ಕನ್ನಡದ ನಟನಿಂದ ಮೋಸ ಹೋದ ನಟಿ ಮಹಾಲಕ್ಷ್ಮೀ ಈಗ ಎಂತಹ ಕೆಲಸ ಮಾಡುತ್ತಿದ್ದಾರೆ ಗೊತ್ತಾ.? ಶಾಕಿಂಗ್..
ಮಹಾಲಕ್ಷ್ಮೀ, ಒಂದು ಕಾಲದಲ್ಲಿ ಯುವಕರ ಡ್ರೀಮ್ ಗರ್ಲ್, ಕನ್ನಡದ ಅತ್ಯದ್ಭುತ ನಟಿಯರಲ್ಲಿ ಇವರೂ ಒಬ್ಬರು, ಡಾ.ರಾಜ್ ರಿಂದ ಹಿಡಿದು ರವಿಚಂದ್ರನ್ ವರೆಗೂ ನಟಿಸಿರುವ ಈ ನಟಿಯ ಜೀವನ ಮಾತ್ರ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿದೆ. ಕನ್ನಡದ ಟಾಪ್ ನಟನ (ಆತ ನಿರ್ದೇಶಕ ಹಾಗು ನಿರ್ಮಾಪಕ ಕೂಡ) ಜೊತೆ ಮಹಾಲಕ್ಷ್ಮೀ ಸ್ನೇಹ ಬೆಳೆಯಿತು. ದಿನ ಕಳೆದಂತೆ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತು. ಇಬ್ಬರೂ ತುಂಬಾ ಘಾಡವಾದ ಪ್ರೀತಿಯಲ್ಲಿ ಮುಳುಗಿದ್ದರು, ಎಷ್ಟರ ಮಟ್ಟಿಗೆ ಅಂದ್ರೆ, ಇಬ್ಬರನ್ನು ಯಾರು ಬೇರ್ಪಡಿಸಲು ಸಾಧ್ಯವಿಲ್ಲ ಅನ್ನೋ ಹಾಗೆ. … Read more