Akrama Sakrama Scheme : ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಇದೀಗ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಹಾಗು ಸರಕಾರಿ ಜಮೀನಿನಲ್ಲಿ ಉಳುಮೆ ಮಾಡಿ ವ್ಯವಸಾಯ ಮಾಡುತ್ತಿರುವ ಪ್ರತಿ ಎಲ್ಲ ರೈತರಿಗೆ ಸೇರಿದಂತೆ ಸರಕಾರಿ ಜಮೀನಿನಲ್ಲಿ ಬೇಸಾಯ ಮಾಡುತ್ತಿರುವ ಪ್ರತಿಯೊಬ್ಬರಿಗೂ ಬಂಪರ್ ಗುಡ್ ನ್ಯೂಸ್ ಅಂತಾನೇ ಹೇಳಬಹುದು.?
ಶೀಘ್ರವೇ 50,000 ಅಕ್ರಮ ಸಕ್ರಮ ಅರ್ಜಿಯನ್ನ ಇತ್ಯರ್ಥ ಮಾಡುವುದಕ್ಕೆ ಇದೀಗ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಹೌದು, ಈ ಕುರಿತು ಅಧಿಕೃತ ಮಾಹಿತಿ ಬಂದಿದ್ದು, ಯಾರು ಸರಕಾರಿ ಜಮೀನಿನಲ್ಲಿ ಸ್ವಂತ ಮನೆಯನ್ನ ನಿರ್ಮಿಸಿಕೊಂಡಿದ್ದಾರೆ ಅಥವಾ ಸರಕಾರಿ ಜಮೀನಿನ ಹೊಲದಲ್ಲಿ ಉಳುಮೆ, ವ್ಯವಸಾಯ, ಬೇಸಾಯ ಮಾಡುತ್ತಿರುವ ಪ್ರತಿ ಎಲ್ಲ ರೈತರಿಗೆ ಹಾಗು ರೈತ ಮಿತ್ರರಿಗೆ ಇದೀಗ ಆ ಜಾಗವನ್ನ ಅಕ್ರಮ ಸಕ್ರಮ ಮಾಡಿಕೊಡುವುದಕ್ಕೆ, ಅರ್ಜಿಗಳನ್ನ ಇತ್ಯರ್ಥ ಮಾಡುವುದಕ್ಕೆ ಸಚಿವರು ಆದೇಶ ನೀಡಿದ್ದಾರೆ.
ಇದನ್ನೂ ಕೂಡ ಓದಿ : Annabhagya Scheme : ಜನವರಿ ಮತ್ತು ಫೆಬ್ರವರಿ ತಿಂಗಳ ಅಕ್ಕಿ ಹಣ ಬಂದಿಲ್ವಾ – ಈಗಲೇ ಈ ಕೆಲಸ ಮಾಡಿ ಹಣ ಜಮಾ ಆಗುತ್ತೆ ನೋಡಿ
ಒಟ್ಟು 50,000 ಅಕ್ರಮ ಸಕ್ರಮ ಅರ್ಜಿ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವುದಕ್ಕೆ ಆದೇಶ ನೀಡಲಾಗಿದ್ದು, ಸರ್ಕಾರದ 94 ಸಿ ಹಾಗೂ 94 ಸಿಸಿ ಸೆಕ್ಷನ್ ಅಡಿಯಲ್ಲಿ ಅಕ್ರಮ ಸಕ್ರಮಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ಅತೀ ಶೀಘ್ರದಲ್ಲಿಯೇ ಇದೀಗ ನಿಮ್ಮ ಹೆಸರಿಗೆ ಸರ್ಕಾರಿ ಜಾಮೀನು ನೋಂದಣಿಯಾಗಲಿದೆ. ಹೀಗಾಗಿ ಆದಷ್ಟು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..