನ್ ಹಾಕಿಕೊಳ್ಳಬಹುದು. ಕರ್ಕ : … Read more
ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | 05-09-2022 – ಕನ್ನಡ ರಾಶಿ ಭವಿಷ್ಯ
ಮೇಷ ರಾಶಿ :- ಆನಂದ, ಉಲ್ಲಾಸದಿಂದ ದಿನ ಕಳೆಯಲಿದ್ದೀರಿ. ವ್ಯಾಪಾರದಲ್ಲಿ ಲಾಭವಾಗಲಿದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ವಿವಾಹ ಉತ್ಸುಕರಿಗೆ ಮದುವೆ ಯೋಗ ಕೂಡಿ ಬರಲಿದೆ. ವೃಷಭ ರಾಶಿ :- ವ್ಯಾಪಾರಿ ವರ್ಗಕ್ಕೆ ಇಂದು ಶುಭ ದಿನ. ಆದಾಯ ವೃದ್ಧಿ ಜೊತೆಗೆ ಯಶಸ್ಸು ಕೂಡ ಸಿಗಲಿದೆ. ಬಾಕಿ ವಸೂಲಿ ಮಾಡಲಿದ್ದೀರಿ. ತಂದೆ ಮತ್ತು ಹಿರಿಯರಿಂದ ಲಾಭವಿದೆ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ. ಮಿಥುನ ರಾಶಿ :- ಕುಟುಂಬ ಸದಸ್ಯರೊಂದಿಗೆ ಮನೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಮಹತ್ವದ ಚರ್ಚೆ ನಡೆಸಲಿದ್ದೀರಿ. ಮನೆಯ ರೂಪು ರೇಷೆ ಬದಲಾವಣೆ ಬಗ್ಗೆ … Read more
ನಿನ್ನ ಬಾಯಿಂದ ವಾಸನೆ ಬರ್ತಿದೆ ಬ್ರೆಷ್ ಮಾಡಿ ಬಾ ಎಂದು ನೇರವಾಗಿ ಟಾಪ್ ನಟನಿಗೆ ಹೇಳಿದ ಹೀರೋಯಿನ್ ಯಾರು ಗೊತ್ತಾ.?
ದಕ್ಷಿಣ ಭಾರತದ ಮೊದಲ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡ ನಟಿ ಭಾನುಮತಿ, ಅದಕ್ಕೆ ಕಾರಣ ಈಕೆ ನಟಿ ಮಾತ್ರ ಆಗಿರಲಿಲ್ಲ. ಸಿಂಗರ್ – ನಿರ್ದೇಶಕಿ – ಸಂಗೀತ ನಿರ್ದೇಶಕಿ – ಬರಹಗಾರ್ತಿ, ಈಕೆ ಅಂದ್ರೆ ದೊಡ್ಡ ದೊಡ್ಡ ನಟರಿಗೂ ಕೂಡ ಭಯ ಇರುತ್ತಿತ್ತು. ನಮಸ್ಕಾರಕ್ಕೆ, ಪ್ರತಿನಮಸ್ಕಾರ ಅದು ಸಂಸ್ಕಾರ. ಅದು ಇಲ್ಲದವರಿಗೆ ನಾನೆಂದು ನಮಸ್ಕಾರ ಮಾಡುವುದಿಲ್ಲ ಅನ್ನೋದು ಈ ನಟಿಯ ದಿಟ್ಟ ಮಾತು, ಮಹಿಳೆಯರನ್ನು ಕೆಟ್ಟದಾಗಿ, ಬಲಹೀನರನ್ನಾಗಿ ತೋರಿಸುವ ಚಿತ್ರಗಳಲ್ಲಿ ಭಾನುಮತಿ ನಟಿಸುತ್ತಿರಲಿಲ್ಲ. ಒಂದು ದಿನ ಲೆಜೆಂಡ್ … Read more
ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | ದಿನ ಭವಿಷ್ಯ
ಮೇಷ ರಾಶಿ :- ವ್ಯಾವಹಾರಿಕ ಕಾರ್ಯಗಳನ್ನು ಪೂರ್ಣಗೊಳಿಸಲು ಇಂದು ಶುಭ ದಿನ. ಮನಸ್ಸಿನಲ್ಲಿ ಗೊಂದಲದಿಂದಾಗಿ ದೃಢ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆರೋಗ್ಯ ಕೊಂಚ ಏರುಪೇರಾಗಿರುತ್ತದೆ. ವೃಷಭ ರಾಶಿ :- ಮನಸ್ಸಿನ ಏಕಾಗ್ರತೆ ಕಡಿಮೆಯಾಗಿರುತ್ತದೆ. ಹಣವನ್ನು ಹೂಡಿಕೆ ಮಾಡುವವರು ಜಾಗರೂಕರಾಗಿರಿ. ಅತ್ಯಂತ ಅವಶ್ಯಕ ದಾಖಲೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಮಿಥುನ ರಾಶಿ :- ಇಂದು ಅನುಕೂಲಕರ ಹಾಗೂ ಲಾಭದಾಯಕ ದಿನ. ಹಿರಿಯ ಅಧಿಕಾರಿಗಳ ಕೃಪೆಯಿಂದ ಪ್ರಗತಿಯ ಮಾರ್ಗದಲ್ಲಿ ಸಾಗುತ್ತೀರಿ. ವ್ಯಾಪಾರದಲ್ಲೂ ಆದಾಯ ವೃದ್ಧಿಸಲಿದೆ. ಬಾಕಿ ವಸೂಲಿ ಮಾಡಲಿದ್ದೀರಿ. ಕರ್ಕ ರಾಶಿ :- ಪ್ರೇಮದ … Read more
ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ| ದಿನ ಭವಿಷ್ಯ
ಮೇಷ ರಾಶಿ : ಇಂದು ಆರ್ಥಿಕ ಮತ್ತು ವ್ಯಾವಹಾರಿಕ ದೃಷ್ಟಿಯಿಂದ ಲಾಭದಾಯಕ ದಿನ. ಧನ ಲಾಭವಾಗಲಿದೆ. ಆರ್ಥಿಕ ಯೋಜನೆ ಯಶಸ್ವಿಯಾಗಲಿದೆ. ವ್ಯಾಪಾರ ವಿಸ್ತರಣೆಗೂ ಯೋಜನೆ ರೂಪಿಸಬಹುದು. ವೃಷಭ ರಾಶಿ : ನಿಮ್ಮ ವೈಚಾರಿಕತೆ ವೃದ್ಧಿಸಲಿದೆ, ಇದರಿಂದ ಮನಸ್ಸು ಪ್ರಫುಲ್ಲವಾಗಿರುತ್ತದೆ. ಶುಭ ಕಾರ್ಯ ಕೈಗೊಳ್ಳಲು ಪ್ರೇರಣೆ ಸಿಗಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಆರ್ಥಿಕ ಯೋಜನೆಗಳಿಗೆ ಅನುಕೂಲಕರ ದಿನ. ಮಿಥುನ ರಾಶಿ : ಬೌದ್ಧಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಅವಕಾಶ ಸಿಗಲಿದೆ. ತಾಯಿ ಅಥವಾ ಸ್ತ್ರೀಯರಿಗೆ ಸಂಬಂಧಪಟ್ಟ ವಿಷಯಕ್ಕೆ ಹೆಚ್ಚು ಭಾವುಕರಾಗಲಿದ್ದೀರಿ. ಪ್ರವಾಸವನ್ನು ಮುಂದೂಡುವುದು ಒಳಿತು. … Read more
Gold Rate Todayಸಿಹಿಸುದ್ದಿ: ಇಂದು ಬಂಗಾರದ ಬೆಲೆಯಲ್ಲಿ ಬಂಪರ್ ಕುಸಿತ.!
ಆಭರಣ ಪ್ರಿಯರೇ, ಇಂದು ಚಿನ್ನದ ಬೆಲೆಯಲ್ಲಿ ನಿನ್ನೆಯ ದರಕ್ಕಿಂತ ಭಾರೀ ಇಳಿಕೆ ಕಂಡು ಬಂದಿದೆ. ಹಾಗಾಗಿ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಬೆಳ್ಳಿಯ ಬೆಲೆಯಲ್ಲಿ ಕೂಡ ಇಳಿಕೆ ಕಂಡು ಬಂದಿದೆ. ಹಾಗಾದ್ರೆ, ಇಂದಿನ ಬೆಲೆಗೆ ಚಿನ್ನ ಬೆಳ್ಳಿ ಖರೀದಿ ಮಾಡಲು ಯೋಚಿಸುವವರು ಖರೀದಿಸಬಹುದು. ನೋಡಿ ಸ್ನೇಹಿತರೆ, ಮೊದಲನೆಯದಾಗಿ ಇವತ್ತಿನ ಚಿನ್ನ ಹಾಗು ಬೆಳ್ಳಿಯ ದರ ನೋಡೋದಾದ್ರೆ, ಮೊದಲಿಗೆ ಬೆಳ್ಳಿಯ ದರ ಪ್ರತೀ 10 ಗ್ರಾಂ ಗೆ 609 ರೂಪಾಯಿಯಾಗಿದೆ. 100 ಗ್ರಾಂ ಗೆ 6,090 ರೂಪಾಯಿಯಾಗಿದೆ. … Read more
ಜನುಮದ ಜೋಡಿ ಶಿಲ್ಪಾ ಅವರು ಈಗ ಏನು ಕೆಲಸ ಮಾಡುತ್ತಿದ್ದಾರೆ ಗೊತ್ತಾ.?
ಕೇರಳದಲ್ಲಿ ಹುಟ್ಟಿದರೂ ಕನ್ನಡತಿಯಂತೆ ಕಾಣಿಸುವ ನಟಿ ಶಿಲ್ಪಾ, ಜನುಮದ ಜೋಡಿಯಲ್ಲಿ ಆಕೆಯ ನಟನೆಯನ್ನು ಯಾರು ಮರೆಯಲು ಸಾದ್ಯವಿಲ್ಲ, ಈ ನಟಿಯ ಸಿನಿಜೀವನ ಬದಲಿಸಿದ್ದೆ ಜನುಮದ ಜೋಡಿ. ಕನ್ನಡದಲ್ಲಿ ಸುಮಾರು 18 ಚಿತ್ರಗಳಲ್ಲಿ ನಟಿಸಿದ್ದಾರೆ ಶಿಲ್ಪಾ, ಈಗ ಏನು ಮಾಡುತ್ತಿದ್ದಾರೆ ಗೊತ್ತಾ.? ನಿರ್ಮಾಪಕ ರಂಜಿತ್ ರನ್ನು ಮದುವೆಯಾಗಿರುವ ಶಿಲ್ಪಾಗೆ ಒಬ್ಬಳು ಮುದ್ದಾದ ಮಗಳು ಇದ್ದಾಳೆ. ಗಂಡನ ಜೊತೆ ಸೇರಿ ತಾನು ಸಂಪಾದಿಸಿರುವ ಎಲ್ಲಾ ಹಣವನ್ನು ಹಾಕಿ ಕೆಲವು ಮಲಯಾಳಂ ಚಿತ್ರಗಳನ್ನು ನಿರ್ಮಿಸಿದರು. ಆದರೆ ಅವು ಅಷ್ಟೊಂದು ಯಶಸ್ಸು ಕೊಡಲಿಲ್ಲ. … Read more