ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ| ದಿನ ಭವಿಷ್ಯ

ಮೇಷ ರಾಶಿ : ಇಂದು ಆರ್ಥಿಕ ಮತ್ತು ವ್ಯಾವಹಾರಿಕ ದೃಷ್ಟಿಯಿಂದ ಲಾಭದಾಯಕ ದಿನ. ಧನ ಲಾಭವಾಗಲಿದೆ. ಆರ್ಥಿಕ ಯೋಜನೆ ಯಶಸ್ವಿಯಾಗಲಿದೆ. ವ್ಯಾಪಾರ ವಿಸ್ತರಣೆಗೂ ಯೋಜನೆ ರೂಪಿಸಬಹುದು.

ವೃಷಭ ರಾಶಿ : ನಿಮ್ಮ ವೈಚಾರಿಕತೆ ವೃದ್ಧಿಸಲಿದೆ, ಇದರಿಂದ ಮನಸ್ಸು ಪ್ರಫುಲ್ಲವಾಗಿರುತ್ತದೆ. ಶುಭ ಕಾರ್ಯ ಕೈಗೊಳ್ಳಲು ಪ್ರೇರಣೆ ಸಿಗಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಆರ್ಥಿಕ ಯೋಜನೆಗಳಿಗೆ ಅನುಕೂಲಕರ ದಿನ.

WhatsApp Group Join Now
Telegram Group Join Now

ಮಿಥುನ ರಾಶಿ : ಬೌದ್ಧಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಅವಕಾಶ ಸಿಗಲಿದೆ. ತಾಯಿ ಅಥವಾ ಸ್ತ್ರೀಯರಿಗೆ ಸಂಬಂಧಪಟ್ಟ ವಿಷಯಕ್ಕೆ ಹೆಚ್ಚು ಭಾವುಕರಾಗಲಿದ್ದೀರಿ. ಪ್ರವಾಸವನ್ನು ಮುಂದೂಡುವುದು ಒಳಿತು.

ಕರ್ಕ ರಾಶಿ : ಹೊಸ ಕಾರ್ಯ ಆರಂಭಿಸಲು ಶುಭ ದಿನ. ಮಿತ್ರರನ್ನು ಭೇಟಿಯಾಗಲಿದ್ದೀರಿ. ಸುಖ ಮತ್ತು ಆನಂದ ಪ್ರಾಪ್ತಿಯಾಗಲಿದೆ. ಮನಸ್ಸು ಪ್ರಸನ್ನವಾಗಿರುತ್ತದೆ. ಸ್ನೇಹಿತರೊಂದಿಗೆ ಪ್ರವಾಸ ತೆರಳಲಿದ್ದೀರಿ.

WhatsApp Group Join Now
Telegram Group Join Now

ಸಿಂಹ ರಾಶಿ : ಇಂದು ಮಿಶ್ರ ಫಲವಿದೆ. ಆರ್ಥಿಕ ಲಾಭವಾಗಬಹುದು. ಕುಟುಂಬ ಸದಸ್ಯರಿಂದ ಸೂಕ್ತ ಸಹಕಾರ ದೊರೆಯುತ್ತದೆ. ಸ್ತ್ರೀ ಮಿತ್ರರಿಂದ ಲಾಭವಿದೆ. ಶುಭ ಸಮಾಚಾರ ಬರಬಹುದು.

ಕನ್ಯಾ ರಾಶಿ : ವೈಚಾರಿಕ ಸಮೃದ್ಧಿ ಹೆಚ್ಚುತ್ತದೆ. ವ್ಯವಹಾರದಲ್ಲಿ ಲಾಭ ಕಾದಿದೆ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಮನಸ್ಸು ಪ್ರಸನ್ನವಾಗಿರಲಿದೆ. ಖುಷಿ ಮತ್ತು ಆನಂದ ಪ್ರಾಪ್ತಿಯಾಗಲಿದೆ.

WhatsApp Group Join Now
Telegram Group Join Now

ತುಲಾ ರಾಶಿ : ದುರ್ಘಟನೆಯ ಬಗ್ಗೆ ಎಚ್ಚರಿಕೆಯಿಂದಿರಿ. ಖರ್ಚು ಹೆಚ್ಚಾಗಲಿದೆ. ಯಾರೊಂದಿಗಾದ್ರೂ ಉಗ್ರ ಚರ್ಚೆಯಾಗಬಹುದು. ಹಾಗಾಗಿ ಮಾತಿನ ಮೇಲೆ ನಿಯಂತ್ರಣವಿರಲಿ. ಕೋರ್ಟ್-ಕಚೇರಿ ವ್ಯವಹಾರದಲ್ಲಿ ಎಚ್ಚರವಿರಲಿ.

ವೃಶ್ಚಿಕ ರಾಶಿ : ಇಂದು ನಿಮಗೆ ಲಾಭದಾಯಕ ದಿನ. ನೌಕರಿ ಮತ್ತು ವ್ಯಾಪಾರದಲ್ಲಿ ಲಾಭವಾಗುತ್ತದೆ. ಮಿತ್ರರನ್ನು ಭೇಟಿಯಾಗಲಿದ್ದೀರಿ. ಸುಂದರ ತಾಣಕ್ಕೆ ಪ್ರವಾಸ ತೆರಳುವ ಸಾಧ್ಯತೆ ಇದೆ. ಮಕ್ಕಳು ಮತ್ತು ಸಂಗಾತಿಯಿಂದ ಲಾಭವಾಗಲಿದೆ.

ಧನು ರಾಶಿ : ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ. ಹೊಸ ಕಾರ್ಯವನ್ನು ಆರಂಭಿಸಬಹುದು. ವ್ಯಾಪಾರಿಗಳಿಗೆ ಉದ್ಯಮ ವಿಸ್ತರಿಸುವ ಅವಕಾಶ ದೊರೆಯುತ್ತದೆ. ನೌಕರಿಯಲ್ಲಿ ಪದೋನ್ನತಿ ಸಿಗಬಹುದು.

ಮಕರ ರಾಶಿ : ಬೌದ್ಧಿಕ ಕಾರ್ಯ ಮತ್ತು ವ್ಯವಹಾರದಲ್ಲಿ ಹೊಸ ವಿಧಾನ ಅಳವಡಿಸಿಕೊಳ್ಳಲಿದ್ದೀರಿ. ಸಾಹಿತ್ಯ ಮತ್ತು ಬರವಣಿಗೆಗಳಲ್ಲಿ ಯಶಸ್ಸು ಸಿಗುತ್ತದೆ. ದೈಹಿಕವಾಗಿ ಆಯಾಸ ಮತ್ತು ಮಾನಸಿಕ ಅಸ್ವಸ್ಥತೆಯ ಅನುಭವವೂ ಆಗಲಿದೆ.

ಕುಂಭ ರಾಶಿ : ಅಧಿಕ ಕೋಪ ಮತ್ತು ಚಿಂತೆಯಿಂದ ನಿಮ್ಮ ಮನಸ್ಸಿನ ನೆಮ್ಮದಿ ಹಾಳಾಗಬಹುದು. ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಆರ್ಥಿಕ ಸಂಕಷ್ಟ ಎದುರಾಗಬಹುದು.

ಮೀನ ರಾಶಿ : ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ. ಲೇಖಕರು ಮತ್ತು ಕಲಾವಿದರಿಗೆ ಶುಭ ಸಮಯ. ಪಿಕ್ ನಿಕ್ ವಾತಾವರಣದಿಂದ ಮನರಂಜನೆ ದೊರೆಯುತ್ತದೆ. ಹೊಸ ಬಟ್ಟೆ, ಆಭರಣ ವಾಹನ ಖರೀದಿ ಯೋಗವಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

Leave a Reply