Vinod Raj : ಸೊಸೆ ಬಗ್ಗೆ ಅಚ್ಚರಿಯ ವಿಷಯ ಹಂಚಿಕೊಂಡ ಹಿರಿಯ ನಟಿ ಲೀಲಾವತಿ! ಕಣ್ಣೀರಿಟ್ಟ ವಿನೋದ್ ರಾಜ್!
Vinod Raj : ಕಳೆದ ಕೆಲ ದಿನಗಳಿಂದ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು ನಟ ವಿನೋದ್ ರಾಜ್ ಮದುವೆ ವಿಚಾರ. ವಿನೋದ್ ರಾಜ್ ಗೆ ಮದುವೆಯಾಗಿದೆ, ಎದೆಯೆತ್ತರಕ್ಕೆ ಬೆಳೆದ ಮಗನೂ ಇದ್ದಾನೆ ಅನ್ನುವ ಸತ್ಯ ಬಯಲಾಗಿದೆ. ಇದೀಗ ಇದೆಲ್ಲಾ ಸುದ್ಧಿಗಳಿಗೆ ಹಿರಿಯ ನಟಿ ಲೀಲಾವತಿ ಯವರೇ ಪ್ರತಿಕ್ರಿಯೆ ನೀಡಿದ್ದಾರೆ. ಸೊಸೆ ಬಗ್ಗೆ ಅಚ್ಚರಿಯ ವಿಷಯವೊಂದನ್ನ ಹಂಚಿಕೊಂಡಿದ್ದಾರೆ. ಇದನ್ನೂ ಕೂಡ ಓದಿ : SBI ಅಕೌಂಟ್ ಹೊಂದಿರುವ ದೇಶದ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ // 25,000 ರಿಂದ … Read more