ವಾಸಿಯಾಗದ ಭಯಂಕರ ಖಾಯಿಲೆಯಿಂದ ಬಳಲುತ್ತಿರುವ ಕನ್ನಡದ ನಟಿ ಯಾರು ಗೊತ್ತಾ.?

ಈ ಪ್ರಪಂಚದಲ್ಲಿ ಸಾಮಾನ್ಯ ಜನ ಮತ್ತು ಸೆಲೆಬ್ರಿಟಿ ಜನ ಎಂಬ ಬೇದಭಾವಗಳು ಇರುತ್ತವೆ. ಆದ್ರೆ, ರೋಗಕ್ಕೆ ಯಾವುದೇ ಭೇದಭಾವ ಇಲ್ಲ. ಅದು ಎಲ್ಲರನ್ನೂ ಒಂದೇ ರೀತಿ ನೋಡುತ್ತದೆ. ಎಷ್ಟೇ ದುಡ್ಡಿದ್ದರೂ ರೋಗದಿಂದ ಹೊರಬರಲು ಆಗದ ಸ್ಥಿತಿಯಲ್ಲಿದ್ದಾರೆ ಟಾಪ್ ನಟಿ.

ಸ್ನೇಹ ಉಳ್ಳಾಲ್, ಮಂಗಳೂರಿನ ಮೂಲದವರಾದ ಇವರು ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಸಲ್ಮಾನ್ ಖಾನ್ ರ ಲಕ್ಕಿ ಚಿತ್ರದ ಮೂಲಕ. ಭಾರೀ ನಿರೀಕ್ಷೆ ಹುಟ್ಟಿಸಿದ ಈ ನಟಿ ನಂತರ ತೆಲುಗು ಹಾಗು ಕನ್ನಡದ ದೇವಿ ಚಿತ್ರದಲ್ಲಿ ನಟಿಸಿ ಟಾಪ್ ನಟಿಯಾದರು.

WhatsApp Group Join Now
Telegram Group Join Now

ಪೀಕ್ ಸ್ಟೇಜ್ ನಲ್ಲಿದ್ದ ಸ್ನೇಹ ಉಳ್ಳಾಲ್ ‘ಆಟೋ ಇಮ್ಯುನ್ ಡಿಸೋರ್ಡರ್’ ಅನ್ನೋ ಆರೋಗ್ಯ ಸಮಸ್ಯೆಯಲ್ಲಿ ಸಿಲುಕಿಕೊಂಡರು, ಇದು ರಕ್ತಕ್ಕೆ ಸಂಬಂದಿಸಿದ ಖಾಯಿಲೆ. ಇದರಿಂದಾಗಿ 30 ನಿಮಿಷಕ್ಕಿಂತ ಹೆಚ್ಚು ಕಾಲ ನಿಂತುಕೊಳ್ಳಲು ಸಹ ಆಗುತ್ತಿರಲಿಲ್ಲ ಈ ನಟಿಗೆ.

ಬೆಳೆದು ಬಾಳಬೇಕಾಗಿದ್ದ ಹುಡುಗಿಗೆ ಇಂತಹ ಸ್ಥಿತಿ ಎದುರಾಯಿತು. ಇದರಿಂದ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳದ ಸ್ನೇಹಾ ಚಿಕಿತ್ಸೆಗೆ ಒಳಗಾದರು. ಈಗ ಸ್ವಲ್ಪ ಮಟ್ಟಿಗೆ ಸುದಾರಿಸಿಕೊಂಡಿರುವ ಇವರು, ಚಿತ್ರಗಳನ್ನು ಮಾಡಲು ಮುಂದಾಗಿದ್ದಾರೆ.

WhatsApp Group Join Now
Telegram Group Join Now

ಈ ಆರೋಗ್ಯ ಸಮಸ್ಯೆ ತಕ್ಕಮಟ್ಟಿಗೆ ಕಂಟ್ರೋಲ್ ನಲ್ಲಿದೆ, ಆದ್ರೆ ಹೆಚ್ಚು ಒತ್ತಡ ಮತ್ತು ಹೆಚ್ಚು ಕೆಲಸ ಮಾಡಿದರೆ ಮತ್ತೆ ಸಮಸ್ಯೆ ಎದುರಾಗುತ್ತದೆ ಎಂದು ಡಾಕ್ಟರ್ಸ್ ಹೇಳಿದ್ದು, ಇದನ್ನೆಲ್ಲಾ ಅನುಸರಿಸಿ ಚಿತ್ರಗಳಲ್ಲಿ ನಟಿಸಬೇಕಾಗಿದೆ ಈ ನಟಿ, ದೇವರು ಸ್ನೇಹಾಗೆ ಒಳ್ಳೆಯದನ್ನು ಮಾಡಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply