ಮನುಷ್ಯ, ಪ್ರತಿಭೆಯ ಹಿಂದೆ ನಡೆಯಬೇಕೆ ಹೊರತು ಹಣದ ಹಿಂದೆ ಅಲ್ಲ, ಹಣದ ಹಿಂದೆ ಓಡಿ ಸಿನಿ ಜೀವನವನ್ನು ನಾಶಮಾಡಿಕೊಂಡ ಅದ್ಬುತ ನಟನ ಕತೆ ಇದು, ಆತ ಯಾರು ಗೊತ್ತಾ.?
ಚೈಲ್ಡ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಒಂದು ಸಂಚಲನ ಕ್ರಿಯೇಟ್ ಮಾಡಿ, ನಂತರ ಹೀರೋ ಆಗಿ ಮೆರೆದವರು ಹರೀಶ್ ಕುಮಾರ್. ಕನ್ನಡದ ‘ಲಾಲಿ’, ‘ಹೆಂಡ್ತಿ ಹೇಳಿದರೆ ಕೇಳಬೇಕು’, ಚಿತ್ರಗಳ ನಟ, ಈತನ ಕೆರಿಯರ್ ನಾಶಕ್ಕೆ ಕಾರಣ ಈ ನಟನ ತಂದೆ.
ಹಿಂದಿ ಸೇರಿ 5 ಭಾಷೆಗಳಲ್ಲಿ ಬ್ಯುಸಿಯಾಗಿದ್ದ ನಟ ಈ ಹರೀಶ್, ಬಿಡುವಿಲ್ಲದ ಶೂಟಿಂಗ್, ಆದ್ರೆ, ಆ ಸಮಯದಲ್ಲಿ ಸಂಭಾವನೆ ತುಂಬಾ ಕಡಿಮೆಯಿತ್ತು, ಆಗ ಹೆಚ್ಚು ಸಂಭಾವನೆಯ ಆಸೆಗೆ ಬಿದ್ದು, ಭಾರಿ ಬೇಡಿಕೆಯಿದ್ದ ಮಲಯಾಳಂ ಬಿ.ಗ್ರೇಡ್ ಮತ್ತು ಬ್ಲೂ ಫಿಲಂಗಳಲ್ಲಿ ನಟಿಸಿದರು ಹರೀಶ್.
ಯಾರು ಎಷ್ಟೇ ಹೇಳಿದರು ಕೇಳದ ಹರೀಶ್ ತಂದೆ, ಮಗನನ್ನು ಬ್ಲೂ ಫಿಲಂಗಳಲ್ಲಿ ನಟಿಸಲು ಪ್ರೇರೇಪಿಸಿದರು. ಇದರಿಂದ ಬ್ಲೂ ಫಿಲಂ ಆರ್ಟಿಸ್ಟ್ ಜಯಲಲಿತಾ ಜೊತೆ ಸೇರಿ ಸುಮಾರು ಚಿತ್ರಗಳಲ್ಲಿ ನಟಿಸಿದರು ಹರೀಶ್. ಈ ಚಿತ್ರಗಳು ಎಲ್ಲಾ ಭಾಷೆಗಳಲ್ಲಿ ಸಕ್ಸಸ್ ಕಂಡವು.
ಇದರಿಂದ ಹರೀಶ್ ಗಿದ್ದ ಸ್ಟಾರ್ ಇಮೇಜ್ ಹೋಗಿ, ಬ್ಲೂ ಫಿಲಂ ಸ್ಟಾರ್ ಆಗಿ ಬಿಟ್ಟರು. ಹೀಗಾಗಿ ಸಿನಿಮಾ ಅವಕಾಶಗಳು ಕಡಿಮೆಯಾದವು. ಈತನನ್ನು ಹೀರೋ ಆಗಿ ಇಟ್ಕೊಂಡು ಸಿನಿಮಾ ಮಾಡಲು ಯಾರು ಮುಂದೆ ಬರಲಿಲ್ಲ. ಅಲ್ಲಿಗೆ ಈತನ ಚಾಪ್ಟರ್ ಕ್ಲೋಸ್ ಆಯಿತು.
ತದನಂತರ ಸಂಪಾದಿಸಿದ ಹಣ ಕೂಡ ಕರಗಿಹೋಯಿತು. ಕೊನೆಯ ಹಂತವಾಗಿ, ಮುಂಬೈನ ಒಬ್ಬ ಬಿಸಿನೆಸ್ ಮ್ಯಾನ್ ಮಗಳನ್ನು ಪ್ರೀತಿಸಿ ಮದುವೆಯಾಗಿ, ಈಗ ಹೆಂಡತಿಯ ಬಿಸಿನೆಸ್ ನೋಡಿಕೊಂಡು ಬದುಕುತ್ತಿದ್ದಾರೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ