Jan Samarth Portal : ಸಾಲಕ್ಕಾಗಿ ಜನ್ ಸಮರ್ಥ ಪೋರ್ಟಲ್ ನಲ್ಲಿ ಇಂದೇ ಅರ್ಜಿ ಸಲ್ಲಿಸಿ – ಹೇಗೆ ಅರ್ಜಿ ಸಲ್ಲಿಸುವುದು.? ನೋಡಿ
Jan Samarth Portal : ಈಗಂತೂ ಎಲ್ಲಾ ಕಡೆ ಸಾಲ ಪಡೆಯುವುದು ಎಂದರೆ ಕಡಲೇ ಕಾಯಿ ಸಿಪ್ಪೆ ಬಿಡಿಸಿದಷ್ಟು ಸುಲಭ. ಆದರೆ ಆ ಸಾಲವನ್ನು ಮರುಪಾವತಿ ಮಾಡುವಾಗ ವಿವಿಧ ರೀತಿಯ ಶಿಕ್ಷೆಗೆ ಜನ ಒಳಗಾಗುತ್ತಾರೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ನೀವು ಸರ್ಕಾರದ ಜನ ಸಮರ್ಥ ಪೋರ್ಟಲ್ ಮೂಲಕ ಸುಲಭ ರೀತಿಯ ಸಾಲ ಪಡೆಯಬಹುದು ಅನ್ನೋದು ಗೊತ್ತಾ.? Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, … Read more