SSLC Result : ಎಸ್ಎಸ್ಎಲ್ ಸಿ ಫಲಿತಾಂಶ ಯಾವಾಗ ಪ್ರಕಟಣೆ ಆಗುವುದು.? ಮೌಲ್ಯಮಾಪನ ಪ್ರಾಧಿಕಾರ ಫಲಿತಾಂಶ ಯಾವ ದಿನಾಂಕದಂದು ಪ್ರಕಟಿಸುತ್ತದೆ.?
SSLC Result : ನಮಸ್ಕಾರ ಸ್ನೇಹಿತರೇ, ಎಸ್ಎಸ್ಎಲ್ ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ ಸಿ ಫಲಿತಾಂಶದ ದಿನಾಂಕವನ್ನು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನೀಡಿದೆ. ಅದು ಯಾವ ದಿನಾಂಕ.? ಮೌಲ್ಯಮಾಪನ ಮುಗಿದಿದೆಯಾ.? ಯಾವಾಗ ಮುಗಿಯುವುದು.? ಈ ಬಗ್ಗೆ ಎಲ್ಲಾ ಸಂಪೂರ್ಣ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಎಸ್ಎಸ್ಎಲ್ ಸಿ ಪರೀಕ್ಷೆಯು 25 ಮಾರ್ಚ್ 2024 ರಿಂದ 6 ಏಪ್ರಿಲ್ 2024 ರ ವರೆಗೆ ನಡೆದಿತ್ತು. ಕರ್ನಾಟಕ ಪ್ರೌಢ ಶಿಕ್ಷಣ ಪ್ರಾಧಿಕಾರವು ಎಸ್ಎಸ್ಎಲ್ ಸಿ … Read more