Gold Rate Today : ಬಂಗಾರ ಖರೀದಿ ಮಾಡುವವರಿಗೆ ಖುಷಿ ಸುದ್ಧಿ ಇದೆಯಾ.? ಎಷ್ಟಾಗಿದೆ ಗೋಲ್ಡ್ ರೇಟ್.?

Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ಇಳಿಕೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡ್ತೀವಿ.

ಬೆಳ್ಳಿಯ ದರ (Silver Rate) :-

WhatsApp Group Join Now
Telegram Group Join Now

ನೋಡಿ ಸ್ನೇಹಿತರೇ, ಮೊದಲನೆಯದಾಗಿ ಇವತ್ತಿನ ಬೆಳ್ಳಿಯ ದರ ನೋಡೋದಾದ್ರೆ,

1   ಗ್ರಾಂ ಗೆ - ₹72.50/-
10  ಗ್ರಾಂ ಗೆ - ₹725/-
100 ಗ್ರಾಂ ಗೆ - ₹7,250/-
1   ಕೆಜಿ ಗೆ  - ₹72,500/-

ಚಿನ್ನದ ಬೆಲೆ (Gold Rate) :-

WhatsApp Group Join Now
Telegram Group Join Now

ಇವತ್ತಿನ 22 ಕ್ಯಾರೆಟ್ ಚಿನ್ನದ ದರವನ್ನು ನೋಡೋದಾದ್ರೆ,

1   ಗ್ರಾಂ ಗೆ - ₹5,515/-
8   ಗ್ರಾಂ ಗೆ - ₹44,120/-
10  ಗ್ರಾಂ ಗೆ - ₹55,150/-
100 ಗ್ರಾಂ ಗೆ - ₹5,51,500/-

ಇವತ್ತಿನ 24 ಕ್ಯಾರೆಟ್ ಶುದ್ಧವಾದ ಚಿನ್ನದ ಬೆಲೆಯನ್ನು ನೋಡೋದಾದ್ರೆ,

WhatsApp Group Join Now
Telegram Group Join Now
1   ಗ್ರಾಂ ಗೆ - ₹6,016/-
8   ಗ್ರಾಂ ಗೆ - ₹48,128/-
10  ಗ್ರಾಂ ಗೆ - ₹60,160/-
100 ಗ್ರಾಂ ಗೆ - ₹6,01,600/-
  • ಆಶಾ ಸ್ಕಾಲರ್ ಶಿಪ್ ಆರನೇ ತರಗತಿಯಿಂದ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
  • ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಶೇಕಡಾ 75% ಕ್ಕೂ ಅಧಿಕ ಅಂಕ ಪಡೆದುಕೊಂಡಿರುವ ವಿದ್ಯಾರ್ಥಿಗಳು ಈ ಆಶಾ ಸ್ಕಾಲರ್ ಶಿಪ್ ವಿದ್ಯಾರ್ಥಿವೇತನಕ್ಕೆ ಅರ್ಹರು.
  • ಅರ್ಜಿ ಹಾಕಲು ಇಚ್ಛಿಸುವ ವಿದ್ಯಾರ್ಥಿಯ ಕುಟುಂಬದ ಆದಾಯವು ವಾರ್ಷಿಕ ₹3,00,000/- ರೂ. ಮೀರಿರಬಾರದು.
  • ಅರ್ಹ ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ, ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ, ಈ ಶೈಕ್ಷಣಿಕ ವರ್ಷ ಶಾಲೆಗೆ ಪಾವತಿಸಿರುವ ಶುಲ್ಕದ ಪುರಾವೆ.
  • ವಿದ್ಯಾರ್ಥಿ ಅಥವಾ ವಿದ್ಯಾರ್ಥಿಯ ಪೋಷಕರ ಬ್ಯಾಂಕ್ ಖಾತೆಯ ವಿವರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಾಗು ವಿದ್ಯಾಥಿಯ ಭಾವಚಿತ್ರ.

ಇದು ಇವತ್ತಿನ ಚಿನ್ನದ ನಿಖರವಾದ ಬೆಲೆ.