ಜನುಮದ ಜೋಡಿ ಶಿಲ್ಪಾ ಅವರು ಈಗ ಏನು ಕೆಲಸ ಮಾಡುತ್ತಿದ್ದಾರೆ ಗೊತ್ತಾ.?

ಕೇರಳದಲ್ಲಿ ಹುಟ್ಟಿದರೂ ಕನ್ನಡತಿಯಂತೆ ಕಾಣಿಸುವ ನಟಿ ಶಿಲ್ಪಾ, ಜನುಮದ ಜೋಡಿಯಲ್ಲಿ ಆಕೆಯ ನಟನೆಯನ್ನು ಯಾರು ಮರೆಯಲು ಸಾದ್ಯವಿಲ್ಲ, ಈ ನಟಿಯ ಸಿನಿಜೀವನ ಬದಲಿಸಿದ್ದೆ ಜನುಮದ ಜೋಡಿ. ಕನ್ನಡದಲ್ಲಿ ಸುಮಾರು 18 ಚಿತ್ರಗಳಲ್ಲಿ ನಟಿಸಿದ್ದಾರೆ ಶಿಲ್ಪಾ, ಈಗ ಏನು ಮಾಡುತ್ತಿದ್ದಾರೆ ಗೊತ್ತಾ.?

ನಿರ್ಮಾಪಕ ರಂಜಿತ್ ರನ್ನು ಮದುವೆಯಾಗಿರುವ ಶಿಲ್ಪಾಗೆ ಒಬ್ಬಳು ಮುದ್ದಾದ ಮಗಳು ಇದ್ದಾಳೆ. ಗಂಡನ ಜೊತೆ ಸೇರಿ ತಾನು ಸಂಪಾದಿಸಿರುವ ಎಲ್ಲಾ ಹಣವನ್ನು ಹಾಕಿ ಕೆಲವು ಮಲಯಾಳಂ ಚಿತ್ರಗಳನ್ನು ನಿರ್ಮಿಸಿದರು. ಆದರೆ ಅವು ಅಷ್ಟೊಂದು ಯಶಸ್ಸು ಕೊಡಲಿಲ್ಲ.

WhatsApp Group Join Now
Telegram Group Join Now

ಒಂದಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಶಿಲ್ಪಾ ಅವರು ಈಗ ತಮಿಳು ಮತ್ತು ಮಲಯಾಳಂ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಟಾಪ್ ನಟಿಯಾಗಿ ಮಿಂಚಿ ಸೀರಿಯಲ್ ಗಳಲ್ಲಿ ನಟಿಸುವುದು ಎಂದರೆ ಒಂದು ರೀತಿಯ ಕಷ್ಟದ ಸಂಗತಿ.

ಮೃದು ಸ್ವಭಾವ ಹೊಂದಿರುವ ಶಿಲ್ಪಾ ಅವರು ತುಂಬಾ ಒಳ್ಳೆಯವರು ಎನ್ನುವುದು ಚಿತ್ರರಂಗದ ಜನರ ಮಾತು. ತಾವು ನಿರ್ಮಿಸಿದ ಚಿತ್ರಗಳು ಫ್ಲಾಫ್ ಆದರೂ ಸಹಿತ ಗಂಡನ ಬೆನ್ನಿಗೆ ನಿಂತು ಸಮಾಧಾನ ಹೇಳುತ್ತಾರಂತೆ. ಒಳ್ಳೆಯ ವ್ಯಕ್ತಿಗಳಿಗೆ ಯಾವಾಗಲೂ ಒಳ್ಳೆಯದೇ ಆಗಲಿ ಅನ್ನೋದು ನಮ್ಮ ಆಶಯ.

WhatsApp Group Join Now
Telegram Group Join Now

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಪೇಜ್ ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ

Leave a Reply