ಮೂವರ ಜೊತೆ ಸಹಜೀವನ ನಡೆಸಿ ಯಾರನ್ನೂ ಮದುವೆಯಾಗದ ಕನ್ನಡದ ಟಾಪ್ ನಟಿ ಯಾರು ಗೊತ್ತಾ.?

ಬೆಂಗಳೂರಿನಲ್ಲಿ ಹುಟ್ಟಿ, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿ, ಈಗ ಸೌತ್ ಇಂಡಿಯಾದಲ್ಲಿ ನಂಬರ್ ಒನ್ ನಟಿಯಾಗಿ ಮಿಂಚುತ್ತಿದ್ದಾರೆ ನಯನತಾರ. ಹಾಗೆ ಈಕೆಯ ಲವ್ ಸ್ಟೋರಿಗಳು ಮಾತ್ರ ಎಲ್ಲಿಲ್ಲದ ಪ್ರಚಾರ ಪಡೆದುಕೊಂಡಿದೆ.

ಚಿತ್ರರಂಗದ ಪ್ರಾರಂಭದ ದಿನಗಳಲ್ಲಿ ತಮಿಳು ನಟ ಸಿಂಬು ಜೊತೆ ಅಫೇರ್ ಸ್ಟಾರ್ಟ್ ಮಾಡಿದ ನಯನತಾರ, ಆತನ ಜೊತೆ ಹಲವು ವರ್ಷ ಲವ್ವಿ ಡವ್ವಿ ನಡೆಸಿದಳು, ಆ ಮದ್ಯೆ ಇವರಿಬ್ಬರ ಹಾಟ್ ಫೋಟೋಸ್ ಲೀಕ್ ಆಯ್ತು, ಮದುವೆಯಾಗಲಿದ್ದಾರೆ ಅನ್ನೋ ಅಷ್ಟೊತ್ತಿಗೆ ಇಬ್ಬರ ಮದ್ಯೆ ಬ್ರೇಕ್ ಅಪ್ ಆಯ್ತು.

ನಂತರ ಮದುವೆಯಾಗಿ ಮಕ್ಕಳನ್ನೂ ಹೊಂದಿದ್ದ ಪ್ರಭುದೇವ್ ಜೊತೆ ಅಫೇರ್ ಇಟ್ಕೊಂಡರು, ಮೊದಲನೇ ಹೆಂಡತಿಗೆ ವಿಚ್ಛೇದನ ಕೊಟ್ಟು ಮತಾಂತರಗೊಂಡ ನಯನತಾರ ಜೊತೆ ಪ್ರಭುದೇವ್ ಇನ್ನೇನು ಮದುವೆ ಆಗಿ ಬಿಟ್ಟರು ಎಂದು ಎಲ್ಲಾರು ಬಾವಿಸಿದರು. ನೋಡಿದ್ರೆ ಕೊನೆಗೆ ಬ್ರೇಕ್ ಅಪ್.

ಪ್ರೀತಿಯಿಂದ ಬೇಸತ್ತು ಕೆಲವು ವರ್ಷ ಸುಮ್ಮನಿದ್ದ ನಯನತಾರ, ನಂತರ ಯುವ ನಿರ್ದೇಶಕ ವಿಗ್ನೇಶ್ ಜೊತೆ ಲವ್ ಸ್ಟಾರ್ಟ್ ಮಾಡಿದರು. ಇವರಿಬ್ಬರು ಮದುವೆಯಾಗಿದ್ದಾರೆ ಅನ್ನೋ ಸುದ್ದಿ ಬಂತು, ಇವಾಗ ಇವರ ಮದ್ಯೆಯೂ ಬ್ರೇಕ್ ಅಪ್ ಅಗಿದ್ಯಂತೆ. ಈ ನಟಿಗೆ ಮದುವೆ ಭಾಗ್ಯ ಯಾವಾಗೋ ಗೊತ್ತಿಲ್ಲ.

Leave a Reply