ಎಚ್ಚರ! ಈ ಪಿನ್ ನಂಬರ್ ನಿಮ್ಮದಾಗಿದ್ದರೆ ಕೂಡಲೇ ಬದಲಿಸಿ…!
ನಿಮ್ಮ ಪಿನ್ ನಂಬರ್ 1234 ಆಗಿದ್ದರೆ ಈಗಲೇ ಬದಲಿಸಿಕೊಳ್ಳಿ. ಡಿಜಿಟಲ್ ವ್ಯವಹಾರ ಸೇರಿದಂತೆ ವಿವಿಧ ಕಾರಣ, ಉದ್ದೇಶದಿಂದಾಗಿ ಕಾರ್ಡ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಬಹುತೇಕರು ಸಾಮಾನ್ಯವಾಗಿ 1234, 1111 ಸಂಖ್ಯೆಗಳನ್ನು ಪಿನ್ ಆಗಿ ಬಳಸುತ್ತಿದ್ದಾರೆ ಎಂಬುದು ಸಂಶೋಧನೆಯೊಂದರಲ್ಲಿ ತಿಳಿದು ಬಂದಿದೆ. ಫೇಸ್ ಬುಕ್ ನಲ್ಲಿ ಡೇಟಾ ವಿಜ್ಞಾನಿ ನಿಕ್ ಬೆರ್ರಿ ಸಂಖ್ಯಾತ್ಮಕ ಪಾಸ್ ವರ್ಡ್ ಡೇಟಾ ಬೇಸ್ ಅನ್ನು ವಿಶ್ಲೇಷಿಸಿದಾಗ ಹೆಚ್ಚಿನವರು ಈ ಕೆಳಗಿನ ಸಂಖ್ಯೆಗಳನ್ನು ಪಾಸ್ ವರ್ಡ್ ಆಗಿ ಬಳಸುತ್ತಿರುವುದು ಗೊತ್ತಾಗಿದೆ. ಹೀಗೆ ಬಹಿರಂಗವಾದ … Read more