ಹಣಕ್ಕೋಸ್ಕರ ನಾನು ಮಾಡಿದ ಕೆಲಸಗಳನ್ನು ನೋಡಿ, ಈಗ ನನಗೆ ಅಸಹ್ಯ ಅನಿಸುತ್ತಿದೆ ಎಂದ ಕನ್ನಡದ ದೊಡ್ಡ ನಟಿ ಯಾರು ಗೊತ್ತಾ.?

ನಮ್ಮನ್ನು ಮನರಂಜಿಸುವ ನಟಿಯರ ಜೀವನ ನಾವು ಅಂದುಕೊಂಡಷ್ಟು ಸುಂದರವಾಗಿರುವುದಿಲ್ಲ ಅನ್ನೋದು ಮಾತ್ರ ಸತ್ಯ. ಅದರಲ್ಲೂ ಐಟಂ ಸಾಂಗ್ ಮಾಡುವ ನಟಿಯರ ಪರಿಸ್ಥಿತಿ ಇನ್ನಷ್ಟು ಕಷ್ಟ. ಅವರು ಆಚೆಗೆ ಬಂದರೆ ಸಾಕು, ಅವರನ್ನು ಜನ ನೋಡುವ ದೃಷ್ಟಿಯೇ ಬೇರೆ. 
ಜಯಮಾಲಿನಿ, 80 ರ ದಶಕದ ಸೂಪರ್ ಹಾಟ್ ಡ್ಯಾನ್ಸರ್, ಜೀವನದ ಪೋಷಣೆಗಾಗಿ ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ, ಎಲ್ಲಾ ಭಾಷೆಗಳಲ್ಲೂ ದೊಡ್ಡ ಸೆನ್ಸೇಷನ್, ಕನ್ನಡದ ಸುಮಾರು 30 ಚಿತ್ರಗಳಲ್ಲಿ ನಟಿಸಿದ್ದಾರೆ.
ಆ ಟೈಮ್ ನಲ್ಲಿ ಏನು ಗೊತ್ತಾಗುತ್ತಿರಲಿಲ್ಲ, ಹಣಕ್ಕಾಗಿ, ಅವರ ತಾಯಿ ಹೇಳಿದಂತೆ ಚಿಕ್ಕ ಚಿಕ್ಕ ಬಟ್ಟೆಗಳನ್ನು ಹಾಕಿಕೊಂಡು, ಈಗಿನ ನಟಿಯರೂ ಮಾಡದಂತಹ ಎಕ್ಸ್ ಪೋಸಿಂಗ್ ಮಾಡುತ್ತಿದ್ದರು. ಆದ್ರೆ ಆಚೆ ಅವರು ಯಾವಾಗಲೂ ತುಂಬು ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಆಗ ಮಾಡಿದ್ದ ತಪ್ಪುಗಳು ಮತ್ತು ಹಾಟ್ ಡಾನ್ಸ್ ಈಗ ಜಯಮಾಲಿನಿಗೆ ನೋವನ್ನು ತರಿಸುತ್ತಿದೆ. ಮಕ್ಕಳು ಬೆಳೆದ ಮೇಲೆ ತಮ್ಮ ಪೋಷಕರ ಸಾಧನೆಯನ್ನು ಅವರು ಇತರರಿಗೆ ಹೇಳ್ತಾರೆ. ಆದ್ರೆ, ಜಯಮಾಲಿನಿ ಮಕ್ಕಳು ತಾಯಿಯ ಬಗ್ಗೆ ಏನು ಹೇಳುವುದು.
ನನ್ನನ್ನು ನಿನ್ನ ಮಗ ಅಂತ ಎಲ್ಲೂ ಹೇಳಬೇಡ ಎಂದು ಜಯಮಾಲಿನಿ ಮಗ ಹೇಳಿದನಂತೆ. ಅದಕ್ಕೆ ಕಾರಣ ತಾಯಿಯ ಸೆಕ್ಸಿ ಡಾನ್ಸ್ ಗಳು, ಆಕೆಯ ಒಂದು ಹಾಡನ್ನು ಕೂಡ ಮಗ ನೋಡಲು ಸಾಧ್ಯವಿಲ್ಲ. ನೋಡಿದರೆ ನಮ್ಮ ತಾಯಿ ಹೀಗಾ ಎಂದು ಅನಿಸುವುದು ಸತ್ಯ.
ಈಗ ಜಯಮಾಲಿನಿ ಬಳಿ ಹಣ ಇದೆ. ಆದ್ರೆ, ಮಗ ಹೀಗೆ ಅಂದಾಗ ಯಾವ ತಾಯಿಗಾದರೂ ನೋವಾಗುತ್ತದೆ ತಾನೇ, ನನ್ನ ಚಿತ್ರಗಳನ್ನು ನೋಡಿದಾಗ ನನಗೆ ಅಸಹ್ಯ ಅನಿಸುತ್ತದೆ. ನಾನು ಹೇಗೆ ಮಾಡಿದೆ ಅನಿಸತ್ತೆ ಎಂದು ಹೇಳ್ತಾರೆ ಜಯಮಾಲಿನಿ.

WhatsApp Group Join Now
Telegram Group Join Now

WhatsApp Group Join Now
Telegram Group Join Now

Leave a Reply