ಮಾಡುವೆ ಮಾಡಿಕೊಳ್ಳುವುದು ಎಂದರೆ ಅದು ಸುಮ್ಮನೆ ಅಲ್ಲ, ಮದುವೆಯಾಗುವಾಗ ಹಾಗು ಆದ ಮೇಲೆ ತುಂಬಾ ವಿಷಯಗಳಲ್ಲಿ ರಾಜಿ ಆಗಬೇಕಾಗುತ್ತದೆ ಇಲ್ಲ ಅಂದ್ರೆ ಡೈವೋರ್ಸ್ ಮೇಲೆ ಡೈವೋರ್ಸ್ ಕೊಡಬೇಕಾಗುತ್ತದೆ, ಆದ್ರೆ ಈ ನಟಿ ಮಾಡಿದ್ದೇನು?
ಕನ್ನಡ ಸೇರಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿರುವ ನಟಿ ತ್ರಿಷಾ, ಮೊದಲು ಬಾಹುಬಲಿ ನಟ ರಾಣಾ ಜೊತೆ ಲವ್ವಿ ಡವ್ವಿ ನಡೆಸಿ ಕೊನೆಗೆ ಬ್ರೇಕ್ ಅಪ್ ಆದರು, ನಂತರ ಬ್ಯುಸಿನೆಸ್ ಮ್ಯಾನ್ ಹಾಗು ನಿರ್ಮಾಪಕ ವರುಣ್ ಜೊತೆ ನಿಶ್ಚಿತಾರ್ಥ ಫಿಕ್ಸ್ ಆಯಿತು.
ನಿಶ್ಚಿತಾರ್ಥ ಸಮಾರಂಭಕ್ಕೆ ಯಾವುದೇ ಕಾರಣಕ್ಕೂ ನಟ ಧನುಷ್ ನನ್ನು ಕರೆಯಬೇಡ ಎಂದು ತ್ರಿಷಾಗೆ ವರುಣ್ ಹೇಳಿದ್ದರು, ಆದ್ರೆ, ಇದಕ್ಕೆಲ್ಲಾ ಲಿಕ್ಕಿಸದ ತ್ರಿಷಾ, ಧನುಷ್ ನನ್ನು ನಿಶ್ಚಿತಾರ್ಥಕ್ಕೆ ಆಹ್ವಾನಿಸಿದರು. ಅಷ್ಟೇ ಆಗಿದ್ರೆ ಓಕೆ, ಆದರೆ.?
ನಿಶ್ಚಿತಾರ್ಥಕ್ಕೆ ಬಂದಿದ್ದ ಧನುಷ್ ಗೆ ವರುಣ್ ಮುಂದೆಯೇ ಮುತ್ತುಗಳ ಮೇಲೆ ಮುತ್ತುಗಳನ್ನು ಕೊಟ್ಟಳು, ಮೊದಲೇ ವರುಣ್ ಮತ್ತು ಧನುಷ್ ಮಧ್ಯೆ ಮಾತುಕತೆಯಿರಲಿಲ್ಲ, ಹಾಗಿದ್ದಾಗ್ಯೂ ತ್ರಿಶಾಳ ಈ ನಡೆ ವರುಣ್ ಗೆ ತುಂಬಾ ಬೇಸರ ತರಿಸಿತು.
ಮದುವೆಯಾದ ಮೇಲೆ ಲೇಟ್ ನೈಟ್ ಪಾರ್ಟಿ ಹಾಗು ಅಫೇರ್ ಗಳಿಂದ ದೂರ ಇರುವಂತೆ ತ್ರಿಷಾಗೆ ವರುಣ್ ಹೇಳಿದ್ದರು. ಅದಕ್ಕೆ ತ್ರಿಷಾ ಒಪ್ಪಲಿಲ್ಲ, ಇದರಿಂದ ಬೇಸತ್ತ ವರುಣ್ ಕೊನೆಗೆ ತ್ರಿಷಾ ಜೊತೆಗಿನ ಮದುವೆಯನ್ನೇ ಕ್ಯಾನ್ಸಲ್ ಮಾಡಿದರು.