Life Insurance : 8 ವಿಧದ ಜೀವ ವಿಮಾ ಪಾಲಿಸಿಗಳಿವೆ, ನಿಮಗೆ ಯಾವುದು ಸೂಕ್ತ ನಿರ್ಧರಿಸಿ – ಸಂಪೂರ್ಣ ಮಾಹಿತಿ
Types of life Insurance : ವಿಮೆ ಪಡೆಯುವ ಮೊದಲು ವಿವಿಧ ಬಗೆಯ ವಿಮಾ ಪಾಲಿಸಿಗಳ ಕುರಿತು ತಿಳಿಯುವುದು ಉತ್ತಮ. ಭಾರತದಲ್ಲಿ ಪ್ರಮುಖವಾಗಿ 8 ಬಗೆಯ ವಿಧದ ಜೀವ ವಿಮಾ ಪಾಲಿಸಿಗಳು ಲಭ್ಯವಿದೆ. ವಿಮಾದಾರನು ತನ್ನ ಅಗತ್ಯಕ್ಕೆ ಅನುಗುಣವಾಗಿ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಹಲವು ಕಾರಣಗಳಿಗಾಗಿ ಜೀವವಿಮೆ(life Insurance) ಇರಬೇಕಾಗುತ್ತದೆ. ಅನಿರೀಕ್ಷಿತಗಳಿಂದ ಕೂಡಿರುವ ಜೀವನದಲ್ಲಿ ಎದುರಾಗಬಹುದಾದ ಸಮಸ್ಯೆಗಳಿಂದ ನಮ್ಮನ್ನು ಹಾಗೂ ನಮ್ಮ ಕುಟುಂಬ ಸದಸ್ಯರನ್ನು ರಕ್ಷಿಸಲು ವಿಮಾ ಸುರಕ್ಷೆ ಪಡೆಯುವುದು ಅಗತ್ಯವಾಗಿದೆ. ವಿಮಾ ಯೋಜನೆ ಹೊಂದುವುದರಿಂದ ಆಕಸ್ಮಿಕ … Read more