15.06.23 Adike Rate : ಇಂದಿನ ಅಡಿಕೆ ರೇಟ್.? ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇವತ್ತಿನ ಅಡಿಕೆಯ ದರ?

15.06.23 Adike Rate : ನಮಸ್ಕಾರ ಸ್ನೇಹಿತರೇ, ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ದರಗಳು ವಿಭಿನ್ನವಾಗಿರುತ್ತದೆ. ನಮ್ಮ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು(Arecanut) ಇಂದು ಉತ್ತಮ ಸ್ಥಿತಿಯಲ್ಲಿದೆ.

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಬುಧವಾರದ ಅಡಿಕೆ ಬೆಲೆ ಎಷ್ಟಾಗಿದೆ ಅಂತ ನೋಡುವುದಾದರೆ,

ಬಂಟ್ವಾಳ

ಕೋಕಾ  - ₹25,000/-
ಹೊಸದು - ₹40,500/-
ಹಳೆದು  - ₹53,000/-

ಬೆಳ್ತಂಗಡಿ

ಹಳೇದು - ₹46,500/-
ಕೋಕಾ  - ₹26,000/-
ಹೊಸದು - ₹40,000/-

ಭದ್ರಾವತಿ

ರಾಶಿ ಅಡಿಕೆ - ₹50,469/-

ಚನ್ನಗಿರಿ

ರಾಶಿ ಅಡಿಕೆ - ₹51,699/-

ದಾವಣಗೆರೆ

ರಾಶಿ ಅಡಿಕೆ - ₹49,869/-

ಹೊಸನಗರ

ಬಿಳಿಗೋಟು  - ₹32,889/-
ಚಾಲಿ        - ₹37,209/-
ಕೆಂಪುಗೋಟು - ₹37,599/-
ರಾಶಿ ಅಡಿಕೆ   - ₹51,300/-
ಸಿಪ್ಪೆಗೋಟು  - ₹18,999/-

ಕಾರ್ಕಳ

ಹೊಸದು - ₹40,500/-
ಹಳೇದು  - ₹53,000/-

ಕುಮಟಾ

ಚಿಪ್ಪು     - ₹33,199/-
ಕೋಕಾ    - ₹33,099/-
ಫ್ಯಾಕ್ಟರಿ    - ₹23,566/-
ಹಳೆ ಚಾಲಿ - ₹39,619/-
ಹೊಸಚಾಲಿ - ₹37,669/-

ಮಾಲೂರು

ಕೆಂಪು ಅಡಿಕೆ - ₹80,000/-

ಪುತ್ತೂರು

ಕೋಕಾ  - ₹25,000/-
ಹೊಸದು - ₹40,500/-

ಸಾಗರ

ಬಿಳಿಗೋಟು  - ₹33,209/-
ಚಾಲಿ        - ₹38,059/-
ಕೆಂಪುಗೋಟು - ₹37,399/-
ರಾಶಿ ಅಡಿಕೆ   - ₹51,389/-
ಸಿಪ್ಪೆಗೋಟು  - ₹21,599/-
ಕೋಕಾ      - ₹34,699/-

ಶಿವಮೊಗ್ಗ

ಬೆಟ್ಟೆ      - ₹54,599/-
ಗೊರಬಲು  - ₹38,069/-
ರಾಶಿ ಅಡಿಕೆ - ₹52,069/-
ಸರಕು      - ₹83,436/-

ಸಿದ್ದಾಪುರ

ಬಿಳಿಗೋಟು  - ₹33,299/-
ಚಾಲಿ        - ₹38,459/-
ಕೋಕಾ      - ₹32,889/-
ಹಳೇ ಚಾಲಿ  - ₹38,399/-
ಕೆಂಪುಗೋಟು - ₹34,469/-
ರಾಶಿ ಅಡಿಕೆ   - ₹49,599/-
ತಟ್ಟಿಬೆಟ್ಟೆ    - ₹47,099/-

ಶಿರಸಿ

ಬೆಟ್ಟೆ        - ₹46,389/-
ಬಿಳಿಗೋಟು  - ₹32,999/-
ಚಾಲಿ        - ₹38,598/-
ಕೆಂಪುಗೋಟು - ₹36,321/-
ರಾಶಿ ಅಡಿಕೆ   - ₹49,208/-

ಸೊರಬ

ಬಿಳಿಗೋಟು - ₹30,313/-
ಚಾಲಿ       - ₹49,099/-
ಕೋಕಾ     - ₹30,313/-
ರಾಶಿ ಅಡಿಕೆ  - ₹49,509/-
ಸಿಪ್ಪೆಗೋಟು - ₹18,313/-

ತೀರ್ಥಹಳ್ಳಿ

ಬೆಟ್ಟೆ       - ₹54,099/-
ಈಡಿ        - ₹51,299/-
ಗೊರಬಲು   - ₹37,699/-
ರಾಶಿ ಅಡಿಕೆ  - ₹51,299/-
ಸರಕು       - ₹84,000/-
ಸಿಪ್ಪೆಗೋಟು - ₹32,899/-

ತುಮಕೂರು

ರಾಶಿ ಅಡಿಕೆ  - ₹80,850/-

ಯಲ್ಲಾಪುರ

ಬಿಳಿಗೋಟು  - ₹35,299/-
ಚಾಲಿ        - ₹38,601/-
ಕೋಕಾ      - ₹32,899/-
ಕೆಂಪುಗೋಟು - ₹36,199/-
ರಾಶಿ ಅಡಿಕೆ   - ₹53,209/-
ತಟ್ಟಿಬೆಟ್ಟೆ    - ₹45,399/-

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..