ಇಂಗು ತಿಂದ ಮಂಗನಂತಾದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಗೋವಾ : ಆರ್ ಎಸ್ ಎಸ್ ನ ಗೋವಾ ಘಟಕದ ಮುಖ್ಯಸ್ಥ ಸುಭಾಶ್ ವೆಲ್ಲಿಂಗ್ಕರ್ ಅವರನ್ನು ಕಿತ್ತೊಗೆದಿರುವ ಆರ್ ಎಸ್ ಎಸ್ ನ ನಿರ್ಧಾರದಿಂದ ಸಂಘದಲ್ಲೇ ಬಿನ್ನಾಭಿಪ್ರಾಯ ಉಂಟಾಗಿದೆ. ಹಲವಾರು ಹಿರಿಯ ಆರ್ ಎಸ್ ಎಸ್ ನಾಯಕರ ಪ್ರಕಾರ ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಶಾರ ಕುತಂತ್ರದಿಂದಲೇ ಸುಭಾಶ್ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದೆಯೆಂದು ವರದಿಯೊಂದು ತಿಳಿಸಿದೆ. ಗೋವಾದಲ್ಲಿ ಭಾರತೀಯ ಭಾಷಾ ಸುರಕ್ಷಾ ಮಂಚ್ ಅಲ್ಲಿನ ಶಾಲೆಗಳಲ್ಲಿ ಕೊಂಕಣಿ ಮತ್ತು ಮರಾಠಿಯನ್ನು ಕಲಿಕಾ ಮಾಧ್ಯಮವಾಗಿಸಬೇಕೆಂದು ಬೇಡಿಕೆ ಸಲ್ಲಿಸುತ್ತಿರುವುದು ಮತ್ತು … Read more