ಎಚ್ಚರ! ಈ ಪಿನ್ ನಂಬರ್ ನಿಮ್ಮದಾಗಿದ್ದರೆ ಕೂಡಲೇ ಬದಲಿಸಿ…!

ನಿಮ್ಮ ಪಿನ್ ನಂಬರ್ 1234 ಆಗಿದ್ದರೆ ಈಗಲೇ ಬದಲಿಸಿಕೊಳ್ಳಿ. ಡಿಜಿಟಲ್ ವ್ಯವಹಾರ ಸೇರಿದಂತೆ ವಿವಿಧ ಕಾರಣ, ಉದ್ದೇಶದಿಂದಾಗಿ ಕಾರ್ಡ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಬಹುತೇಕರು ಸಾಮಾನ್ಯವಾಗಿ 1234, 1111 ಸಂಖ್ಯೆಗಳನ್ನು ಪಿನ್ ಆಗಿ ಬಳಸುತ್ತಿದ್ದಾರೆ ಎಂಬುದು ಸಂಶೋಧನೆಯೊಂದರಲ್ಲಿ ತಿಳಿದು ಬಂದಿದೆ.
ಫೇಸ್ ಬುಕ್ ನಲ್ಲಿ ಡೇಟಾ ವಿಜ್ಞಾನಿ ನಿಕ್ ಬೆರ್ರಿ ಸಂಖ್ಯಾತ್ಮಕ ಪಾಸ್ ವರ್ಡ್ ಡೇಟಾ ಬೇಸ್ ಅನ್ನು ವಿಶ್ಲೇಷಿಸಿದಾಗ ಹೆಚ್ಚಿನವರು ಈ ಕೆಳಗಿನ ಸಂಖ್ಯೆಗಳನ್ನು ಪಾಸ್ ವರ್ಡ್ ಆಗಿ ಬಳಸುತ್ತಿರುವುದು ಗೊತ್ತಾಗಿದೆ.
ಹೀಗೆ ಬಹಿರಂಗವಾದ ಮಾಹಿತಿಯಂತೆ ಪಿನ್ ಬಳಸುವಾಗ ಸುಲಭವಾಗಲಿ, ನೆನಪಲ್ಲಿ ಇರಲೆಂದು ಹೆಚ್ಚಿನವರು ಇದೇ ರೀತಿಯ ನಂಬರ್ ಕೊಡ್ತಾರೆ. ಕಾರ್ಡ್ ಬಳಕೆ, ಡಿಜಿಟಲ್ ವಹಿವಾಟು ಮೊದಲಾದವುಗಳಿಗೆ ಸಾಮಾನ್ಯವಾಗಿ ಇವುಗಳನ್ನು ಬಳಸಲಾಗುತ್ತದೆ. ಇಂತಹ ಪಿನ್ ಗಳನ್ನು ಸುಲಭವಾಗಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ ಹಾಗಾಗಿ, ನಿಮ್ಮ ಪಿನ್ ಇದಾಗಿದ್ದರೆ ಕೂಡಲೇ ಬದಲಿಸಿಕೊಳ್ಳಿ.
ಹಾಗೆಯೇ ಅತಿ ಕಡಿಮೆ ಬಳಕೆಯಾಗಿರುವ ಪಿನ್ ನಂಬರ್ ವಿವರ ಕೆಳಗಿನಂತಿದೆ.

7063, 0.001131 per cent
6093, 0.001131 per cent
6827, 0.001101 per cent
7394, 0.001101 per cent
0859, 0.001072 per cent
8957, 0.001042 per cent
9480, 0.001042 per cent
6793, 0.001012 per cent
8398, 0.000982 per cent
0738, 0.000982 per cent
7637, 0.000953 per cent
6835, 0.000953 per cent
9629, 0.000953 per cent
8093, 0.000893 per cent
8068, 0.000744 per cent

Leave a Reply