Adike Rate : ಇಂದಿನ ಅಡಿಕೆ ಬೆಲೆ.? ಶಿವಮೊಗ್ಗ ಅಡಿಕೆ ರೇಟ್ ಎಷ್ಟಾಗಿದೆ ನೋಡಿ.?
Adike Rate : ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀದಿನದ ಅಡಿಕೆ ಬೆಲೆಯು ವಿಭಿನ್ನವಾಗಿರುತ್ತದೆ. ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವಂತಹ ಅಡಿಕೆಯು(Adike) ಇಂದು ಉತ್ತಮ ಸ್ಥಿತಿಯಲ್ಲಿದೆ. ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಶನಿವಾರದ ಅಡಿಕೆ(Arecanut) ಬೆಲೆ ಎಷ್ಟಾಗಿದೆ ಅಂತ ನೋಡುವುದಾದರೆ… ಇದನ್ನೂ ಕೂಡ ಓದಿ : Agricultural Land :ಕೃಷಿ ಭೂಮಿಯಲ್ಲಿ ಮನೆ ಕಟ್ಟಿದವರಿಗೆ / ಹೊಸ ರೂಲ್ಸ್ ಜಾರಿಗೆ / NA ಇಲ್ಲ, ಲೇಔಟ್ ಇಲ್ಲದ ಮನೆಗಳು ಶಿವಮೊಗ್ಗ, ಕುಮಟಾ, ಹೊಸನಗರ, ಬೆಳ್ತಂಗಡಿ, ತುಮಕೂರು, ಕುಂದಾಪುರ, ಭದ್ರಾವತಿ, ಗೋಣಿಕೊಪ್ಪಲು, … Read more