Vinodh Raj Wife : ವಿನೋದ್ ರಾಜ್ ಮನೆ ಕೆಲಸದವರನ್ನ ಮದುವೆಯಾಗಿದ್ದು ಯಾಕೆ.? ಸತ್ಯ ಬಟಾ ಬಯಲು.!
Vinodh Raj Wife : ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಕಾಯಿಲೆಯಿಂದ ಡಿಸೆಂಬರ್ ಎಂಟರಂದು ಇಹಲೋಕ ತ್ಯಜಿಸಿದ್ದರು. ಕೆಲವು ತಿಂಗಳುಗಳ ಹಿಂದೆ ಲೀಲಾವತಿ ಅವರ ಫ್ಯಾಮಿಲಿ ಫೋಟೋ ಮತ್ತು ಮೊಮ್ಮಗನ ಮಾರ್ಕ್ಸ್ ಕಾರ್ಡ್ ವೈರಲ್ ಆಗಿತ್ತು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ವಿನೋದ್ ರಾಜ್ ಗೆ ಮದುವೆ ಆಗಿದ್ದರೂ ಕೂಡ ಮದುವೆಯಾಗಿಲ್ಲ ಎಂದು ಹೇಳುವುದು ಅಥವಾ ಮುಚ್ಚಿಡ ಲು ಕಾರಣ ಏನು ಎಂದು ಅಭಿಮಾನಿಗಳು ಮತ್ತು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಇದನ್ನೂ ಕೂಡ … Read more