ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ

” ಕನ್ನಡ ಟಿಪ್ಸ್ ” ಪೇಜ್ ಲೈಕ್ ಮತ್ತು ಶೇರ್ ಮಾಡಿ
ಜೀವನ ಏರಿಳಿತಗಳ ಮಿಶ್ರಣ, ಜೀವನ ಯಾವಾಗ ಎಲ್ಲಿಂದ ಹೇಗೆ ಪೆಟ್ಟು ಕೊಡುತ್ತದೆ ಎಂದು ಊಹಿಸಲಿಕ್ಕೂ ಸಾಧ್ಯವಿಲ್ಲ. ಅಂತಹ ಸ್ಥಿತಿಗೆ ತಲುಪಿದ್ದಾರೆ ಒಂದು ಕಾಲದ ಟಾಪ್ ನಟನ ಹೆಂಡತಿ.
ಆಂಧ್ರದ ಪಶ್ಚಿಮ ಗೋಧಾವರಿ ಜಿಲ್ಲೆಯ ಭೀಮವರಂ ನ ರೋಡ್ ಪಕ್ಕದಲ್ಲಿ ಒಬ್ಬ ಮಹಿಳೆ ಬಿರು ಬಿಸಿಲಿನಲ್ಲಿ ತರಕಾರಿ ಮಾರುತ್ತಿದ್ದಾರೆ. ಆಕೆ ಮತ್ಯಾರು ಅಲ್ಲ, 70-80 ರ ದಶಕದಲ್ಲಿ ದಕ್ಷಿಣ ಭಾರತದ ಟಾಪ್ ನಟನಾಗಿ 200 ಚಿತ್ರಗಳಲ್ಲಿ ನಟಿಸಿದ ರಾಮಕೃಷ್ಣ ಅವರ ಹೆಂಡತಿ.
ಸುಮಾರು 3 -4 ಭಾಷೆಗಳಲ್ಲಿ ನಟಿಸಿದ್ದ ರಾಮಕೃಷ್ಣ, ಆಗಿನ ಕಾಲದಲ್ಲಿ ಮೋಸ್ಟ ಸುಂದರಾಂಗ, ತನ್ನ ಮಾವನ ಮಗಳನ್ನು ಮದುವೆಯಾದ ಈ ನಟ, ಕೆಲವು ವರುಷ ಸಂಸಾರ ಮಾಡಿ, ಚಿತ್ರರಂಗದಲ್ಲಿ ಬ್ಯುಸಿ ಆದ ಕಾರಣ ಮದ್ರಾಸ್ ನಲ್ಲಿ ನೆಲೆಸಿದರು.
ಸಿನಿಮಾಗಳಲ್ಲಿ ನಟಿಸುವಾಗ ನಟಿ ಗೀತಾಂಜಲಿ ಜೊತೆ ಪ್ರೀತಿಯಲ್ಲಿ ಬಿದ್ದ ರಾಮಕೃಷ್ಣ , ಮೊದಲ ಹೆಂಡತಿಯನ್ನು ನೆಗ್ಲೆಟ್ ಮಾಡಿ ನಟಿ ಗೀತಾಂಜಲಿಯನ್ನು ಮದುವೆಯಾದರು. ಕಷ್ಟ ಕಾಲದಲ್ಲಿ ತನ್ನ ಜೊತೆಗಿದ್ದ ಮೊದಲ ಹೆಂಡತಿಯ ಕೈ ಬಿಟ್ಟು ಬಿಟ್ಟರು.
ಇದರಿಂದ ವಿಧಿಯಿಲ್ಲದೆ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತ ಬದುಕು ಸಾಗಿಸುತ್ತಿದ್ದಾರೆ ಮೊದಲ ಹೆಂಡತಿ. ನನ್ನ ಜೀವನ ಹೇಗಾದರೂ ಇರಲಿ, ನನ್ನ ಭಾವನ ಜೀವನ ಚೆನ್ನಾಗಿರಲಿ ಎಂದು ನಟ ರಾಮಕೃಷ್ಣರಿಗೆ ಯಾವತ್ತೂ ತೊಂದರೆ ಕೊಡಲಿಲ್ಲವಂತೆ ಈಕೆ.
ಇಂತಹ ಘಟನೆಗಳನ್ನು ನೋಡಿದರೆ, ಸಾಮಾನ್ಯ ವ್ಯಕ್ತಿಯಂತೆ ಕೂಡ ಸ್ಟಾರ್ಸ್ ಇರುವುದಿಲ್ಲ ಅಂತ ಅನಿಸುತ್ತದೆ. 200 ಚಿತ್ರಗಳಲ್ಲಿ ನಟಿಸಿದ ಒಬ್ಬ ದೊಡ್ಡ ನಟನ ಹೆಂಡತಿಗೆ ಇಂತಹ ಸ್ಥಿತಿ ಬಂದಿರುವುದು ನೋವಿನ ಸಂಗತಿಯೇ ಸರಿ. ಯಾವ ಸ್ಟಾರ್ ಹೆಂಡತಿಗೂ ಇಂತಹ ಸ್ಥಿತಿ ಬರಬಾರದು ಅಲ್ವಾ.

WhatsApp Group Join Now
Telegram Group Join Now

WhatsApp Group Join Now
Telegram Group Join Now

Leave a Reply