14.06.23 Adike Rate : ಇವತ್ತಿನ ಅಡಿಕೆ ರೇಟ್ ಎಷ್ಟು.? ಎಲ್ಲೆಲ್ಲಿ ಎಷ್ಟಿದೆ ಗೊತ್ತಾ ಇಂದಿನ ಅಡಿಕೆ ಬೆಲೆ..?

14.06.2023 Adike Rate : ರಾಜ್ಯದಲ್ಲೆಡೆ ಇರುವ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀದಿನದ ಅಡಿಕೆ ದರಗಳು ವಿಭಿನ್ನವಾಗಿರುತ್ತದೆ. ನಮ್ಮ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವಂತಹ ಅಡಿಕೆಯು(Arecanut) ಇಂದು ಉತ್ತಮ ಸ್ಥಿತಿಯಲ್ಲಿದೆ. ನಮ್ಮ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಶನಿವಾರದ ಅಡಿಕೆ ಬೆಲೆ ಎಷ್ಟಾಗಿದೆ ಗೊತ್ತಾ.?

ಇದನ್ನೂ ಕೂಡ ಓದಿ : Congress Guarantee : ಗೃಹಲಕ್ಷ್ಮಿ ಹಣ ಅತ್ತೆಗಾ.? ಸೊಸೆಗಾ.? ಈ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತೆ.

ತುಮಕೂರು, ಕುಮಟಾ, ಕಾರ್ಕಳ, ಕೊಪ್ಪ, ಬೆಳ್ತಂಗಡಿ, ದಾವಣಗೆರೆ, ಭದ್ರಾವತಿ, ಗೋಣಿಕೊಪ್ಪಲು, ಚಿತ್ರದುರ್ಗ, ಮಂಗಳೂರು, ಕುಂದಾಪುರ, ಸೊರಬ, ತರೀಕೆರೆ, ಚನ್ನಗಿರಿ, ಹೊನ್ನಾಳಿ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಬಂಟ್ವಾಳ, ಪುತ್ತೂರು, ಸಾಗರ, ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ, ಸೇರಿದಂತೆ ಕರ್ನಾಟಕದ ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿನ ಶನಿವಾರದ ಅಡಿಕೆ ಬೆಲೆಯ ಕುರಿತು ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ಕೆಳಗೆ ನೀಡಲಾಗಿದೆ. ಡೈಲಿ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : JOIN HERE

ಇಂದಿನ ಅಡಿಕೆಧಾರಣೆ (Market Price) :-

ಬಂಟ್ವಾಳ 
ಕೋಕಾ  - ₹25,000/-
ಹೊಸದು - ₹40,500/-
ಹಳೇದು -  ₹53,000/-

ಬೆಳ್ತಂಗಡಿ 
ಹೊಸದು - ₹40,000/-
ಹಳೇದು  - ₹46,500/-
ಕೋಕಾ   - ₹26,000/-

ಭದ್ರಾವತಿ 
ರಾಶಿ ಅಡಿಕೆ - ₹50,469/-

ಚನ್ನಗಿರಿ -
ರಾಶಿ ಅಡಿಕೆ - ₹50,599/-

ಹೊನ್ನಾಳಿ -
ರಾಶಿ ಅಡಿಕೆ - ₹49,669/-

ಹೊಸನಗರ -
ಬಿಳಿಗೋಟು - ₹32,889/-
ಚಾಲಿ ಅಡಿಕೆ - ₹37,209/-
ಕೆಂಪುಗೋಟು - ₹37,599/-
ರಾಶಿ ಅಡಿಕೆ  - ₹51,300/-
ಸಿಪ್ಪೆಗೋಟು - ₹18,999/-

ಕಾರ್ಕಳ -
ಹೊಸದು - ₹40,500/-
ಹಳೇದು  - ₹53,000/-

ಕುಮಟಾ -
ಚಿಪ್ಪು       - ₹32,809/-
ಕೋಕಾ      - ₹32,799/-
ಫ್ಯಾಕ್ಟರಿ     - ₹23,179/-
ಹಳೇ ಚಾಲಿ  - ₹39,599/-
ಹೊಸ ಚಾಲಿ - ₹37,619/-

ಪುತ್ತೂರು - 
ಕೋಕಾ - ₹25,000/-
ಹೊಸದು - ₹40,500/-

ಸಾಗರ -
ಬಿಳಿಗೋಟು  - ₹34,699/-
ಚಾಲಿ ಅಡಿಕೆ - ₹37,619/-
ಕೋಕಾ      - ₹35,300/-
ಕೆಂಪುಗೋಟು - ₹38,929/-
ರಾಶಿ ಅಡಿಕೆ  - ₹49,999/-
ಸಿಪ್ಪೆಗೋಟು - ₹21,300/-

ಶಿವಮೊಗ್ಗ - 
ಬೆಟ್ಟೆ      - ₹54,550/-
ಗೊರಬಲು  - ₹37,258/-
ರಾಶಿ ಅಡಿಕೆ - ₹50,258/-
ಸರಕು      - ₹83,540/-

ಸಿದ್ದಾಪುರ -
ಬಿಳಿಗೋಟು  - ₹33,699/-
ಚಾಲಿ ಅಡಿಕೆ - ₹38,111/-
ಕೋಕಾ      - ₹32,889/-
ಹಳೇ ಚಾಲಿ  - ₹37,689/-
ಕೆಂಪುಗೋಟು - ₹32,589/-
ರಾಶಿ ಅಡಿಕೆ  - ₹48,349/-
ತಟ್ಟಿಬೆಟ್ಟೆ    - ₹43,209/-

ಶಿರಸಿ -
ಬೆಟ್ಟೆ       - ₹46,899/-
ಬಿಳಿಗೋಟು  - ₹32,933/-
ಚಾಲಿ ಅಡಿಕೆ - ₹38,201/-
ಕೆಂಪುಗೋಟು - ₹36,099/-
ರಾಶಿ ಅಡಿಕೆ  - ₹48,098/-

ತೀರ್ಥಹಳ್ಳಿ -
ಬೆಟ್ಟೆ      - ₹53,789/-
ಈಡಿ       - ₹50,599/-
ಗೊರಬಲು  - ₹36,699/-
ರಾಶಿ ಅಡಿಕೆ - ₹50,299/-
ಸರಕು      - ₹83,100/-

ತುಮಕೂರು - 
ರಾಶಿ ಅಡಿಕೆ - ₹49,600/-

ಯಲ್ಲಾಪುರ -
ಬಿಳಿಗೋಟು  - ₹34,866/-
ಚಾಲಿ ಅಡಿಕೆ - ₹38,070/-
ಕೋಕಾ      - ₹32,016/-
ಕೆಂಪುಗೋಟು - ₹34,726/-
ರಾಶಿ ಅಡಿಕೆ  - ₹53,399/-
ತಟ್ಟಿಬೆಟ್ಟೆ    - ₹47,100/-

Leave a Reply