ದಕ್ಷಿಣ ಭಾರತದಲ್ಲಿ ಮಿಂಚಿದ ಸೌಂದರ್ಯ 2004 ರ ವಿಮಾನ ಅಪಘಾತದಲ್ಲಿ ಮೃತಪಟ್ಟರು, ಅವರ ಗಂಡ ರಘು ಈಗ ಇನ್ನೊಂದು ಮದುವೆಯಾಗಿದ್ದಾರ.? ಈಗ ಎಲ್ಲಿದ್ದಾರೆ.? ಸೌಂದರ್ಯ ಆಸ್ತಿಯನ್ನು ಎಂಜಾಯ್ ಮಾಡ್ತಿದ್ದಾರಾ.?
ಹೌದು, ಸೌಂದರ್ಯ ಗಂಡ ರಘು ನಿಗೂಢವಾಗಿ ಗೋವಾ ಮೂಲದ ಡಾ.ಅರ್ಪಿತಾ ಅನ್ನುವವರನ್ನು ಮದುವೆಯಾಗಿ ಈಗ ಗೋವಾದಲ್ಲಿ ಸೆಟ್ಲ್ ಆಗಿದ್ದಾರೆ. ಇತ್ತೀಚಿಗೆ ಹೆಂಡ್ತಿ ಜೊತೆ ಹೋಟೆಲ್ ಗೆ ಬಂದಾಗ ಗೊತ್ತಾದ ಸತ್ಯ. ಅವರು 2010 ರಲ್ಲೇ ಮದುವೆಯಾಗಿದ್ದಾರೆ ಅಂತ.
ಸೌಂದರ್ಯ ಅಣ್ಣನ ಕುಟುಂಬಕ್ಕೆ 1.25 ಕೋಟಿ ಕೊಟ್ಟು ಉಳಿದ ಆಸ್ತಿಯನ್ನು ರಘು ತನ್ನ ಬಳಿಯೇ ಇಟ್ಟುತುಕೊಂಡಿದ್ದು, ಸೌಂದರ್ಯ ತಾಯಿಯನ್ನು ಅವರೇ ಪೋಷಣೆ ಮಾಡುತ್ತಿದ್ದಾರೆ. ಕರ್ನಾಟಕ ಅಲ್ಲದೆ ವಿದೇಶದಲ್ಲೂ ಸೌಂದರ್ಯಗೆ ಆಸ್ತಿ ಇತ್ತು ಎಂದು ತಿಳಿದುಬಂದಿದೆ.