ಮಂಗಳೂರು ವಿವಿ ವಿಧ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಮೊಬೈಲ್ ಕ್ಯಾಮರಾ ಪತ್ತೆ

ಮಂಗಳೂರು : ಮಂಗಳಗಂಗೋತ್ರಿ ವಿಶ್ವವಿದ್ಯಾಲಯದ (ಮಂಗಳೂರು ವಿವಿ) ವಿಧ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಇಟ್ಟು ಚಿತ್ರೀಕರಿಸಿರುವ ವಿಡಿಯೋಗಳು ಹರಿದಾಡುತ್ತಿರುವ ಅತ್ಯಂತ ಹೇಯ ಮತ್ತು ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ. ಶೌಚಾಲಯದಲ್ಲಿ ರಹಸ್ಯವಾಗಿಟ್ಟಿರುವ ಮೊಬೈಲನ್ನು ಆಗಸ್ಟ್ 24 ರಂದು ವಿಧ್ಯಾರ್ಥಿನಿಯೊಬ್ಬಳು ಪತ್ತೆ ಹಚ್ಚಿ ವಿಶ್ವವಿದ್ಯಾಲಯದ ಗಮನಕ್ಕೆ ತಂದಿದ್ದು, ಈ ಬಗ್ಗೆ ಆಂತರಿಕವಾಗಿ ವಿಶ್ವವಿದ್ಯಾಲಯ ತನಿಖೆ ನಡೆಸಿತ್ತು. ಇಂಟೆಕ್ಸ್ ಕಂಪನಿಗೆ ಸೇರಿದ ಮೊಬೈಲ್ ಇದಾಗಿದ್ದು, ಶೌಚಾಲಯದ ಮೇಲ್ಬಾಗದಲ್ಲಿ ಒಂದು ಹಲಗೆ ಇಟ್ಟು, ಅದಕ್ಕೆ ಮೊಬೈಲ್ ಕ್ಯಾಮರಾಕ್ಕೆ ಬೇಕಾಗುವಷ್ಟು ರಂಧ್ರ ಮಾಡಿ … Read more