ಮೇಘನಾ ರಾಜ್: ಮಗ ರಾಯನ್ ಚಿಕ್ಕವನಿದ್ದಾಗ ಮೇಘನಾ ರಾಜ್‌ನಿಂದ ಅಂತಿಮ ಗಟ್ಟಿ ನಿರ್ಧಾರ…!

ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ರಾಜಾಹುಲಿ ಅಲ್ಲಮನಂತಹ ಹಲವು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದ  ಮೇಘನಾ ರಾಜ್. ಪತಿ ಜೊತೆಗಿನ ಫೋಟೋ ಶೇರ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಸದ್ಯ ತಮ್ಮ ಮಗ ರಾಯಣ್ಣನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಪತಿ ಚಿರಂಜೀವಿ ಸರ್ಜಾ ಅಗಲಿಕೆಯ ನಂತರ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದ ನಟಿ ಇದೀಗ ಹೊಸ ಪ್ರಾಜೆಕ್ಟ್‌ಗಳೊಂದಿಗೆ ಕಮ್ ಬ್ಯಾಕ್ ಮಾಡಿದ್ದು, ಇದೀಗ ಮೇಘನಾ ರಾಜ್ ತಮ್ಮ ಪತಿ ಚಿರು ಜೊತೆಗಿನ ಸುಂದರ ಫೋಟೋವನ್ನು ಶೇರ್ ಮಾಡಿದ್ದಾರೆ.

ಚಿರು ಜೊತೆಗಿನ ತಮ್ಮ ಹಳೆಯ ಮದುವೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಸರ್ಜಾ ಕುಟುಂಬಕ್ಕೆ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದ್ದು, ಚಿರು ಅವರ ಸ್ಮರಣೆಗೆ ಪೂರಕವಾಗಿ ಮೇಘನಾ ಫೋಟೋಗಳು ಮತ್ತು ಸಾಮಗ್ರಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಮೇಘನಾ ತಮ್ಮ ಪತಿ ಚಿರು ಜೊತೆಗಿನ ರೊಮ್ಯಾಂಟಿಕ್ ಫೋಟೋವನ್ನು ಶೇರ್ ಮಾಡಿ ನಾವು ಮಾತ್ರ ಎಂದು ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಇದೀಗ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ.

WhatsApp Group Join Now
Telegram Group Join Now

ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಲಾಗಿದ್ದ ಫೆಸ್ಟಿವಲ್ ಆಫ್ ಗ್ಲೋಬ್ ಸಮಾರಂಭದಲ್ಲಿ ಕರ್ನಾಟಕದ ಮನೆ ಮಗಳು ಮೇಘನಾ ರಾಜ್ ಭಾಗವಹಿಸಿ FOG ಪ್ರಶಸ್ತಿ ಸ್ವೀಕರಿಸಿದ್ದಾರೆ. ಹೌದು ಮೂರ್ನಾಲ್ಕು ದಿನಗಳಿಂದ ವಿದೇಶದಲ್ಲಿರುವ ಮೇಘನಾ ರಾಜ್ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವ ವಿಶೇಷ ಫೋಟೋವನ್ನು ಇಂದು ಶೇರ್ ಮಾಡಿದ್ದಾರೆ. ಈ ಮೂಲಕ ಚಿರು ನೆನಪು ಶಾಶ್ವತಾ ಎಂದು ನಿರ್ಧರಿಸಿದ್ದಾರೆ.

ಎಡಗೈ ಮೇಲೆ infinity ಟ್ಯಾಟೂ ಕೂಡ ಇದೆ, ಅಲ್ಲಿ ಅವರಿಬ್ಬರ ಹೆಸರನ್ನು ಹಚ್ಚೆ ಹಾಕಲಾಗಿದೆ ಮತ್ತು ಈ ಇನ್‌ಫಿನಿಟಿಯಲ್ಲಿ ಹಾರ್ಟ್‌ ಬೀಟ್‌ನ ಸಹ ಸೇರಿಸಲಾಗಿದೆ. ಲಾಸ್ ವೇಗಾಸ್ ಪ್ರವಾಸವನ್ನು ಆನಂದಿಸುತ್ತಿರುವ ಮೇಘನಾ ರಾಜ್, ಜನಪ್ರಿಯ ಸ್ಥಳಗಳಿಗೆ ಭೇಟಿ ನೀಡಿ ಸಮಯ ಕಳೆದಿದ್ದು When the breeze agrees to be a part of your picture ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಕೂಡ ವೈರಲ್ ಆಗಿತ್ತು.

WhatsApp Group Join Now
Telegram Group Join Now

ನೋಡಿದ್ರಲ್ಲಾ ಸ್ನೇಹಿತರೆ, ಈ ಮಾಹಿತಿ ಇಷ್ಟವಾದ್ರೆ ಲೈಕ್ ಮತ್ತು ಶೇರ್ ಮಾಡಿ. ಧನ್ಯವಾದಗಳು

Leave a Reply