ವಿನೋದ್ ರಾಜ್ ಮದುವೆಗೆ ಯಾಕೆ ಎಲ್ಲರನ್ನು ಕರೆಯಲಿಲ್ಲ ಗೊತ್ತಾ? । Vinodh Raj Marriage News
ಕನ್ನಡ ಚಿತ್ರರಂಗದಲ್ಲಿ ನಟಿ ಲೀಲಾವತಿ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಸಾಕಷ್ಟು ವರ್ಷಗಳಿಂದಲೂ ಕೂಡ ನಾಯಕ ನಟಿ ಹಾಗೂ ಪೋಷಕ ನಟಿಯ ಪಾತ್ರವನ್ನ ಸರಿ ಸಮನಾಗಿ ನಿರ್ವಹಿಸಿಕೊಂಡು ಬಂದವರು. ಆದರೆ ಈಗ ವಯಸ್ಸಾಗಿ ಅರೋಗ್ಯ ಸಮಸ್ಯೆಯಿಂದಾಗಿ ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರವಾಗಿ ನೆಲಮಂಗಲದಲ್ಲಿರುವ ತಮ್ಮ ಕೃಷಿ ಭೂಮಿಯಲ್ಲಿ ಕೃಷಿಯನ್ನ ಮಾಡಿಕೊಂಡು ಜೇವನವನ್ನ ನಡೆಸುತ್ತಿದ್ದಾರೆ. ಇದನ್ನೂ ಕೂಡ ಓದಿ : ಕಾರ್ಮಿಕ / ಲೇಬರ್ ಕಾರ್ಡ್ ಇದ್ದವರಿಗೆ ₹50,000/- ರೂಪಾಯಿ ನೇರ ಬ್ಯಾಂಕ್ ಖಾತೆಗೆ । Labour … Read more