ಫ್ಲಾಟ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಸೀರಿಯಲ್ ನಟಿಯರ ಅರೆಸ್ಟ್. ಒಂದು ರಾತ್ರಿಗೆ ಇವರ ರೇಟ್ ಎಷ್ಟು ಗೊತ್ತಾ.?

ಈ ಹಿಂದೆ ನಟಿಯರನ್ನು ಬಳಸಿಕೊಂಡು ಬೆಂಗಳೂರಿನಲ್ಲಿ ಮಾಂಸದ ದಂಧೆ ಬಾರಿ ನಡೆಯುತ್ತಿತ್ತು, ಆದ್ರೆ, ಪೋಲೀಸರ ಕಟ್ಟು ನಿಟ್ಟಿನ ಆಚಾರಗಳಿಂದ ಈಗ ಈ ದಂಧೆ ಹೈದರಾಬಾದ್ ಗೆ ಶಿಫ್ಟ್ ಆಗಿದೆ, ಅದರಲ್ಲೂ ಹೈದರಾಬಾದ್ ಹೊರ ಪ್ರದೇಶದಲ್ಲಿ ಹೆಚ್ಚು.

ಪೋಲಿಸ್ ಬಂದೋಬಸ್ತ್ ಯಾವ ಕಡೆ ಕಡಿಮೆ ಇರುತ್ತದೆಯೋ ಅಲ್ಲಿ ಹೆಚ್ಚಾಗಿ ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದಾರೆ, ಸ್ವಾಮಿ ಅನ್ನೋ ಯುವಕ ಒಂದು ದುಬಾರಿ ಫ್ಲಾಟ್ ನ್ನು ಬಾಡಿಗೆಗೆ ಪಡೆದು ಇಬ್ಬರು ಸೀರಿಯಲ್ ನಟಿಯರನ್ನು ಬಳಸಿಕೊಂಡು ದಂಧೆ ನಡೆಸುತ್ತಿದ್ದ.

 ನಟಿಯೆನ್ನುವ ಟ್ಯಾಗ್ ನ್ನು ಬಳಸಿಕೊಂಡು ಕೆಲವೊಂದು ನಟಿಯರು ಹಣ ಸಂಪಾದಿಸಲು ಮುಂದಾಗಿದ್ದಾರೆ, ಅದೇ ದಾರಿ ಹಿಡಿದ ತೆಲುಗು ಪ್ರಮುಖ ಸೀರಿಯಲ್ ನ ಇಬ್ಬರು ನಟಿಯರು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಇವರನ್ನು ಆನ್ಲೈನ್ ಮೂಲಕ ಬುಕ್ ಮಾಡಿಕೊಳ್ಳಬೇಕಾಗಿತ್ತು.  

ನರೇಶ್ ಅನ್ನೋ ಯುವಕ ಆನ್ಲೈನ್ ಮೂಲಕ ಒಬ್ಬ ನಟಿಯನ್ನು ಬುಕ್ ಮಾಡಿಕೊಂಡು ಫ್ಲಾಟ್ ಗೆ ತೆರಳಿದ್ದ. ಇದೇ ಸಮಯದಲ್ಲಿ ಪೋಲೀಸರು ಅಟ್ಯಾಕ್ ಮಾಡಿ ಇಬ್ಬರು ನಟಿಯರು ಮತ್ತು ಇಬ್ಬರು ಯುವಕರನ್ನು ಅರೆಸ್ಟ್ ಮಾಡಿದ್ದಾರೆ.  

 ನರೇಶ್ ನನ್ನು ವಿಚಾರಿಸಿದಾಗ, ತಾನು 2 ಘಂಟೆಯ ಅವಧಿಗೆ ನಟಿಯನ್ನು ಬುಕ್ ಮಾಡಿಕೊಂಡಿದ್ದು, ಅದಕ್ಕಾಗಿ 1.3 ಲಕ್ಷ ಹಣ ಕೊಟ್ಟಿದ್ದೇನೆ ಎಂದು ಪೋಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾನೆ. ದುಡ್ಡು ಕೊಟ್ಟು ಹೊಡಿಸಿಕೊಂಡಂಗೆ ಆಯ್ತು ಈತನ ಸ್ಥಿತಿ.

Leave a Reply