Marriage Life : ಮದುವೆಯಲ್ಲಿ ಹೆಂಡತಿಗಿಂತ ಗಂಡನ ವಯಸ್ಸು ಯಾಕೆ ಹೆಚ್ಚಿರಬೇಕು?
Marriage Life : ಗಂಡ ಹೆಂಡರಲ್ಲಿ ಗಂಡನ ವಯಸ್ಸು ಹೆಚ್ಚಾಗಿ ಹೆಂಡತಿಯ ವಯಸ್ಸು ಕಡಿಮೆ ಇರಬೇಕು ಎನ್ನುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತ್ತಿ. ಹುಡುಗಿಯರ ವಯಸ್ಸು ಹುಡುಗನ ವಯಸ್ಸಿಗಿಂತ ಎರಡರಿಂದ ಏಳು ವರ್ಷ ಅಂತರ ಇದ್ದು ಚಿಕ್ಕವಳಾಗಿರಬೇಕು ಅದೇ ಒಳ್ಳೆಯದು ಎನ್ನುತ್ತಾರೆ ಹಿರಿಯರು ಇದು ಏಕೆ ಗೊತ್ತೆ.? ಇದನ್ನೂ ಕೂಡ ಓದಿ : ಹೆಣ್ಣುಮಕ್ಕಳು ರಾತ್ರಿ ನೈಟಿ ಧರಿಸಿದರೆ ಇಷ್ಟೆಲ್ಲ ಪ್ರಯೋಜನವಿದೆ.! ಮೊದಲನೆಯದು ತಿಳುವಳಿಕೆ ಅಥವಾ ಬುದ್ದಿವಂತಿಕೆ ಸಹಜವಾಗಿ ಮಹಿಳೆಯರಿಗೆ ಬುದ್ದಿ ಜಾಸ್ತಿಯಾಗಿರುತ್ತೆ . ಇವರು … Read more