Joint Account Updates : ಜಂಟಿ ಖಾತೆ ತೆರೆಯಲು ಹೊಸ ನಿಯಮಗಳು, ಜಾಗ್ರತೆ.! ನೀವು ಈ ತಪ್ಪು ಮಾಡಿದ್ರೆ ದೊಡ್ಡ ನಷ್ಟ!
Joint Account Updates : ನಮಸ್ಕಾರ ಸ್ನೇಹಿತರೇ, ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಬಾರಿ ಬ್ಯಾಂಕ್ ಖಾತೆ ತೆರೆಯುತ್ತಾರೆ. ಬ್ಯಾಂಕ್ ಖಾತೆಯು ವ್ಯಕ್ತಿಗೆ ಹೆಚ್ಚು ಮಹತ್ವದ್ದಾಗಿದೆ. ಬ್ಯಾಂಕ್ ಖಾತೆ ತೆರೆಯಲು ಜನರಿಗೆ ಹಲವು ಆಯ್ಕೆಗಳಿವೆ. ನೀವು ಖಾತೆಯನ್ನು ತೆರೆಯುವ ಮೊದಲು ಖಾತೆಯ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ಹೆಚ್ಚಿನ ಜನರಿಗೆ ಜಾಯಿಂಟ್ ಅಕೌಂಟ್(Joint Account) ಬಗ್ಗೆ ಹೆಚ್ಚು ತಿಳಿದಿಲ್ಲ. ಈಗ ಈ ಲೇಖನದಲ್ಲಿ ನಾವು ಜಂಟಿ ಖಾತೆಯ ಬಗ್ಗೆ ಕೆಲವು ಮಾಹಿತಿಯನ್ನು ನೀಡಲಿದ್ದೇವೆ. ಪ್ರಧಾನ … Read more