ಸಿನಿಮಾ ಪೂರ್ತಿ ಹೀರೋಗೆ ತನ್ನ ಮೈ ಮುಟ್ಟಲು ಬಿಡದ ಟಾಪ್ ಹೀರೋಯಿನ್ ಯಾರು ಗೊತ್ತಾ..?

ತನ್ನ ಲವ್ ಸ್ಟೋರೀಸ್ ಹಾಗು ಲಿಪ್ ಲಾಕ್ ಗಳಿಂದಲೇ ಬಾರೀ ಸದ್ದು ಮಾಡುತ್ತಿದ್ದ ನಟಿ ನಯನತಾರ, 3 – 4 ಪ್ರೇಮಾಯನಗಳನ್ನು ಮುಗಿಸಿ ಈಗ ಡೈರೆಕ್ಟರ್ ವಿಜ್ನೇಶ್ ಜೊತೆ ರಹಸ್ಯವಾಗಿ ಮದುವೆಯಾಗಿದ್ದಾರಂತೆ. ಹಾಗೆ ರಹಸ್ಯವಾಗಿ ವಿಜ್ನೇಶ್ ಜೊತೆ ಸಂಸಾರ ಕೂಡ ನಡೆಸುತ್ತಿದ್ದಾರಂತೆ. ಬಾರೀ ಅವಕಾಶಗಳು ಬರುತ್ತಿದ್ದ ಕಾರಣ ಮದುವೆಯನ್ನು ರಹಸ್ಯವಾಗಿಟ್ಟು ಕೆಲವು ದಿನ ಚಿತ್ರರಂಗದಲ್ಲಿ ಉಳಿಯಲು ಈ ನಟಿ ನಿರ್ಧರಿಸಿದ್ದಾರೆ. ಹಾಗಾಗಿ ಈಕೆ ನಿರ್ಮಾಪಕರಿಗೆ ಬಾರೀ ಕಂಡೀಶನ್ಸ್ ಇಡುತ್ತಿದ್ದಾರಂತೆ.

ನೋ ರೋಮ್ಯಾನ್ಸ್, ನೋ ಎಕ್ಷ್ ಪೋಸ್, ನೋ ಕಿಸ್ಸಿಂಗ್, ನೋ ಟಚಿಂಗ್, ನೋ ಪ್ರಮೋಶನ್ಸ್, ನೋ ಹಾಟ್ ಡಾನ್ಸ್ ಹೀಗೆ ನಯನತಾರ ಕಂಡಿಶನ್ಸ್ ತುಂಬಾನೇ ಇವೆಯಂತೆ. ಅದಕ್ಕೆ ಉದಾಹರಣೆ ಇತ್ತೀಚಿಗೆ ರಿಲೀಸ್ ಆದ ಜೈ ಸಿಂಹ ತೆಲುಗು ಚಿತ್ರ. ಈ ಚಿತ್ರದಲ್ಲಿ ಅಪ್ಪಿ ತಪ್ಪಿ ಕೂಡ ನಟ ಬಾಲಕೃಷ್ಣ ಅವರು ನಯನತಾರರನ್ನು ಮುಟ್ಟಿಲ್ಲ, ಅಷ್ಟೇ ಅಲ್ಲದೇ ಮುಂದೆ ಬರುವ ಯಾವ ಚಿತ್ರದಲ್ಲೂ ಸಹ ತನ್ನನ್ನು ಹೀರೋ ಟಚ್ ಮಾಡಬಾರದು ಎಂಬ ಕಂಡೀಶನ್ ನಯನತಾರ ಕಡೆಯಿಂದ ಬರುತ್ತಿದೆಯಂತೆ.

ಅದೂ ಅಲ್ಲದೇ ನಯನತಾರ ಈಗ ಹೀರೋಗೆ ಸಮನಾಗಿ ಫೇಮ್ ಹೊಂದಿದ್ದಾರೆ. ಹಾಗಾಗಿ ಆಕೆ ಹೇಳುವ ಎಲ್ಲಾ ಕಂಡೀಶನ್ಸ್ ಗಳಿಗೆ ಒಪ್ಪಿಕೊಳ್ಳುತ್ತಿರುವ ನಿರ್ಮಾಪಕರು, ಗ್ಲಾಮರ್ ಗಾಗಿ ಬೇರೆ ನಟಿಯರನ್ನು ಚಿತ್ರದಲ್ಲಿ ಸೇರಿಸಿಕೊಳ್ಳುತ್ತಿದ್ದಾರಂತೆ.

Leave a Reply