ಕ್ರಾಂತಿ ಚಿತ್ರದ ಮೊದಲ ದಿನದ ಕಲೆಕ್ಷನ್.? ಕಾಂತಾರ, ಕೆಜೆಎಫ್ ದಾಖಲೆ ಧೂಳ್.! First day collection of Kranti movie.? Kantara, KGF Movie record break!
ಬಹುನಿರೀಕ್ಷಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಕ್ರಾಂತಿ’ ಸಿನಿಮಾ ಕೊನೆಗೂ ರಿಲೀಸ್ ಗೆ ಬಹುತೇಕ ಎಲ್ಲಾ ಕಡೆ ಹೌಸ್ ಪುಲ್ ಪ್ರದರ್ಶನವನ್ನ ಕಾಣ್ತಾ ಇದೆ. ಮತ್ತು ಮೊದಲನೇ ದಿನದ ಕಲೆಕ್ಷನ್ ಎಷ್ಟು ಇರಬಹುದು ಅಂತ ಅಭಿಮಾನಿಗಳ ಜೊತೆ ಸಾಮಾನ್ಯ ಪ್ರಜೆಗಳಿಗೂ ಕೂಡ ಕುತೂಹಲ ಇದೆ. ‘ದರ್ಶನ್’ ಅಭಿಮಾನಿಗಳ ಸ್ವಾಭಿಮಾನದ ಪ್ರಶ್ನೆ ಮತ್ತು ಸಾಮಾನ್ಯವಾಗಿ ದರ್ಶನ್ ಸಿನಿಮಾ ಅಂದರೆ ಕಲೆಕ್ಷನ್ ಜಾಸ್ತಿನೇ ಇರುತ್ತೆ ಅಂತೆ, ಅದಕ್ಕಾಗಿನೇ ದರ್ಶನ್ ಅವರಿಗೆ ‘ಬಾಕ್ಸ್ ಆಫೀಸ್ ಸುಲ್ತಾನ’ ಅಂತ ಕರೆಯುತ್ತಾರೆ.
ಮೊದಲನೇಯದಾಗಿ ಜೇಮ್ಸ್ ಮತ್ತು KGF – 2 ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದಂತಹ ಸಿನಿಮಾ ಅನ್ನುವಂತಹ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂದ್ರೆ ಸರಿಸುಮಾರು 24 ರಿಂದ 25 ಕೋಟಿವರೆಗೂ ಕೇವಲ ನಮ್ಮ ಕರ್ನಾಟಕದಲ್ಲಿ, ಅಂದ್ರೆ ಕನ್ನಡ ಭಾಷೆಯಲ್ಲಿಯೇ ಆ 2 ಸಿನಿಮಾಗಳು ಕಲೆಕ್ಷನ್ ಅನ್ನ ಮಾಡಿತ್ತು. ಆದರೆ ದರ್ಶನ್ ಅವರ ‘ಕ್ರಾಂತಿ’ ಸಿನಿಮಾ ಎಲ್ಲಾ ದಾಖಲೆಯನ್ನು ಧೂಳ್ ಮಾಡಿದೆ ಅಂತ ಹೇಳಬಹುದು. ಅದಕ್ಕೆ ಪ್ರಮುಖವಾಗಿ 2 ಕಾರಣ ಇದೆ.
ಒಂದು ದರ್ಶನ್ ಅಭಿಮಾನಿಗಳ ಸ್ವಾಭಿಮಾನ ಪ್ರಶ್ನೆ ಮತ್ತು ಟಿಕೆಟ್ ಪ್ರೈಸ್ ಅನ್ನುವುದು ಜಾಸ್ತಿ ಇದೆ. ಸಾಮಾನ್ಯವಾಗಿ ಎಲ್ಲಾ ಟಿಕೆಟ್ ಗಳು ಅಂದ್ರೆ ಜೇಮ್ಸ್ ಮತ್ತು KGF – 2 ಆಗಿರಬಹುದು. 1೦೦ ರಿಂದ 15೦ ರೂಪಾಯಿ ಇದ್ದರೆ ಅದೇ ದರ್ಶನ್ ಅವರ ‘ಕ್ರಾಂತಿ’ ಚಿತ್ರ ಸಿಂಗಲ್ ಸ್ಕ್ರೀನ್ ಅಂದ್ರೆ ಸಾಮಾನ್ಯ ಥಿಯೇಟರ್ ಗಳಲ್ಲಿ ಕೂಡ 1೦೦ ರಿಂದ 15೦ ರೂಪಾಯಿ ಇದೆ. ಇದರಿಂದ ಕಲೆಕ್ಷನ್ ಅನ್ನುವುದು ಮೊದಲನೇ ದಿನ ಜಾಸ್ತಿ ಆಗಿದೆ ಅಂತಾನೆ ಹೇಳಬಹುದು. ಹಾಗಾದ್ರೆ ಒಟ್ಟಾರೆ ಎಷ್ಟು ಆಗಿದೆ ಅಂದ್ರೆ ಬಲ್ಲ ಮೂಲಗಳ ಪ್ರಕಾರ 34 ಕೋಟಿ ಕಲೆಕ್ಷನ್ ಅನ್ನು ಮಾಡಿದೆ.
ಈ ಹಿಂದೆ ಆದಂತಹ ಎಲ್ಲಾ ದಾಖಲೆಗಳನ್ನ ಈ ರೀತಿಯಾದ ಕಲೆಕ್ಷನ್ ಅನ್ನ ಮಾಡಿ ದರ್ಶನ್ ಅವರ ‘ಕ್ರಾಂತಿ’ ಸಿನಿಮಾ ಮುರಿದಿದೆ ಅಂತಾನೇ ಹೇಳಬಹುದು. ನೀವೂ ಕೂಡ ‘ಕ್ರಾಂತಿ’ ಸಿನಿಮಾವನ್ನ ನೋಡಿದ್ರೆ ಸಿನಿಮಾ ಹೇಗಿದೆ ಅಂತ ನಮಗೆ ಕಮೆಂಟ್ ಮಾಡಿ ತಿಳಿಸಿ . ಹಾಗೇನೇ ಕನ್ನಡ ಸಿನಿಮಾವನ್ನು ಬೆಳೆಸಿ ಪ್ರೋತ್ಸಾಹಿಸಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Fixed Deposits : ಹೆಚ್ಚು ಬಡ್ದಿ ದುಡ್ಡು ಕೊಡುವ ಪ್ರಮುಖ 7 ಬ್ಯಾಂಕ್ಗಳು, ಎಷ್ಟಿದೆ ಬಡ್ಡಿ ದರ.? ಸಂಪೂರ್ಣ ಮಾಹಿತಿ
- BSNL Freedom Plan : ಕೇವಲ 1 ರೂಪಾಯಿಗೆ 60GB ಡೇಟಾ ಮತ್ತು ಅನ್ಲಿಮಿಟೆಡ್ ಕರೆ ನೀಡುತ್ತಿರುವ ಬಿಎಸ್ಎನ್ಎಲ್!
- ಕೊಪ್ಪಳದಲ್ಲಿ ಅನ್ಯಧರ್ಮೀಯಳನ್ನು ಪ್ರೀತ್ಸಿದ್ದಕ್ಕೆ ಅನಾಹುತ – ಮಸೀದಿ ಎದುರೇ ಕೊಚ್ಚಿ ಕೊ*ಲೆ!
- Pension Scheme : ಪ್ರತಿ ತಿಂಗಳು ನಿಮಗೆ ₹5,000/- ರೂಪಾಯಿ ಪೆನ್ಷನ್ ಹಣ ಬೇಕಾ.? ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ
- PM KUSUM Scheme : 80% ಸಬ್ಸಿಡಿ ಸೋಲಾರ್ ಪಂಪ್ ಸೆಟ್ ಗೆ ಅರ್ಜಿ ಸಲ್ಲಿಸಿ – ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ